\v 9 ಯೇಸು – <<ನಿನ್ನ ಹೆಸರು ಏನೆಂದು>> ಅವನನ್ನು ಕೇಳಿದ್ದಕ್ಕೆ ಅವನು – <<ನನ್ನ ಹೆಸರು ದಂಡು; ಯಾಕೆಂದರೆ ನಾವು ಬಹು ಮಂದಿ ಇದ್ದೇವೆ>> ಎಂದು ಹೇಳಿ – \v 10 ಹಮುನ ಈ ಪ್ರಾಂತದಿಂದ ಹೊರಡಿಸಬೇಡ ಎಂದು ಆತನನ್ನು ಬಹಳವಾಗಿ ಬೇಡಿಕೊಂಡವು.