\v 26 ಉಜು ಆತನು ಅವರಿಗೆ ಹೇಳಿದೇನಂದರೆ – <<ಒಬ್ಬನು ಭೂಮಿಯಲ್ಲಿ ಬೀಜವನ್ನು ಬಿತ್ತಿದ ನಂತರ ರಾತ್ರಿಯಲ್ಲಿ ಅವನು ಮಲಗುತ್ತಾ, ಹಗಲು ಏಳುತ್ತಾ ಇರಲು \v 27 ಇನಬಿ ತಿಳಿಯದ ರೀತಿಯಲ್ಲಿ ಆ ಬೀಜದಿಂದ ಸಸಿ ಹುಟ್ಟಿ ಬೆಳೆಯುವುದು. ಇದರಂತೆ ದೇವರ ರಾಜ್ಯವೂ ಕೂಡ. \v 28 ಜಮಿನ್ನ ಮೊದಲು ಎಲೆಯನ್ನೂ, ಆ ಮೇಲೆ ತೆನೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ. \v 29 ಬುಜು ಫಲಮಾಗಿದಾಗ ಸುಗ್ಗಿಕಾಲ ಬಂದಿತೆಂದು ವ್ಯವಸಾಯಗಾರನು ಅದನ್ನು ಕೊಯ್ಯಲು ಕುಡುಗೋಲನ್ನು ಬಳಸುತ್ತಾನೆ,>> ಅಂದನು.