\v 25 ಆತನು ಅವರಿಗೆ – <<ದಾವೀದನು ತಾನೂ ತನ್ನ ಸಂಗಡ ಇದ್ದವರೂ ಆಹಾರವಿಲ್ಲದೆ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಎಂದಾದರೂ ಓದಲಿಲ್ಲವೋ? \v 26 ಇವನೇ ಮಹಾಯಾಜಕಕಣ ಅಬಿಯಾತರನ ಕಾಳಮ್ಮ ದೇವಮಂದಿರಮ ಜೈನ ಯಾಜಕರು ಮಾತ್ರ ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತಾನು ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?>> ಎಂದು ಹೇಳಿದನು.