From beeb4f942cfce02b1570351dac7b2bb8d820ca37 Mon Sep 17 00:00:00 2001 From: dommary Date: Tue, 27 Aug 2019 20:41:28 +0530 Subject: [PATCH] Tue Aug 27 2019 20:41:27 GMT+0530 (India Standard Time) --- 15/19.txt | 1 + 15/22.txt | 1 + manifest.json | 1 + 3 files changed, 3 insertions(+) create mode 100644 15/19.txt create mode 100644 15/22.txt diff --git a/15/19.txt b/15/19.txt new file mode 100644 index 0000000..dce8118 --- /dev/null +++ b/15/19.txt @@ -0,0 +1 @@ +\v 19 ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು, ಆತನ ಮೇಲೆ ಉಗುಳಿ, ಆತನ ಮುಂದೆ ಮೊಣಕಾಲೂರಿ ಗೌರವಿಸುವಂತೆ ನಟಿಸಿದರು. \v 20 ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ನಸುಗೆಂಪು ನಿಲುವಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಆತನಿಗೆ ತೊಡಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು. \v 21 ಆಗ ಹೊಲದಿಂದ ಹೊರಟು ಆ ಮಾರ್ಗವಾಗಿ ಬರುತ್ತಿದ್ದ ಒಬ್ಬನನ್ನು ಆತನ ಶಿಲುಬೆಯನ್ನು ಹೊರುವುದಕ್ಕೆ ಬಿಟ್ಟೀಹಿಡಿದರು. ಅವನು ಯಾರೆಂದರೆ – ಅಲೆಕ್ಸಾಂದ್ರ ರೂಫ ಎಂಬುವರ ತಂದೆಯಾದ ಕುರೇನೆ ಪಟ್ಟಣದ ಸೀಮೋನನು. \ No newline at end of file diff --git a/15/22.txt b/15/22.txt new file mode 100644 index 0000000..7a24675 --- /dev/null +++ b/15/22.txt @@ -0,0 +1 @@ +\v 22 \v 23 \v 24 22ಬಳಿಕ ಆತನನ್ನು ‘ಗೊಲ್ಗೊಥಾ’ ಎಂಬ ಸ್ಥಳಕ್ಕೆ ಕರದುಕೊಂಡು ಬಂದರು. ‘ಗೊಲ್ಗೊಥಾ’ ಅಂದರೆ <<ತಲೆಬುರುಡೆಗಳು ಇರುವ ಸ್ಥಳ>> ಎಂದರ್ಥ. 23ಅಲ್ಲಿ ಆತನಿಗೆ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು; ಆದರೆ ಆತನು ಅದನ್ನು ಕುಡಿಯಲಿಲ್ಲ. 24ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಲ್ಲಿ ಯಾವುದು ಯಾರಿಗೆ ಸಿಗಬೇಕೆಂದು ಚೀಟು ಹಾಕಿ ಪಾಲುಮಾಡಿಕೊಂಡರು. \ No newline at end of file diff --git a/manifest.json b/manifest.json index 35c4b63..127441b 100644 --- a/manifest.json +++ b/manifest.json @@ -204,6 +204,7 @@ "10-10", "10-13", "10-15", + "15-25", "16-title", "16-01", "16-03",