Sun Aug 25 2019 15:41:38 GMT+0530 (India Standard Time)

This commit is contained in:
dommary 2019-08-25 15:41:39 +05:30
parent d428f6ce39
commit b5fda50cc7
3 changed files with 3 additions and 1 deletions

1
08/01.txt Normal file
View File

@ -0,0 +1 @@
\c 8 ಯೇಸು ಚರ ಹಾಜರ್ ಅದ್ಮಿನ ಕಾನು ಕದಯೋ \v 1 ಯೋ ದನ್ಮ ಜನರು ಪುನಃ ದೊಡ್ಡಗುಂಪೂ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಆಹಾರವಿರಲಿಲ್ಲ. ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು \v 2 2<<ಈ ಜನರನ್ನು ನೋಡಿ ಕನಿಕರಪಡುತ್ತೇನೆ, ಏಕೆಂದರೆ ಇವರು ನನ್ನ ಬಳಿಗೆ ಬಂದು ಇಂದಿಗೆ ಮೂರು ದಿನವಾಯಿತು; ಇವರಿಗೆ ಊಟಕ್ಕೆ ಏನೂ ಇಲ್ಲ; \v 3 3ಇವರನ್ನು ಬರೀ ಹೊಟ್ಟೆಯಲ್ಲಿ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರಲ್ಲಾ>> ಎಂದು ಅವರಿಗೆ ಹೇಳಿದ್ದಕ್ಕೆ \v 4 4ಶಿಷ್ಯದಿರು <<ಈ ಅಡವಿಯಲ್ಲಿ ಸಾಕಷ್ಟು ರೊಟ್ಟಿಯನ್ನು ಎಲ್ಲಿಂದ ತಂದು ಈ ಜನರನ್ನು ತೃಪ್ತಿಪಡಿಸುವುದಕ್ಕಾದೀತು?>> ಅಂದರು.

1
08/05.txt Normal file
View File

@ -0,0 +1 @@
\v 5 \v 6 5ಆತನು - <<ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?>> ಎಂದು ಅವರನ್ನು ಕೇಳಿದ್ದಕ್ಕೆ ಅವರು <<ಏಳು ರೊಟ್ಟಿಗಳು ಇವೆ>> ಅಂದರು. 6ಆಗ ಯೇಸು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟು, ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಮಾಡಿ ಅವುಗಳನ್ನು ಮುರಿದು ಜನರಿಗೆ ಹಂಚಲು ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು.

View File

@ -1 +1 @@
ad
ಅದ್ಯಯ 8