diff --git a/03/01.txt b/03/01.txt new file mode 100644 index 0000000..716b686 --- /dev/null +++ b/03/01.txt @@ -0,0 +1 @@ +\c 3 \v 1 ಅಜ್ಯೇಕ್ ಸಾರಿ ಯೇಸು ಸಭಾಮಂದಿರಕ್ಕೆ ಹೋದಾಗ ಅಲ್ಲಿ ಕೈ ಬತ್ತಿಹೋದ ಮನುಷ್ಯನೊಬ್ಬನಿದ್ದನು. \v 2 ಕೆಲವರು ಯೇಸುವಿನ ಮೇಲೆ ತಪ್ಪುಹೊರಿಸಬೇಕೆಂದು ಆಲೋಚಿಸಿ, ಸಬ್ಬತ್ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೋ ಏನೋ ಎಂದು ಆತನನ್ನು ಹೊಂಚುಹಾಕಿ ನೋಡುತ್ತಾ ಇದ್ದರು. \ No newline at end of file diff --git a/03/03.txt b/03/03.txt new file mode 100644 index 0000000..44a9137 --- /dev/null +++ b/03/03.txt @@ -0,0 +1 @@ +\v 3 ಯೋ ಕೈಬತ್ತಿದ್ದವನಿಗೆ, <<ಎದ್ದು ನಡುವೆ ನಿಂತುಕೋ>> ಎಂದು ಹೇಳಿ ಅವರಿಗೆ, \v 4 4<<ಸಬ್ಬತ್ ದಿನಮ ಯಾವುದನ್ನು ಮಾಡುವುದು ನ್ಯಾಯ? ಮೇಲನ್ನು ಮಾಡುವುದೋ, ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ, ತೆಗೆಯುವುದೋ?>> ಎಂದು ಹೇಳಲು ಅವರು ಸುಮ್ಮನಿದ್ದರು. \ No newline at end of file diff --git a/03/05.txt b/03/05.txt new file mode 100644 index 0000000..93f6f27 --- /dev/null +++ b/03/05.txt @@ -0,0 +1 @@ +\v 5 \v 6 5ಆಗ ಯೇಸು ಅವರ ಹೃದಯ ಕಾಠಿಣ್ಯಕ್ಕಾಗಿ ದುಃಖಪಟ್ಟು, ಕೋಪದಿಂದ ಸುತ್ತಲೂ ಅವರನ್ನು ದೃಷ್ಟಿಸಿ ನೋಡಿ ಆ ಮನುಷ್ಯನಿಗೆ – <<ನಿನ್ನ ಕೈ ಚಾಚು>> ಎಂದು ಹೇಳಿದನು. 6ಅವನು ಚಾಚಿದನು; ಕೈ ವಾಸಿಯಾಯಿತು. ತಕ್ಷಣ ಫರಿಸಾಯರು ಹೊರಕ್ಕೆ ಹೋಗಿ ಹೆರೋದ್ಯರನ್ನು ಕೂಡಿಕೊಂಡು ಯಾವ ಉಪಾಯದಿಂದ ಯೇಸುವನ್ನು ಕೊಲ್ಲಬಹುದು ಎಂದು ಆತನಿಗೆ ವಿರೋಧವಾಗಿ ಒಳಸಂಚುಮಾಡಿದರು. ಯೇಸು ಹೋಗಿ ಹನ್ನೆರಡು ಮಂದಿ ಅಪೊಸ್ತಲರನ್ನು ನೇಮಿಸಿದ್ದು \ No newline at end of file diff --git a/manifest.json b/manifest.json index e4a6d3e..3f1f0bf 100644 --- a/manifest.json +++ b/manifest.json @@ -71,6 +71,7 @@ "02-23", "02-25", "02-27", - "03-title" + "03-title", + "03-01" ] } \ No newline at end of file