Sun Aug 25 2019 15:21:38 GMT+0530 (India Standard Time)

This commit is contained in:
dommary 2019-08-25 15:21:38 +05:30
parent d7c9a3202f
commit 9e4acc411b
3 changed files with 3 additions and 0 deletions

1
07/02.txt Normal file
View File

@ -0,0 +1 @@
\v 2 ತದೆ ಯೇಸುನ ಶಿಷ್ಯರಮ ತೋಡು ಅಶುದ್ಧ ಹತ್ಹೆಕೂ ಅಂದರೆ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಕಂಡರು. \v 3 3ಫರಿಸಾಯರೂ ಯೆಹೂದ್ಯರೆಲ್ಲರೂ ಹಿರಿಯರಿಂದ ಬಂದ ಪದ್ಧತಿಯಂತೆ ತಮ್ಮ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ; \v 4 ಉಜು ಪೇಟೆ ಬೀದಿಗಳಿಗೆ ಹೋಗಿ ಬಂದರೆ ಬಹು ಸ್ವಚ್ಛವಾಗಿ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ಸೂತ್ರಬದ್ಧವಾಗಿ ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಹುಯು .

1
07/05.txt Normal file
View File

@ -0,0 +1 @@
\v 5 5ಆದ್ದರಿದ ಫರಿಸಾಯರೂ, ಧರ್ಮಶಾಸ್ತ್ರಿಗಳೂ ಯೇಸುವನ್ನು <<ನಿನ್ನ ಶಿಷ್ಯರು ಹಿರಿಯರ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟಮಾಡುತ್ತಿದ್ದಾರಲ್ಲಾ?>> ಎಂದು ಕೇಳಿದರು.

1
07/06.txt Normal file
View File

@ -0,0 +1 @@
\v 6 \v 7 6ಅದಕ್ಕೆ ಆತನು <<ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ಸರಿಯಾಗಿ ಪ್ರವಾದಿಸಿದ್ದಾನೆ; ಅವನು ಬರೆದಿರುವಂತೆ <ಈ ಜನರು ಮಾತಿನಿಂದ ನನ್ನನ್ನು ಗೌರವಿಸುತ್ತಾರೆ, ಆದರೆ ಅವರ ಹೃದಯ ನನಗೆ ದೂರವಾಗಿದೆ. 7ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ದೇವವಾಕ್ಯವೆಂದು ಅವರು ಬೋಧಿಸುವುದರಿಂದ ನನಗೆ ಆರಾಧನೆ ಮಾಡುವುದು ವ್ಯರ್ಥ, ಎಂಬುದೇ.>