Sun Aug 25 2019 14:27:38 GMT+0530 (India Standard Time)

This commit is contained in:
dommary 2019-08-25 14:27:38 +05:30
parent 8f4fb68b57
commit 99b73fcaa5
5 changed files with 6 additions and 1 deletions

1
05/25.txt Normal file
View File

@ -0,0 +1 @@
\v 25 ತದೆ ಅಲ್ಲಿ ಹನ್ನೆರಡು ವರುಷದಿಂದ ರಕ್ತಕುಸುಮರೋಗವಿದ್ದ ಒಬ್ಬ ಹೆಂಗಸು ಬಂದಳು. \v 26 ಯೊಬಿ ಬಹು ಕಷ್ಟವನ್ನು ಅನುಭವಿಸಿ ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದರೂ, ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯಮಾಡಿದ್ದರೂ ಅವಳ ರೋಗ ಮಾತ್ರ ಹೆಚ್ಚುತ್ತಾ ಬಂದಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. \v 27 ಯೋ ಬೈಕೋ ಯೇಸುವಿನ ಸಮಾಚಾರವನ್ನು ಕೇಳಿದ್ದರಿಂದ <<ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು,

1
05/28.txt Normal file
View File

@ -0,0 +1 @@
\v 28 ಜಗೋಣ >> ಎಂದು ಆಲೋಚಿಸಿ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪಿನ ಅಂಚನ್ನು ಮುಟ್ಟಿದಳು. ಮುಟ್ಟಿದ ಕೂಡಲೆ \v 29 ಯೊಬಿ ರಕ್ತಸ್ರಾವವು ನಿಂತುಹೋದ್ದರಿಂದ ಆಕೆಯು ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನೊಳಗೆ ತಿಳಿದುಕೊಂಡಳು.

1
05/30.txt Normal file
View File

@ -0,0 +1 @@
\v 30 \v 31 \v 32 30ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳಿದುಕೊಂಡು ಗುಂಪಿನಲ್ಲಿ ಹಿಂತಿರುಗಿ <<ನನ್ನ ಉಡುಪನ್ನು ಮುಟ್ಟಿದವರು ಯಾರು?>> ಎಂದು ಕೇಳಲು 31ಆತನ ಶಿಷ್ಯರು ಆತನಿಗೆ - <<ನಿಮ್ಮ ಸುತ್ತಲೂ ಜನರು ಮುತ್ತಿಕೊಂಡು ನೂಕುವುದನ್ನು ನಿಮಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀಯಲ್ಲಾ,>> ಎಂದರು. 32ಆದರೆ ಯೇಸು ಈ ಕೆಲಸ ಮಾಡಿದವರನ್ನು ನೋಡಬೇಕೆಂದು ಸುತ್ತಲು ನೋಡುತ್ತಾ ಇರಲಾಗಿ

1
05/33.txt Normal file
View File

@ -0,0 +1 @@
\v 33 \v 34 33ಆ ಮಹಿಳೆ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಭಯದಿಂದ ನಡುಗುತ್ತಾ ಬಂದು ಆತನಿಗೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ತಿಳಿಸಿದಳು. 34ಆತನು ಆಕೆಗೆ <<ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನ ರೋಗದಿಂದ ನೀನು ಸ್ವಸ್ಥಳಾಗಿರು>> ಎಂದು ಹೇಳಿದನು. ಯಾಯಿರನ ಸತ್ತ ಮಗಳನ್ನು ಬದುಕಿಸಿದ್ದು

View File

@ -113,6 +113,7 @@
"05-14",
"05-16",
"05-18",
"05-21"
"05-21",
"05-25"
]
}