Mon Aug 19 2019 22:51:59 GMT+0530 (India Standard Time)

This commit is contained in:
dommary 2019-08-19 22:52:00 +05:30
parent ae35a1ed31
commit 83f9344811
1 changed files with 1 additions and 1 deletions

View File

@ -1 +1 @@
v
\v 16 16ಹೀಗಿರುವಲ್ಲಿ ಯೇಸು ಗಲಿಲಾಯ ಸಮುದ್ರದ ಬಳಿಯಲ್ಲಿ ಹೋಗುತ್ತಿರುವಾಗ ಸೀಮೋನನು ಮತ್ತು ಅವನ ತಮ್ಮನಾದ ಅಂದ್ರೆಯನು ಸಮುದ್ರದಲ್ಲಿ ಬಲೆ ಬೀಸುವುದನ್ನು ಕಂಡನು. \v 17 17ಅವರು ಬೆಸ್ತರಾಗಿದ್ದರು. ಯೇಸು ಅವರಿಗೆ - <<ನನ್ನನ್ನು ಹಿಂಬಾಲಿಸಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು>> ಎಂದು ಹೇಳಿದನು. \v 18 18ಕೂಡಲೆ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.