From 7c1c94b612cb1704e4e924d277ac5956254445e4 Mon Sep 17 00:00:00 2001 From: dommary Date: Sun, 25 Aug 2019 14:21:38 +0530 Subject: [PATCH] Sun Aug 25 2019 14:21:38 GMT+0530 (India Standard Time) --- 05/05.txt | 2 +- 05/07.txt | 2 +- 05/14.txt | 1 + manifest.json | 4 +++- 4 files changed, 6 insertions(+), 3 deletions(-) create mode 100644 05/14.txt diff --git a/05/05.txt b/05/05.txt index 5b84a00..02aafff 100644 --- a/05/05.txt +++ b/05/05.txt @@ -1 +1 @@ -\v 5 \v 6 5ಅವನು ರಾತ್ರಿ ಮತ್ತು ಹಗಲು ಸಮಾಧಿಯ ಗವಿಗಳಲ್ಲಿ ಮತ್ತು ಗುಡ್ಡಗಳ ಮೇಲೆ ಆರ್ಭಟಿಸುತ್ತಾ ಚೂಪಾದ ಕಲ್ಲುಗಳಿಂದ ತನ್ನನ್ನು ಜಜ್ಜಿಕೊಳ್ಳುತ್ತಾ ಇದ್ದನು. 6ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು ಆತನಿಗೆ ಅಡ್ಡಬಿದ್ದು ಮಹಾಶಬ್ದದಿಂದ ಆರ್ಭಟಿಸಿ - \ No newline at end of file +\v 5 ಇವನೇ ರಾತ್ರಿ ಮತ್ತು ಹಗಲು ಸಮಾಧಿಯ ಗವಿಗಳಲ್ಲಿ ಮತ್ತು ಗುಡ್ಡಗಳ ಮೇಲೆ ಆರ್ಭಟಿಸುತ್ತಾ ಚೂಪಾದ ಕಲ್ಲುಗಳಿಂದ ತನ್ನನ್ನು ಜಜ್ಜಿಕೊಳ್ಳುತ್ತಾ ಇದ್ದನು. \v 6 ಇವನೇ ಯೇಸುವನ್ನು ದೂರದಿಂದ ಕಂಡು ಓಡಿಬಂದು ಆತನಿಗೆ ಅಡ್ಡಬಿದ್ದು ಮಹಾಶಬ್ದದಿಂದ ಆರ್ಭಟಿಸಿ - \ No newline at end of file diff --git a/05/07.txt b/05/07.txt index 7ec8c0d..5db6abf 100644 --- a/05/07.txt +++ b/05/07.txt @@ -1 +1 @@ -\v 7 \v 8 7<<ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದೇವರಲ್ಲಿ ನಿನ್ನನ್ನು ನಾನು ಬೇಡಿಕೊಳ್ಳುತ್ತೇನೆ, ನನ್ನನ್ನು ಹಿಂಸಿಸಬೇಡ>> ಎಂದು ಹೇಳಿದನು. 8ಯಾಕೆಂದರೆ – <<ಯೇಸು ಆ ಅಶುದ್ಧಾತ್ಮಕ್ಕೆ ಇವನನ್ನು ಬಿಟ್ಟುಹೋಗು>> ಎಂದು ಆಜ್ಞಾಪಿಸಿದ್ದನು. \ No newline at end of file +\v 7 <<ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದೇವರಲ್ಲಿ ನಿನ್ನನ್ನು ನಾನು ಬೇಡಿಕೊಳ್ಳುತ್ತೇನೆ, ನನ್ನನ್ನು ಹಿಂಸಿಸಬೇಡ>> ಎಂದು ಹೇಳಿದನು. \v 8 ಯಾಕೆಂದರೆ – <<ಯೇಸು ಆ ಅಶುದ್ಧಾತ್ಮಕ್ಕೆ ಇವನನ್ನು ಬಿಟ್ಟುಹೋಗು>> ಎಂದು ಆಜ್ಞಾಪಿಸಿದ್ದನು. \ No newline at end of file diff --git a/05/14.txt b/05/14.txt new file mode 100644 index 0000000..fce371e --- /dev/null +++ b/05/14.txt @@ -0,0 +1 @@ +\v 14 \v 15 14ಅವುಗಳನ್ನು ಮೇಯಿಸುವವರು ಓಡಿಹೋಗಿ ಆ ನಡೆದಿರುವ ಸಂಗತಿಯನ್ನು ಊರಲ್ಲಿಯೂ ಪಕ್ಕದ ಹಳ್ಳಿಗಳಲ್ಲಿಯೂ ತಿಳಿಸಲು ಜನರು ನಡೆದ ಸಂಗತಿ ಏನೆಂದು ನೋಡುವುದಕ್ಕೆ ಹೊರಟು ಯೇಸು ಇದ್ದಲ್ಲಿಗೆ ಬಂದರು. 15ಆ ದೆವ್ವಹಿಡಿದಿದ್ದವನು, ಅಂದರೆ ದೆವ್ವಗಳ ದಂಡಿನಿಂದ ಬಂಧಿಸಲ್ಪಟ್ಟವನು, ಬಟ್ಟೆಗಳನ್ನು ಹಾಕಿಕೊಂಡು ಸುಬುದ್ಧಿಯಿಂದ ಕುಳಿತಿರುವುದನ್ನು ನೋಡಿ ಹೆದರಿದರು. \ No newline at end of file diff --git a/manifest.json b/manifest.json index 98f62b7..c8c31d2 100644 --- a/manifest.json +++ b/manifest.json @@ -105,6 +105,8 @@ "04-40", "05-title", "05-01", - "05-03" + "05-03", + "05-05", + "05-07" ] } \ No newline at end of file