diff --git a/09/09.txt b/09/09.txt new file mode 100644 index 0000000..5e657c0 --- /dev/null +++ b/09/09.txt @@ -0,0 +1 @@ +\v 9 ಇವನೇ ಯೋ ಬೆಟ್ಟತು ವುತ್ರಿನ್ ಅಯುತದೆ ಯೋ ಅವರಿಗೆ – <<ಮನುಷ್ಯಕುಮಾರನು ಸತ್ತು ಪುನರುತ್ಥಾನಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿರಿ,>> ಎಂದು ಆಜ್ಞಾಪಿಸಿದನು. \v 10 ಇವನೇ ಆ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡರು <<ಸತ್ತು ಜೀವಿತನಾಗಿ ಏಳುವುದೆಂದರೇನು>> ಎಂದು ತಮ್ಮತಮ್ ವಥೆಬೋಲಿಯು . \ No newline at end of file diff --git a/09/11.txt b/09/11.txt new file mode 100644 index 0000000..dcae5ba --- /dev/null +++ b/09/11.txt @@ -0,0 +1 @@ +\v 11 \v 12 \v 13 11ಇದಲ್ಲದೆ ಅವರು - <<ಎಲೀಯನು ಮೊದಲು ಬರುವುದು ಅಗತ್ಯವೆಂಬುದಾಗಿ ಶಾಸ್ತ್ರಿಗಳು ಹೇಳುತ್ತಾರಲ್ಲಾ, ಇದು ಹೇಗೆ?>> ಎಂದು ಆತನನ್ನು ಕೇಳಿದ್ದಕ್ಕೆ 12ಯೇಸು ಅವರಿಗೆ – <<ಎಲೀಯನು ಮೊದಲು ಬಂದು ಎಲ್ಲವನ್ನು ತಿರುಗಿ ಸರಿಮಾಡುವುದು ನಿಜ. ಮತ್ತು ಮನುಷ್ಯಕುಮಾರನ ವಿಷಯವಾಗಿ – ಅವನು ಬಹು ಕಷ್ಟಗಳನ್ನನುಭವಿಸಿ ತಿರಸ್ಕರಿಸಲ್ಪಡಬೇಕೆಂಬುದಾಗಿ ಬರೆದಿದೆ, ಇದು ಹೇಗೆ? 13ಆದರೆ ನಾನು ನಿಮಗೆ ಹೇಳುವುದೇನಂದರೆ – ಎಲೀಯನು ಬಂದನು; ಮತ್ತು ಆತನ ವಿಷಯವಾಗಿ ಗ್ರಂಥದಲ್ಲಿ ಬರೆದಿರುವ ಪ್ರಕಾರ ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಮಾಡಿದರು>> ಅಂದನು. ಯೇಸು ಮೂಗದೆವ್ವ ಹಿಡಿದವನನ್ನು ಗುಣಪಡಿಸಿದ್ದು \ No newline at end of file diff --git a/09/14.txt b/09/14.txt new file mode 100644 index 0000000..479ef7d --- /dev/null +++ b/09/14.txt @@ -0,0 +1 @@ +\v 14 \v 15 \v 16 14ತರುವಾಯ ಅವರು ಉಳಿದ ಶಿಷ್ಯರ ಬಳಿಗೆ ಬಂದು ಅವರ ಸುತ್ತಲು ಜನರ ದೊಡ್ಡ ಗುಂಪು ಇರುವುದನ್ನೂ ಅವರ ಸಂಗಡ ಶಾಸ್ತ್ರಿಗಳು ತರ್ಕಮಾಡುವುದನ್ನೂ ಕಂಡರು. 15ಕೂಡಲೆ ಆ ಗುಂಪಿನವರೆಲ್ಲರು ಯೇಸುವನ್ನು ಕಂಡು ಬಹು ಆಶ್ಚರ್ಯಪಟ್ಟು ಆತನ ಬಳಿಗೆ ಓಡಿ ಬಂದು ಆತನನ್ನು ವಂದಿಸಿದರು. 16ಆತನು ತನ್ನ ಶಿಷ್ಯರಿಗೆ – <<ಇವರ ಸಂಗಡ ಏನು ವಾದಮಾಡುತ್ತೀರಿ?>> ಎಂದು ಕೇಳಿದ್ದಕ್ಕೆ \ No newline at end of file