From 6d2b2ded1b488ddcf493de487e4e378c791efcd6 Mon Sep 17 00:00:00 2001 From: dommary Date: Sun, 25 Aug 2019 14:29:38 +0530 Subject: [PATCH] Sun Aug 25 2019 14:29:38 GMT+0530 (India Standard Time) --- 05/30.txt | 2 +- 05/33.txt | 2 +- 05/35.txt | 1 + 05/36.txt | 1 + 05/39.txt | 1 + 05/41.txt | 1 + manifest.json | 5 ++++- 7 files changed, 10 insertions(+), 3 deletions(-) create mode 100644 05/35.txt create mode 100644 05/36.txt create mode 100644 05/39.txt create mode 100644 05/41.txt diff --git a/05/30.txt b/05/30.txt index 358b279..0a2dee2 100644 --- a/05/30.txt +++ b/05/30.txt @@ -1 +1 @@ -\v 30 \v 31 \v 32 30ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳಿದುಕೊಂಡು ಗುಂಪಿನಲ್ಲಿ ಹಿಂತಿರುಗಿ – <<ನನ್ನ ಉಡುಪನ್ನು ಮುಟ್ಟಿದವರು ಯಾರು?>> ಎಂದು ಕೇಳಲು 31ಆತನ ಶಿಷ್ಯರು ಆತನಿಗೆ - <<ನಿಮ್ಮ ಸುತ್ತಲೂ ಜನರು ಮುತ್ತಿಕೊಂಡು ನೂಕುವುದನ್ನು ನಿಮಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀಯಲ್ಲಾ,>> ಎಂದರು. 32ಆದರೆ ಯೇಸು ಈ ಕೆಲಸ ಮಾಡಿದವರನ್ನು ನೋಡಬೇಕೆಂದು ಸುತ್ತಲು ನೋಡುತ್ತಾ ಇರಲಾಗಿ \ No newline at end of file +\v 30 ಯೋ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳಿದುಕೊಂಡು ಗುಂಪಿನಲ್ಲಿ ಹಿಂತಿರುಗಿ – <<ನನ್ನ ಉಡುಪನ್ನು ಮುಟ್ಟಿದವರು ಯಾರು?>> ಎಂದು ಕೇಳಲು \v 31 ಯೋ ಶಿಷ್ಯರು ಆತನಿಗೆ - <<ನಿಮ್ಮ ಸುತ್ತಲೂ ಜನರು ಮುತ್ತಿಕೊಂಡು ನೂಕುವುದನ್ನು ನಿಮಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀಯಲ್ಲಾ,>> ಎಂದರು. \v 32 ಕತ್ಹೋ ಯೇಸು ಈ ಕೆಲಸ ಮಾಡಿದವರನ್ನು ನೋಡಬೇಕೆಂದು ಸುತ್ತಲು ನೋಡುತ್ತಾ ಇರಲಾಗಿ \ No newline at end of file diff --git a/05/33.txt b/05/33.txt index b31c0de..e674a2f 100644 --- a/05/33.txt +++ b/05/33.txt @@ -1 +1 @@ -\v 33 \v 34 33ಆ ಮಹಿಳೆ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಭಯದಿಂದ ನಡುಗುತ್ತಾ ಬಂದು ಆತನಿಗೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ತಿಳಿಸಿದಳು. 34ಆತನು ಆಕೆಗೆ – <<ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನ ರೋಗದಿಂದ ನೀನು ಸ್ವಸ್ಥಳಾಗಿರು>> ಎಂದು ಹೇಳಿದನು. ಯಾಯಿರನ ಸತ್ತ ಮಗಳನ್ನು ಬದುಕಿಸಿದ್ದು \ No newline at end of file +\v 33 ಯೋ ಮಹಿಳೆ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಭಯದಿಂದ ನಡುಗುತ್ತಾ ಬಂದು ಆತನಿಗೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ತಿಳಿಸಿದಳು. \v 34 ಯ್ಪ್ಬಿ ಆಕೆಗೆ – <<ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನ ರೋಗದಿಂದ ನೀನು ಸ್ವಸ್ಥಳಾಗಿರು>> ಎಂದು ಹೇಳಿದನು. ಯಾಯಿರನ ಸತ್ತ ಮಗಳನ್ನು ಬದುಕಿಸಿದ್ದು \ No newline at end of file diff --git a/05/35.txt b/05/35.txt new file mode 100644 index 0000000..bfcc8b9 --- /dev/null +++ b/05/35.txt @@ -0,0 +1 @@ +\v 35 35ಆತನು ಇನ್ನೂ ಮಾತನಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವರು ಬಂದು – <<ನಿನ್ನ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುವಿ?>> ಅಂದರು. \ No newline at end of file diff --git a/05/36.txt b/05/36.txt new file mode 100644 index 0000000..437cbfc --- /dev/null +++ b/05/36.txt @@ -0,0 +1 @@ +\v 36 \v 37 \v 38 36ಅವರು ಆಡಿದ ಮಾತನ್ನು ಯೇಸು ಗಣನೆಗೆ ತಾರದೆ ಸಭಾಮಂದಿರದ ಅಧಿಕಾರಿಗೆ – <<ಅಂಜಬೇಡ, ನಂಬಿಕೆ ಮಾತ್ರ ಇರಲಿ>> ಎಂದು ಹೇಳಿದನು. 37ಮತ್ತು ಆತನು ಪೇತ್ರ, ಯಾಕೋಬ, ಮತ್ತು ಯಾಕೋಬನ ತಮ್ಮನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನೊಂದಿಗೆ ಬರುವುದಕ್ಕೆ ಅನುಮತಿಸಲಿಲ್ಲ. 38ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ಜನರ ಗದ್ದಲವನ್ನೂ ಕೆಲವರು ಅಳುವುದನ್ನೂ ಗೋಳಾಡುವುದನ್ನೂ ಆತನು ಕಂಡನು. \ No newline at end of file diff --git a/05/39.txt b/05/39.txt new file mode 100644 index 0000000..2f7c71c --- /dev/null +++ b/05/39.txt @@ -0,0 +1 @@ +\v 39 \v 40 39ಆತನು ಒಳಕ್ಕೆ ಹೋಗಿ – <<ನೀವು ಗದ್ದಲ ಮಾಡುವುದೂ ದುಃಖಿಸುವುದೂ ಯಾಕೆ? ಹುಡುಗಿ ಸತ್ತಿಲ್ಲ; 40ಅವಳು ನಿದ್ದೆಮಾಡುತ್ತಿದ್ದಾಳೆ>> ಅನ್ನಲು ಅವರು ಆತನನ್ನು ಪರಿಹಾಸ್ಯಮಾಡಿದರು. ಆದರೆ ಆತನು ಎಲ್ಲರನ್ನು ಹೊರಕ್ಕೆ ಕಳುಹಿಸಿ ಆ ಹುಡುಗಿಯ ತಂದೆತಾಯಿಗಳನ್ನೂ ತನ್ನೊಂದಿಗಿದ್ದವರನ್ನೂ ಹುಡುಗಿಯಿದ್ದಲ್ಲಿಗೆ ಕರೆದುಕೊಂಡು ಹೋಗಿ \ No newline at end of file diff --git a/05/41.txt b/05/41.txt new file mode 100644 index 0000000..fb4496b --- /dev/null +++ b/05/41.txt @@ -0,0 +1 @@ +\v 41 \v 42 \v 43 41ಅವಳ ಕೈಹಿಡಿದು – <<ತಲಿಥಾಕೂಮ್>> ಅಂದನು. ಈ ಮಾತಿಗೆ – <<ಅಮ್ಮಣ್ಣೀ, ಎದ್ದೇಳು>> ಎಂದರ್ಥ. 42ಕೂಡಲೆ ಆ ಹುಡುಗಿ ಎದ್ದು ನಡೆದಾಡಿದಳು; ಆಕೆಯು ಹನ್ನೆರಡು ವರುಷ ವಯಸ್ಸಿನವಳು. 43ಅವರೆಲ್ಲರೂ ಬಹಳ ಆಶ್ಚರ್ಯದಿಂದ ಬೆರಗಾದರು. ಆ ಮೇಲೆ ಆತನು ಅವರಿಗೆ – ಇದು ಯಾರಿಗೂ ತಿಳಿಯಬಾರದೆಂದು ಕಟ್ಟಪ್ಪಣೆ ಮಾಡಿದನು, ಆ ಹುಡುಗಿಗೆ ಊಟ ಮಾಡಲು ಏನಾದರೂ ಕೊಡಿರಿ ಎಂದು ಹೇಳಿದನು. \ No newline at end of file diff --git a/manifest.json b/manifest.json index 39ed808..eb14120 100644 --- a/manifest.json +++ b/manifest.json @@ -114,6 +114,9 @@ "05-16", "05-18", "05-21", - "05-25" + "05-25", + "05-28", + "05-30", + "05-33" ] } \ No newline at end of file