Sun Aug 25 2019 15:51:38 GMT+0530 (India Standard Time)

This commit is contained in:
dommary 2019-08-25 15:51:41 +05:30
parent 48f294cdfe
commit 48967bdbc2
6 changed files with 8 additions and 2 deletions

View File

@ -1 +1 @@
\v 14 ಕತ್ಹೋ ಶಿಷ್ಯರು ರೋತನ ಲಿಲಿನ್ ಮರೆತಿದ್ದರು. ದೋಣಿಯಲ್ಲಿ ಅವರ ಹತ್ತಿರ ಒಂದು ರೊಟ್ಟಿ ಮಾತ್ರ ಇತ್ತು; ಬೇರೆ ಏನೂ ಇರಲಿಲ್ಲ. \v 15 ye ಅವರಿಗೆ <<ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ನೀವು ಎಚ್ಚರಿಕೆಯಿಂದಿರಿ>> ಎಂದು ಆಜ್ಞಾದಿದು . \v 14 ಕತ್ಹೋ ಶಿಷ್ಯರು ರೋತನ ಲಿಲಿನ್ ಮರೆತಿದ್ದರು. ದೋಣಿಯಲ್ಲಿ ಅವರ ಹತ್ತಿರ ಒಂದು ರೊಟ್ಟಿ ಮಾತ್ರ ಇತ್ತು; ಬೇರೆ ಏನೂ ಇರಲಿಲ್ಲ. \v 15 ಯೇಸು ಅವರಿಗೆ <<ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ನೀವು ಎಚ್ಚರಿಕೆಯಿಂದಿರಿ>> ಎಂದು ಆಜ್ಞಾದಿದು .

1
08/16.txt Normal file
View File

@ -0,0 +1 @@
\v 16 ಇವನೇ <<ನಮ್ಮಲ್ಲಿ ರೊಟ್ಟಿ ಇಲ್ಲದಿರುವುದರಿಂದಲೇ ಹೀಗೆ ಹೇಳುತ್ತಿರಬೇಕು>> ಎಂದು ತಮ್ಮೊಳಗೆ ಚರ್ಚಿಸಿಕೊಂಡರು. \v 17 ಇವನೇ ಅದನ್ನು ತಿಳಿದು - <<ರೊಟ್ಟಿಯಿಲ್ಲವಲ್ಲಾ ಎಂದು ನಿಮ್ಮೊಳಗೆ ಚರ್ಚಿಸಿಕೊಳ್ಳುವುದೇಕೆ? ನೀವು ಇನ್ನೂ ಗ್ರಹಿಸಲಿಲ್ಲವೋ? ತಿಳುವಳಿಕೆ ಬರಲಿಲ್ಲವೋ? ನಿಮ್ಮ ಮನಸ್ಸು ಅಷ್ಟು ಮಂಕಾಹುಯು ?

1
08/18.txt Normal file
View File

@ -0,0 +1 @@
\v 18 ದೊಕರೈನ್ ಕಾಣುವುದಿಲ್ಲವೋ? ಕಿವಿಯಿದ್ದು ಕೇಳುವುದಿಲ್ಲವೋ? ನಿಮಗೆ ನೆನಪಿಲ್ಲವೋ? \v 19 ಮೇ ಆ ಐದು ರೊಟ್ಟಿಗಳನ್ನು ಮುರಿದು ಐದುಸಾವಿರ ಜನರನ್ನು ತೃಪ್ತಿಪಡಿಸಿದ ನಂತರ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ತೆಗೆದುಕೊಂಡು ಹೋದಿರಿ? ನಿಮಗೆ ಜ್ಞಾಪಕವಿಲ್ಲವೇ?>> ಎಂದು ಕೇಳಿದ್ದನು. <<ಹನ್ನೆರಡು ಬುಟ್ಟಿಗಳು>> ಬೋಲಿಯು .

1
08/20.txt Normal file
View File

@ -0,0 +1 @@
\v 20 \v 21 20<<ಮತ್ತು ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದು ಹಂಚಿಸಿದ ನಂತರ ಎಷ್ಟು ಪುಟ್ಟಿಗಳನ್ನು ತೆಗೆದುಕೊಂಡು ಹೋದಿರಿ>> ಎಂದು ಕೇಳಿದ್ದಕ್ಕೆ ಅವರು <<ಏಳು ಪುಟ್ಟಿಗಳು>> ಅಂದರು. 21ಆಗ ಆತನು ಅವರಿಗೆ <<ನೀವು ಇನ್ನೂ ಗ್ರಹಿಸಲಿಲ್ಲವೋ?>> ಎಂದು ಕೇಳಿದನು. ಯೇಸು ಕುರುಡನಿಗೆ ಕಣ್ಣುಕೊಟ್ಟದ್ದು

1
08/22.txt Normal file
View File

@ -0,0 +1 @@
\v 22 \v 23 22ಮತ್ತು ಅವರು ಬೇತ್ಸಾಯಿದ ಊರಿಗೆ ಬಂದರು. ಅಲ್ಲಿ ಜನರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದು ಇವನನ್ನು ಮುಟ್ಟಬೇಕು ಎಂದು ಆತನನ್ನು ಬೇಡಿಕೊಂಡರು. 23ಆತನು ಕುರುಡನ ಕೈ ಹಿಡಿದು ಊರ ಹೊರಗೆ ಕರೆದುಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳಿ ಮತ್ತು ಅವನ ಮೇಲೆ ತನ್ನ ಕೈಗಳನ್ನಿಟ್ಟು <<ನಿನಗೆ ಏನಾದರೂ ಕಾಣುತ್ತದೆಯೋ?>> ಎಂದು ಅವನನ್ನು ಕೇಳಿದನು.

View File

@ -164,6 +164,8 @@
"08-01", "08-01",
"08-05", "08-05",
"08-07", "08-07",
"08-11" "08-11",
"08-14",
"08-16"
] ]
} }