Mon Aug 26 2019 20:14:02 GMT+0530 (India Standard Time)

This commit is contained in:
dommary 2019-08-26 20:14:02 +05:30
parent 03bb28be9c
commit 42bfacfca4
5 changed files with 6 additions and 2 deletions

View File

@ -1 +1 @@
\v 14 ಉಜು ಇವನೇ ಮಿಗಿಲಿಯುಥೆ ಶಿಷ್ಯರ ಬಳಿಗೆ ಬಂದು ಅವರ ಸುತ್ತಲು ಜನರ ದೊಡ್ಡ ಗುಂಪು ಇರುವುದನ್ನೂ ಅವರ ಸಂಗಡ ಶಾಸ್ತ್ರಿಗಳು ತರ್ಕಮಾಡುವುದನ್ನೂ ಕಂಡರು. \v 15 15ಕೂಡಲೆ ಆ ಗುಂಪಿನವರೆಲ್ಲರು ಯೇಸುವನ್ನು ಕಂಡು ಬಹು ಆಶ್ಚರ್ಯಪದಿಯು ಆತನ ಬಳಿಗೆ ಓಡಿ ಬಂದು ಇನ ವಂದಿಸಿಯು . \v 16 16ಆತನು ತನ್ನ ಶಿಷ್ಯರಿಗೆ <<avaಸಗಡ ಏನು ವಾದಕರ್ಥಲಿನ್ಮಾ ?>> ಕರಿನ್ ಬೋಳ್ತ್ಹನಿ
\v 14 ಉಜು ಇವನೇ ಮಿಗಿಲಿಯುಥೆ ಶಿಷ್ಯರ ಬಳಿಗೆ ಬಂದು ಅವರ ಸುತ್ತಲು ಜನರ ದೊಡ್ಡ ಗುಂಪು ಇರುವುದನ್ನೂ ಅವರ ಸಂಗಡ ಶಾಸ್ತ್ರಿಗಳು ತರ್ಕಮಾಡುವುದನ್ನೂ ಕಂಡರು. \v 15 ಥದೆಸ್ ಆ ಗುಂಪಿನವರೆಲ್ಲರು ಯೇಸುವನ್ನು ಕಂಡು ಬಹು ಆಶ್ಚರ್ಯಪದಿಯು ಆತನ ಬಳಿಗೆ ಓಡಿ ಬಂದು ಇನ ವಂದಿಸಿಯು . \v 16 ಯೋ ತನ್ನ ಶಿಷ್ಯರಿಗೆ <<ಅವನ ಸಂಗಡ ಶಥ್ಬಿ ಕೊಇನಿ ವಾದಕರ್ಥಲಿನ್ಮಾ ?>> ಕರಿನ್ ಬೋಳ್ತ್ಹನಿ

1
09/17.txt Normal file
View File

@ -0,0 +1 @@
\v 17 ಯೋ ಗುಂಪಿನಲ್ಲಿ ಒಬ್ಬನು <<ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆನು; \v 18 18ಅವನಿಗೊದು ಮೂಗದೆವ್ವ ಹಿಡಿದದೆ; ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ನೆಲಕ್ಕೆ ಕೆಡವುತ್ತದೆ; ಆಗ ಅವನು ನೊರೆಸುರಿಸುತ್ತಾ ಕರಕರನೆ ಹಲ್ಲು ಕಡಿಯುತ್ತಾ ಕುಂದಿಹೋಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರಿಗೆ ಕೇಳಿಕೊಂಡೆನು, ಆದರೆ ಅವರ ಕೈಯಿಂದ ಆಗದೆಹೋಯಿತು>> ಎಂದು ಉತ್ತರ ಕೊಟ್ಟನು. \v 19 19ಅದಕ್ಕಾತನು <<ಎಲಾ, ಅಪನಂಬಿಕೆಯುಳ್ಳಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ! ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ>> ಅನ್ನಲು,

1
09/20.txt Normal file
View File

@ -0,0 +1 @@
\v 20 \v 21 \v 22 20ಅವರು ಆ ಹುಡುಗನನ್ನು ಯೇಸುವಿನ ಬಳಿಗೆ ತೆಗೆದುಕೊಂಡು ಬಂದರು. ಆತನನ್ನು ಕಂಡಕೂಡಲೆ ಆ ದೆವ್ವವು ಹುಡುಗನನ್ನು ಬಹಳವಾಗಿ ಒದ್ದಾಡಿಸಲು ಅವನು ನೆಲಕ್ಕೆ ಬಿದ್ದು ನೊರೆಸುರಿಸುತ್ತಾ ಹೊರಳಾಡಿದನು. 21ಯೇಸು ಅವನ ತಂದೆಯನ್ನು <<ಇವನಿಗೆ ಎಷ್ಟು ದಿವಸದಿಂದ ಹೀಗಾಗುತ್ತಿದೆ?>> ಎಂದು ಕೇಳಿದಾಗ ಅವನು <<ಚಿಕ್ಕಂದಿನಲ್ಲಿಯೇ ಬಂದಿದೆ; 22ಮತ್ತು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಯಲ್ಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕನಿಕರವಿಟ್ಟು ನಮಗೆ ಸಹಾಯಮಾಡು>> ಅಂದನು.

1
09/23.txt Normal file
View File

@ -0,0 +1 @@
\v 23 \v 24 \v 25 23ಯೇಸು ಅವನಿಗೆ << <ನಿನ್ನ ಕೈಯಲ್ಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ>? ನಂಬುವವನಿಗೆ ಎಲ್ಲವೂ ಸಾಧ್ಯ!>> ಎಂದು ಹೇಳಿದನು. 24ಕೂಡಲೆ ಆ ಹುಡುಗನ ತಂದೆಯು <<ನಂಬುತ್ತೇನೆ, ನನ್ನ ಅಪನಂಬಿಕೆಗೆ ಸಹಾಯಮಾಡು>> ಎಂದು ಕೂಗಿ ಹೇಳಿದನು. 25ಆಗ ಯೇಸು ಜನರ ಗುಂಪು ಓಡಿಬರುವುದನ್ನು ಕಂಡು ಆ ದೆವ್ವವನ್ನು ಗದರಿಸಿ <<ಎಲೈ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟು ಹೋಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಾನು ನಿನಗೆ ಅಪ್ಪಣೆಕೊಡುತ್ತೇನೆ>> ಅಂದನು.

View File

@ -182,6 +182,7 @@
"09-04",
"09-07",
"09-09",
"09-11"
"09-11",
"09-14"
]
}