From 18dadc6bd64bfd5977717780c8a6f035854d11a5 Mon Sep 17 00:00:00 2001 From: dommary Date: Wed, 21 Aug 2019 21:01:10 +0530 Subject: [PATCH] Wed Aug 21 2019 21:01:09 GMT+0530 (India Standard Time) --- 01/29.txt | 1 + 01/32.txt | 1 + 01/35.txt | 1 + 3 files changed, 3 insertions(+) create mode 100644 01/29.txt create mode 100644 01/32.txt create mode 100644 01/35.txt diff --git a/01/29.txt b/01/29.txt new file mode 100644 index 0000000..45a0722 --- /dev/null +++ b/01/29.txt @@ -0,0 +1 @@ +\v 29 ಉಜು ತದೆ ಇವನೇ ಸಭಾಮಂದಿರಮ ಹೊರಟು ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಗೆ ಬಂದರು. \v 30 ಅಲ್ಲಿ ಸೀಮೋನನ ಅತ್ತೆ ಜ್ವರದಿಂದ ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು. \v 31 ಆತನು ಹತ್ತಿರಕ್ಕೆ ಬಂದು ಆಕೆಯ ಕೈಯನ್ನು ಹಿಡಿದು ಎಬ್ಬಿಸಲು ಜ್ವರವು ಆಕೆಯನ್ನು ಬಿಟ್ಟು ಹೋಯಿತು; ಆಕೆಯು ಅವರಿಗೆ ಉಪಚಾರಮಾಡಿದಳು. \ No newline at end of file diff --git a/01/32.txt b/01/32.txt new file mode 100644 index 0000000..6a0f889 --- /dev/null +++ b/01/32.txt @@ -0,0 +1 @@ +\v 32 \v 33 \v 34 32ಸಂಜೆಯಾಗಿ ಹೊತ್ತು ಮುಳುಗಿದ ಮೇಲೆ ಜನರು ಅಸ್ವಸ್ಥರಾದವರನ್ನೂ, ದೆವ್ವಹಿಡಿದವರನ್ನೂ ಆತನ ಬಳಿಗೆ ಕರತಂದರು. 33ಊರಿನವರೆಲ್ಲಾ ಬಾಗಿಲಿನ ಮುಂದೆ ಒಟ್ಟುಗೂಡಿದ್ದರು. 34ಆಗ ಆತನು ನಾನಾ ರೀತಿಯ ರೋಗಗಳಿಂದ ಅಸ್ವಸ್ಥರಾಗಿದ್ದ ಬಹು ಜನರನ್ನು ಸ್ವಸ್ಥಮಾಡಿ ಅನೇಕ ದೆವ್ವಗಳನ್ನು ಬಿಡಿಸಿದನು. ಮತ್ತು ಆತನು ಕ್ರಿಸ್ತನೆಂದು ಅವುಗಳಿಗೆ ತಿಳಿದಿದ್ದರಿಂದ ಆತನು ಅವುಗಳನ್ನು ಮಾತನಾಡಗೊಡಿಸಲಿಲ್ಲ. ಯೇಸು ಸುವಾರ್ತೆಯನ್ನು ಸಾರುತ್ತಾ ಗಲಿಲಾಯದಲ್ಲಿ ಸಂಚರಿಸಿದ್ದು \ No newline at end of file diff --git a/01/35.txt b/01/35.txt new file mode 100644 index 0000000..bf2f2bf --- /dev/null +++ b/01/35.txt @@ -0,0 +1 @@ +\v 35 \v 36 \v 37 35ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ನಿರ್ಜನ ಸ್ಥಳಕ್ಕೆ ಹೋಗಿ ಪ್ರಾರ್ಥನೆಮಾಡುತ್ತಿದ್ದನು. 36ಸೀಮೋನನೂ ಅವನ ಸಂಗಡ ಇದ್ದವರೂ ಆತನನ್ನು ಹುಡುಕಿಕೊಂಡು ಆತನಿದ್ದಲ್ಲಿಗೆ ಬಂದು - 37ಆತನನ್ನು ಕಂಡಾಗ - <<ಎಲ್ಲರೂ ನಿನ್ನನ್ನು ಎದುರುನೋಡುತ್ತಿದ್ದಾರೆ,>> ಅನ್ನಲಾಗಿ \ No newline at end of file