Wed Aug 21 2019 21:33:10 GMT+0530 (India Standard Time)

This commit is contained in:
dommary 2019-08-21 21:33:10 +05:30
parent 0b2c88324d
commit 0fdb5f3d84
5 changed files with 6 additions and 2 deletions

View File

@ -1 +1 @@
\c 2 ಯೇಸು ಏಕ್ ಪಾರ್ಶ್ವವಾಯು ರೋಗಿಯನ ಪಾಪವನ ಕ್ಷಮಿಸಿನ ಶಾಸ್ತ್ರಿಖಾರು ಈನ ನ ವುಪ್ಪರ್ ಆಕ್ಷೇಪಣೆ ಹೊರಿನ \v 1 1ಕೆಲವು ದಿನಗಳಾದ ಮೇಲೆ ಯೇಸು ಕಪೆರ್ನೌಮಿಗೆ ಹಿಂತಿರುಗಿ ಬಂದನು. ಆತನು ಮನೆಯಲ್ಲಿದ್ದಾನೆಂಬ ವರ್ತಮಾನವು ಜನರಲ್ಲಿ ಹಬ್ಬಿದಾಗ \v 2 2ಬಹು ಜನರು ಅಲ್ಲಿ ಕೂಡಿಬಂದದ್ದರಿಂದ ಬಾಗಿಲಿನ ಬಳಿಯಲ್ಲಿ ಕೂಡಾ ಸ್ಥಳವಿರಲಿಲ್ಲ. ಯೇಸು ಅವರಿಗೆ ದೇವರ ವಾಕ್ಯಮನ ವನ್ನು ಹೇಳುತ್ತಿದ್ದನು.
\c 2 ಯೇಸು ಏಕ್ ಪಾರ್ಶ್ವವಾಯು ರೋಗಿಯನ ಪಾಪವನ ಕ್ಷಮಿಸಿನ ಶಾಸ್ತ್ರಿಖಾರು ಈನ ನ ವುಪ್ಪರ್ ಆಕ್ಷೇಪಣೆ ಹೊರಿನ \v 1 1ಕೆಲವು ದಿನಗಳಾದ ಮೇಲೆ ಯೇಸು ಕಪೆರ್ನೌಮಿಗೆ ಹಿಂತಿರುಗಿ ಬಂದನು. ಆತನು ಮನೆಯಲ್ಲಿದ್ದಾನೆಂಬ ವರ್ತಮಾನವು ಜನರಲ್ಲಿ ಹಬ್ಬಿದಾಗ \v 2 2ಬಹು ಜನರು ಅಲ್ಲಿ ಕೂಡಿಬಂದದ್ದರಿಂದ ಬಾಗಿಲಿನ ಬಳಿಯಲ್ಲಿ ಕೂಡಾ ಸ್ಥಳವಿರಲಿಲ್ಲ. ಯೇಸು ಅವರಿಗೆ ದೇವರ ವಾಕ್ಯಮನ ಖಾಮಿಜಯು .

1
02/03.txt Normal file
View File

@ -0,0 +1 @@
\v 3 3ಅಷ್ಟರಲ್ಲಿ ನಾಲ್ಕು ಜನರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹೊತ್ತು ಯೇಸುವಿನ ಬಳಿಗೆ ತಂದರು. \v 4 ಅದ್ಮಿಖಾರು ಗುಂಪಾಗಿರೈತದೆ ಇವನೇ ಆತನ ಹತ್ತಿರಕ್ಕೆ ಬರಲು ಸಾಧ್ಯವಾಗದೆ ಆತನು ನಿಂತ ಸ್ಥಳಕ್ಕೆ ಸರಿಯಾಗಿ ಮನೆಯ ಮೇಲ್ಚಾವಣಿಯನ್ನು ತೆರೆದು ದೊಡ್ಡ ಕಿಂಡಿಯೊಂದನ್ನು ಮಾಡಿ ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು.

1
02/05.txt Normal file
View File

@ -0,0 +1 @@
\v 5 \v 6 \v 7 5ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ, <<ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ>> ಎಂದು ಹೇಳಿದನು. 6ಆದರೆ ಶಾಸ್ತ್ರಿಗಳಲ್ಲಿ ಕೆಲವರು ಅಲ್ಲಿ ಕುಳಿತುಕೊಂಡಿದ್ದು 7<<ಈತನು ಯಾಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ. ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು?>> ಎಂದು ತಮ್ಮ ಮನಸ್ಸಿನಲ್ಲಿ ಆಲೋಚಿಸಿಕೊಳ್ಳುತ್ತಿದ್ದರು.

1
02/08.txt Normal file
View File

@ -0,0 +1 @@
\v 8 \v 9 8ಹೀಗೆ ಆಲೋಚಿಸಿಕೊಳ್ಳುತ್ತಿದ್ದನ್ನು ಕೂಡಲೆ ಯೇಸು ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ <<ನೀವು ನಿಮ್ಮ ಮನಸ್ಸಿನಲ್ಲಿ ಯಾಕೆ ಹೀಗೆ ಯೋಚಿಸುತ್ತೀರಿ? ಯಾವುದು ಸುಲಭ? 9<ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವದೋ?> ಅಥವಾ <ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು, ನಡೆ ಅನ್ನುವದೋ?>

View File

@ -56,6 +56,7 @@
"01-40",
"01-43",
"01-45",
"02-title"
"02-title",
"02-01"
]
}