bavari_kan-x-bavari_mrk_tex.../14/69.txt

1 line
627 B
Plaintext
Raw Normal View History

\v 69 ದಾಸಿಯು ಅವನನ್ನು ಪುನಃ ನೋಡಿ ಪಕ್ಕದಲ್ಲಿ ನಿಂತಿದ್ದವರಿಗೆ <<ಇವನು ಅವರಲ್ಲಿ ಒಬ್ಬನು>> ಎಂದು ಹೇಳಲಾರಂಭಿಸಿದಳು. \v 70 ಅವನು ಮತ್ತೆ ನಿರಾಕರಿಸಿದನು. ಸ್ವಲ್ಪ ಹೊತ್ತಿನ ಮೇಲೆ ಪಕ್ಕದಲ್ಲಿ ನಿಂತವರು ಪೇತ್ರನಿಗೆ <<ನಿಶ್ಚಯವಾಗಿಯೂ ನೀನು ಅವರಲ್ಲಿ ಒಬ್ಬನು, ನೀನು ಗಲಿಲಾಯದವನೇ>> ಎಂದರು.