bavari_kan-x-bavari_luk_tex.../13/08.txt

1 line
661 B
Plaintext

\v 8 ಅದಕ್ಕೆ ಆ ತೋಟಗಾರನು - <ಯಜಮಾನನೇ ಈ ವರುಷವೂ ಇದನ್ನು ಬಿಡು, ಅಷ್ಟರಲ್ಲಿ ನಾನು ಇದರ ಸುತ್ತಲು ಅಗಿದು ಗೊಬ್ಬರ ಹಾಕುತ್ತೇನೆ. \v 9 ಮುಂದೆ ಅದರಲ್ಲಿ ಹಣ್ಣು ಬಿಟ್ಟರೆ ಸರಿ, ಇಲ್ಲದಿದ್ದರೆ ಇದನ್ನು ಕಡಿದುಹಾಕಬಹುದು> >> ಎಂದು ಉತ್ತರ ಕೊಟ್ಟನು. ಯೇಸು ಸಬ್ಬತ್ ದಿನದಲ್ಲಿ ಒಬ್ಬ ಸ್ತ್ರೀಯನ್ನು ಸ್ವಸ್ಥಮಾಡಿದ್ದು