bavari_kan-x-bavari_luk_tex.../07/48.txt

1 line
690 B
Plaintext

\v 48 ಆ ಮೇಲೆ ಆತನು ಅವಳಿಗೆ - <<ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ>> ಎಂದು ಹೇಳಿದನು. \v 49 ಆತನ ಸಂಗಡ ಊಟಕ್ಕೆ ಕುಳಿತಿದ್ದವರೆಲ್ಲರೂ, <<ಪಾಪಗಳನ್ನು ಸಹ ಕ್ಷಮಿಸಲು ಇವನಾರು?>> ಎಂದು ತಮ್ಮ ತಮ್ಮೊಳಗೆ ಅಂದುಕೊಂಡರು. \v 50 ಆದರೆ ಆತನು ಆ ಹೆಂಗಸಿಗೆ - <<ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿದೆ; ಸಮಾಧಾನದಿಂದ ಹೋಗು>> ಎಂದು ಹೇಳಿದನು.