bavari_kan-x-bavari_luk_tex.../08/45.txt

1 line
703 B
Plaintext

\v 45 ಆಗ ಯೇಸುವು - <<ನನ್ನನ್ನು ಮುಟ್ಟಿದವರಾರು?>> ಎಂದು ಕೇಳಲು ಎಲ್ಲರೂ - ನಾನಲ್ಲ, ನಾನಲ್ಲ ಅನ್ನಲು ಪೇತ್ರನು - <<ಗುರುವೇ, ಎಷ್ಟೋ ಜನರು ನಿನ್ನನ್ನು ಒತ್ತಿಕೊಂಡು ಮೈಮೇಲೆ ನೂಕುತ್ತಿದ್ದಾರಲ್ಲಾ>> ಅಂದನು. \v 46 ಆದರೆ ಯೇಸುವು - <<ಯಾರೋ ಒಬ್ಬರು ನನ್ನನ್ನು ಮುಟ್ಟಿದರು; ನನ್ನಿಂದ ಶಕ್ತಿಯು ಹೊರಟಿತೆಂಬುದು ನನಗೆ ಗೊತ್ತಾಯಿತು>> ಅಂದಾಗ