bavari_kan-x-bavari_luk_tex.../19/24.txt

1 line
462 B
Plaintext

\v 24 ಹತ್ತಿರ ನಿಂತಿದ್ದವರಿಗೆ - <ಆ ನಾಣ್ಯವನ್ನು ಅವನಿಂದ ತೆಗೆದುಕೊಂಡು ಹತ್ತು ಮೊಹರಿಗಳುಳ್ಳವನಿಗೆ ಕೊಡಿರಿ> ಎಂದು ಹೇಳಿದನು. \v 25 ಅವರು - <ದೊರೆಯೇ, ಹತ್ತು ನಾಣ್ಯಗಳು ಅವನಲ್ಲಿ ಅವೆಯಲ್ಲಾ> ಎಂದು ಅವನಿಗೆ ಹೇಳಿದರು.