bavari_kan-x-bavari_luk_tex.../19/18.txt

1 line
409 B
Plaintext

\v 18 ಎರಡನೆಯವನು ಬಂದು - <ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಐದು ನಾಣ್ಯಗಳು ದೊರಕಿದವು> ಅನ್ನಲು \v 19 ಅವನು ಆ ಆಳಿಗೆ - <ನೀನು ಸಹ ಐದು ಗ್ರಾಮಗಳ ಮೇಲೆ ಅಧಿಕಾರಿಯಾಗಿರು> ಎಂದು ಹೇಳಿದನು.