bavari_kan-x-bavari_luk_tex.../19/16.txt

1 line
628 B
Plaintext

\v 16 ಮೊದಲನೆಯವನು ಆತನ ಮುಂದೆ ಬಂದು - <ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಹತ್ತು ನಾಣ್ಯಗಳು ಸಂಪಾದನೆಯಾದವು> ಅನ್ನಲು \v 17 ಅವನು ಅವನಿಗೆ - <ಭಲಾ! ನೀನು ಒಳ್ಳೆಯ ಆಳು; ನೀನು ಬಹು ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿದ್ದರಿಂದ ಹತ್ತು ಗ್ರಾಮಗಳ ಮೇಲೆ ಅಧಿಕಾರಿಯಾಗಿರು> ಎಂದು ಹೇಳಿದನು.