bavari_kan-x-bavari_luk_tex.../19/08.txt

1 line
1.0 KiB
Plaintext

\v 8 ಆದರೆ ಜಕ್ಕಾಯನು ನಿಂತುಕೊಂಡು <<ಕರ್ತನಿಗೆ - ಕರ್ತನೇ, ನೋಡು, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ; ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಕಿತ್ತುಕೊಂಡಿದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ>> ಎಂದು ಹೇಳಿದನು. \v 9 ಇದನ್ನು ಕೇಳಿ ಯೇಸು - <<ಈಹೊತ್ತು ಈ ಮನೆಗೆ ರಕ್ಷಣೆಯಾಯಿತು; ಇವನು ಸಹ ಅಬ್ರಹಾಮನ ವಂಶದವನಲ್ಲವೇ. \v 10 ಮನುಷ್ಯಕುಮಾರನು ದಾರಿತಪ್ಪಿ ಹೋದವರನ್ನು ಹುಡುಕಿ ರಕ್ಷಿಸುವುದಕ್ಕೆ ಬಂದನು>> ಎಂದು ಹೇಳಿದನು. ಹತ್ತು ಮೊಹರಿಗಳ ವಿಷಯವಾದ ಸಾಮ್ಯ