bavari_kan-x-bavari_luk_tex.../18/42.txt

1 line
628 B
Plaintext

\v 42 ಯೇಸು ಅವನಿಗೆ - <<ನಿನಗೆ ಕಣ್ಣುಕಾಣುವಂತಾಗಲಿ ಎಂದು ಹೇಳಿ; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿದೆ>> ಎಂದು ಹೇಳಿದನು. \v 43 ತಕ್ಷಣವೇ ಅವನಿಗೆ ಕಣ್ಣು ಕಾಣಿಸಿದವು; ಅವನು ದೇವರನ್ನು ಕೊಂಡಾಡುತ್ತಾ ಆತನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು