bavari_kan-x-bavari_luk_tex.../18/40.txt

1 line
555 B
Plaintext

\v 40 ಆಗ ಯೇಸು ನಿಂತು ಅವನನ್ನು ತನ್ನ ಬಳಿಗೆ ಕರೆದುಕೊಂಡು ಬರುವುದಕ್ಕೆ ಅಪ್ಪಣೆಕೊಟ್ಟನು. \v 41 ಅವನು ಹತ್ತಿರಕ್ಕೆ ಬಂದನು. ಆತನು ಅವನಿಗೆ - <<ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ?>> ಎಂದು ಕೇಳಲು ಅವನು - <<ನನಗೆ ಕಣ್ಣುಕಾಣುವಂತೆ ಮಾಡಬೇಕು ಕರ್ತನೇ>> ಅಂದನು.