bavari_kan-x-bavari_luk_tex.../12/20.txt

1 line
766 B
Plaintext

\v 20 <<ಆದರೆ ದೇವರು ಅವನಿಗೆ - ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು? ಎಂದು ಹೇಳಿದನು. \v 21 ತನಗೋಸ್ಕರ ಹಣವನ್ನು ಸಂಗ್ರಹಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ>> ಅಂದನು. ಇಹಲೋಕದ ಚಿಂತೆಯ ವಿಷಯವಾಗಿಯೂ ಎಚ್ಚರಿಸಿದ್ದು