bavari_kan-x-bavari_luk_tex.../09/59.txt

1 line
781 B
Plaintext

\v 59 ಯೇಸುವು ಮತ್ತೊಬ್ಬನಿಗೆ - <<ನನ್ನನ್ನು ಹಿಂಬಾಲಿಸು>> ಎಂದು ಹೇಳಲು ಅವನು - <<ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು>> ಅಂದನು. \v 60 ಆದರೆ ಯೇಸು ಅವನಿಗೆ - <<ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ, ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು>> ಎಂದು ಹೇಳಿದನು.