bavari_kan-x-bavari_luk_tex.../09/03.txt

1 line
551 B
Plaintext

\v 3 ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ - <<ನಿಮ್ಮ ಪ್ರಯಾಣಕ್ಕಾಗಿ ಏನನ್ನೂ ತೆಗೆದುಕೊಂಡು ಹೋಗಬೇಡಿರಿ, ಕೋಲು, ಚೀಲ, ಬುತ್ತಿ, ಹಣ ಬೇಡ; ಎರಡಂಗಿಗಳಿರಬಾರದು. \v 4 ಇದಲ್ಲದೆ ನೀವು ಯಾವ ಮನೆಯಲ್ಲಿ ಇಳುಕೊಂಡಿರುವಿರೋ ಅಲ್ಲೇ ಉಳಿಯಿರಿ, ಅಲ್ಲಿಂದಲೇ ಹೊರಡಿರಿ.