bavari_kan-x-bavari_luk_tex.../08/49.txt

1 line
583 B
Plaintext

\v 49 ಆತನು ಇನ್ನೂ ಮಾತನಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವನೊಬ್ಬನು ಬಂದು - <<ನಿನ್ನ ಮಗಳು ಸತ್ತುಹೋದಳು; ಗುರುವಿಗೆ ತೊಂದರೆ ಕೊಡಬೇಡ>> ಅಂದನು. \v 50 ಆದರೆ ಯೇಸು ಅದನ್ನು ಕೇಳಿ ಅವನಿಗೆ - <<ಅಂಜಬೇಡ, ನಂಬಿಕೆ ಮಾತ್ರ ಇರಲಿ, ಆಕೆ ಬದುಕುವಳು>> ಎಂದು ಉತ್ತರಕೊಟ್ಟನು.