bavari_kan-x-bavari_luk_tex.../13/20.txt

1 line
642 B
Plaintext

\v 20 ಆತನು ಇನ್ನೂ ಹೇಳಿದ್ದೇನಂದರೆ - <<ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ? ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. \v 21 ಅದನ್ನು ಒಬ್ಬಳು ಹೆಂಗಸು ತೆಗೆದು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು>> ಅಂದನು. ಇಕ್ಕಟ್ಟಾದ ಬಾಗಿಲಲ್ಲಿ ಪ್ರವೇಶಿಸಿರಿ ಎಂಬುವ ಬೋಧನೆ