\v 38 ಅವನು - <<ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು>> ಎಂದು ಕೂಗಿಕೊಂಡನು. \v 39 ಮುಂದೆ ಹೋಗುತ್ತಿದ್ದವರು ಸುಮ್ಮನಿರು ಎಂದು ಅವನನ್ನು ಗದರಿಸಲು ಅವನು - <<ದಾವೀದನ ಕುಮಾರನೇ, ನನ್ನನ್ನು ಕರುಣಿಸು>> ಎಂದು ಮತ್ತಷ್ಟು ಬೇಡಿಕೊಂಡನು.