diff --git a/23/26.txt b/23/26.txt new file mode 100644 index 0000000..5651a32 --- /dev/null +++ b/23/26.txt @@ -0,0 +1 @@ +\v 26 ಅವರು ಯೇಸುವನ್ನು ಕರೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ ಕುರೇನೆ ಪಟ್ಟಣದ ಸೀಮೋನನೆಂಬುವನನ್ನು ಕರೆದು ಶಿಲುಬೆಯನ್ನು ಅವನ ಮೇಲೆ ಹೊರೆಸಿ ಯೇಸುವಿನ ಹಿಂದೆ ಹೊತ್ತುಕೊಂಡು ಬರುವ ಹಾಗೆ ಮಾಡಿದರು. \ No newline at end of file diff --git a/23/27.txt b/23/27.txt new file mode 100644 index 0000000..3df9911 --- /dev/null +++ b/23/27.txt @@ -0,0 +1 @@ +\v 27 ಜನರೂ ಸ್ತ್ರೀಯರೂ ದೊಡ್ಡ ಗುಂಪಾಗಿ ಯೇಸುವಿನ ಹಿಂದೆ ಬಂದರು. ಆ ಸ್ತ್ರೀಯರು ಎದೆಬಡಿದುಕೊಳ್ಳುತ್ತಾ ಯೇಸುವಿನ ಕುರಿತಾಗಿ ಗೋಳಾಡುತ್ತಾ ಇದ್ದರು. \v 28 ಯೇಸು ಅವರ ಕಡೆಗೆ ತಿರುಗಿಕೊಂಡು <<ಯೆರೂಸಲೇಮಿನ ಸ್ತ್ರೀಯರೇ ನನಗೋಸ್ಕರ ಅಳಬೇಡಿರಿ ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ. \ No newline at end of file diff --git a/23/29.txt b/23/29.txt new file mode 100644 index 0000000..c629094 --- /dev/null +++ b/23/29.txt @@ -0,0 +1 @@ +\v 29 \v 30 \v 31 29ಯಾಕೆಂದರೆ <ಬಂಜೆಯರೂ ಬಸುರಾಗದವರೂ ಮೊಲೆಕುಡಿಸದವರೂ ಧನ್ಯರು> ಎಂದು ಜನರು ಹೇಳುವ ದಿವಸಗಳು ಬರುತ್ತವೆ. 30ಆ ಕಾಲದಲ್ಲಿ ಜನರು - <ಬೆಟ್ಟಗಳೇ ನಮ್ಮ ಮೇಲೆ ಬೀಳಿರಿ. ಗುಡ್ಡಗಳೇ ನಮ್ಮನ್ನು ಮುಚ್ಚಿಕೊಳ್ಳಿರಿ> ಅನ್ನುವರು. 31ಹಸಿ ಮರಕ್ಕೆ ಇಷ್ಟೆಲ್ಲಾ ಮಾಡಿದರೆ ಒಣ ಮರದ ಗತಿ ಏನಾಗಬಹುದು?>> ಅಂದನು. \ No newline at end of file diff --git a/23/32.txt b/23/32.txt new file mode 100644 index 0000000..2f6f529 --- /dev/null +++ b/23/32.txt @@ -0,0 +1 @@ +\v 32 32ಆತನ ಸಂಗಡ ಶಿಲುಬೇಗೆರಿಸುವುದಕ್ಕಾಗಿ ದುಷ್ಕರ್ಮಿಗಳಾಗಿದ್ದ ಬೇರೆ ಇಬ್ಬರನ್ನೂ ಕರೆದುಕೊಂಡು ಹೋದರು. \ No newline at end of file diff --git a/23/33.txt b/23/33.txt new file mode 100644 index 0000000..375f5be --- /dev/null +++ b/23/33.txt @@ -0,0 +1 @@ +\v 33 \v 34 33ಅವರು ಕಪಾಲವೆಂಬ ಸ್ಥಳಕ್ಕೆ ಬಂದಾಗ ಅಲ್ಲಿ ಯೇಸುವನ್ನೂ ದುಷ್ಕರ್ಮಿಗಳನ್ನು ಶಿಲುಬೆಗೆ ಹಾಕಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯಲ್ಲಿಯು ಹಾಕಿದರು. 34ಆಗ ಯೇಸು, <<ತಂದೆಯೇ, ಅವರನ್ನು ಕ್ಷಮಿಸು ತಾವು ಏನು ಮಾಡುತ್ತೇವೆಂಬುದನ್ನು ಅವರು ಅರಿಯರು>> ಅಂದನು. ಆ ಮೇಲೆ ಯೇಸುವಿನ ಬಟ್ಟೆಗಳನ್ನು ಪಾಲು ಮಾಡಿ ಚೀಟು ಹಾಕಿದರು. \ No newline at end of file diff --git a/23/35.txt b/23/35.txt new file mode 100644 index 0000000..5acdda7 --- /dev/null +++ b/23/35.txt @@ -0,0 +1 @@ +\v 35 35ಜನರೆಲ್ಲರೂ ನೋಡುತ್ತಾ ನಿಂತರು. ಇದಲ್ಲದೆ ಅಧಿಕಾರಿಗಳು ಅವನು ಮತ್ತೊಬ್ಬರನ್ನು ರಕ್ಷಿಸಿದನು, ಅವನು ದೇವರು ಆರಿಸಿಕೊಂಡ ಕ್ರಿಸ್ತನೇ ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ ಎಂದು ಗೇಲಿಮಾಡಿದರು. \ No newline at end of file diff --git a/manifest.json b/manifest.json index bd3fbc8..d0966bb 100644 --- a/manifest.json +++ b/manifest.json @@ -485,6 +485,8 @@ "23-15", "23-18", "23-20", - "23-23" + "23-23", + "23-26", + "23-27" ] } \ No newline at end of file