From b35a86ce46b6a03496c6ce934843b5e6eaf71caa Mon Sep 17 00:00:00 2001 From: dommary Date: Wed, 26 Jun 2019 21:19:17 +0530 Subject: [PATCH] Wed Jun 26 2019 21:19:16 GMT+0530 (India Standard Time) --- 15/22.txt | 1 + 15/25.txt | 1 + 15/28.txt | 1 + 15/31.txt | 1 + manifest.json | 4 +++- 5 files changed, 7 insertions(+), 1 deletion(-) create mode 100644 15/22.txt create mode 100644 15/25.txt create mode 100644 15/28.txt create mode 100644 15/31.txt diff --git a/15/22.txt b/15/22.txt new file mode 100644 index 0000000..3663d63 --- /dev/null +++ b/15/22.txt @@ -0,0 +1 @@ +\v 22 ತಂದೆಯು ತನ್ನ ಆಳುಗಳಿಗೆ - <ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ಉಡಿಸಿ; ಇವನ ಕೈಗೆ ಉಂಗುರವನ್ನು ಹಾಕಿರಿ; ಕಾಲಿಗೆ ಜೋಡು ಹಾಕಿರಿ; \v 23 ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಉಲ್ಲಾಸಪಡೋಣ. \v 24 ಈ ನನ್ನ ಮಗನು ಸತ್ತವನಾಗಿದ್ದನು, ತಿರುಗಿ ಬದುಕಿ ಬಂದನು; ಪೋಲಿಹೋಗಿದ್ದನು, ಸಿಕ್ಕಿದನು> ಎಂದು ಹೇಳಿ ಸಂತೋಷಿಸುವುದಕ್ಕೂ ಉಲ್ಲಾಸಪಡುವುದಕ್ಕೂ ತೊಡಗಿದರು. \ No newline at end of file diff --git a/15/25.txt b/15/25.txt new file mode 100644 index 0000000..b025a79 --- /dev/null +++ b/15/25.txt @@ -0,0 +1 @@ +\v 25 ಆದರೆ ಅವನ ಹಿರೀಮಗನು ಹೊಲದಲ್ಲಿದ್ದನು. ಅವನು ಮನೆಯ ಸಮೀಪಕ್ಕೆ ಬರುತ್ತಿರುವಾಗ ವಾದ್ಯಘೋಷಗಳನ್ನೂ ನರ್ತನಗಳನ್ನು ಕೇಳಿ \v 26 ಆಳುಗಳಲ್ಲಿ ಒಬ್ಬನನ್ನು ತನ್ನ ಬಳಿಗೆ ಕರೆದು - ಇದೇನು ಎಂದು ವಿಚಾರಿಸಿದನು. \v 27 ಆಳು ಅವನಿಗೆ - <ನಿನ್ನ ತಮ್ಮ ಬಂದಿದ್ದಾನೆ; ಇವನು ಸುರಕ್ಷಿತನಾಗಿ ಬಂದದ್ದರಿಂದ ನಿನ್ನ ತಂದೆಯು ಆ ಕೊಬ್ಬಿಸಿದ ಕರುವನ್ನು ಕೊಯ್ಸಿದ್ದಾನೆ> ಎಂದು ಹೇಳಿದನು. \ No newline at end of file diff --git a/15/28.txt b/15/28.txt new file mode 100644 index 0000000..e008991 --- /dev/null +++ b/15/28.txt @@ -0,0 +1 @@ +\v 28 \v 29 \v 30 ಇದನ್ನು ಕೇಳಿ ಕೋಪಗೊಂಡು ಮನೆ ಒಳಕ್ಕೆ ಹೋಗಲು ಇಷ್ಟಪಡಲಿಲ್ಲ. ಆಗ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು. 29ಆದರೆ ಅವನು ತನ್ನ ತಂದೆಗೆ - <ನೋಡು, ಇಷ್ಟು ವರುಷ ನಿನಗೆ ಸೇವೆ ಮಾಡಿದ್ದೇನೆ, ಮತ್ತು ನಾನು ನಿನ್ನ ಅಪ್ಪಣೆಗಳಲ್ಲಿ ಒಂದನ್ನಾದರೂ ಎಂದೂ ಮೀರಲಿಲ್ಲ; ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ. 30ಆದರೆ ಸೂಳೆಯರನ್ನು ಕಟ್ಟಿಕೊಂಡು ನಿನ್ನ ಬದುಕನ್ನು ಹಾಳುಮಾಡಿದ ಈ ನಿನ್ನ ಮಗನು ಬಂದಾಗ ಕೊಬ್ಬಿಸಿದ ಕರುವನ್ನು ಇವನಿಗೆ ಕೊಯ್ಸಿದಿಯಲ್ಲಾ> ಎಂದು ಉತ್ತರಕೊಟ್ಟನು. \ No newline at end of file diff --git a/15/31.txt b/15/31.txt new file mode 100644 index 0000000..afe2fa8 --- /dev/null +++ b/15/31.txt @@ -0,0 +1 @@ +\v 31 \v 32 31ಅದಕ್ಕೆ ತಂದೆಯು - <ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ಮತ್ತು ನನ್ನದೆಲ್ಲಾ ನಿನ್ನದೇ. 32ಆದರೆ ಉಲ್ಲಾಸಪಡುವುದೂ ಸಂತೋಷಗೊಳ್ಳುವುದೂ ನ್ಯಾಯವಾದದ್ದೇ; ಯಾಕೆಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ತಿರುಗಿ ಬದುಕಿ ಬಂದನು; ಪೋಲಿಹೋಗಿದ್ದನು, ಸಿಕ್ಕಿದನು> >> ಎಂದು ಹೇಳಿದನು. \ No newline at end of file diff --git a/manifest.json b/manifest.json index 31b680f..747e522 100644 --- a/manifest.json +++ b/manifest.json @@ -321,6 +321,8 @@ "15-13", "15-15", "15-17", - "15-20" + "15-20", + "15-22", + "15-25" ] } \ No newline at end of file