Wed Jun 26 2019 21:41:16 GMT+0530 (India Standard Time)
This commit is contained in:
parent
885415bde1
commit
aed3b7904e
|
@ -0,0 +1 @@
|
|||
\c 17 ಮತ್ತೊಬ್ಬರಿಗೆ ವಿಘ್ನವಾಗದೆ ಅವರ ತಪ್ಪುಗಳನ್ನು ಕ್ಷಮಿಸಬೇಕೆಂಬುವ ಬೋಧೆ \v 1 ಯೇಸು ತನ್ನ ಶಿಷ್ಯರಿಗೆ - <<ಅಡ್ಡಿ ಆತಂಕಗಳು ಬಾರದೆ ಇರಲಾರವು; ಆದರೂ ಅವು ಯಾವನಿಂದ ಬರುತ್ತವೆಯೋ ಅವನ ಗತಿಯನ್ನು ಏನು ಹೇಳಲಿ? \v 2 ಅವನು ಈ ಚಿಕ್ಕವರಲ್ಲಿ ಒಬ್ಬನಿಗೆ ತೊಂದರೆಗಳನ್ನು ಓಡ್ಡುವುದಕ್ಕಿಂತ ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಸಿಕೊಂಡು ಸಮುದ್ರದಲ್ಲಿ ಹಾಕಿಸಿಕೊಳ್ಳುವುದೇ ಲೇಸು.
|
|
@ -0,0 +1 @@
|
|||
\v 3ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಗದರಿಸು; ಅವನು ಪಶ್ಚಾತ್ತಾಪಪಟ್ಟರೆ ಅವನ ತಪ್ಪನ್ನು ಕ್ಷಮಿಸಿಬಿಡು. \v 4ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು, ‘ನಾನು ಪಶ್ಚಾತ್ತಾಪಪಡುತ್ತೇನೆ ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ ಅವನನ್ನು ಕ್ಷಮಿಸು>> ಎಂದು ಹೇಳಿದನು. ನಂಬಿಕೆಯ ಮಹತ್ವದ ವರ್ಣನೆ.
|
|
@ -0,0 +1 @@
|
|||
\v 5 \v 6 5ಅಪೊಸ್ತಲರು ಕರ್ತನಿಗೆ - <<ನಮ್ಮ ನಂಬಿಕೆಯನ್ನು ಹೆಚ್ಚಿಸು>> ಎಂದು ಹೇಳಲು 6ಕರ್ತನು - <<ಸಾಸಿವೇ ಕಾಳಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಅಂಜೂರದಮರಕ್ಕೆ- <ನೀನು ಬೇರುಸಹಿತ ಕಿತ್ತುಕೊಂಡುಹೋಗಿ ಸಮುದ್ರದಲ್ಲಿ ನಾಟಿಕೊ> ಎಂದು ಹೇಳಿದರೂ ಅದು ನಿಮ್ಮ ಮಾತನ್ನು ಕೇಳುವುದು>> ಅಂದನು. ಮಾಡಬೇಕಾದದ್ದನ್ನು ಮಾಡುವುದು ನಮ್ಮ ಕರ್ತವ್ಯವೇ ಹೊರತು ಪುಣ್ಯಕಾರ್ಯವಲ್ಲವೆಂಬ ಬೋಧೆ
|
|
@ -341,6 +341,8 @@
|
|||
"16-24",
|
||||
"16-25",
|
||||
"16-27",
|
||||
"16-29"
|
||||
"16-29",
|
||||
"17-title",
|
||||
"17-01"
|
||||
]
|
||||
}
|
Loading…
Reference in New Issue