From a2f3cf4e972d76b544f2742445ba73299e87146b Mon Sep 17 00:00:00 2001 From: dommary Date: Tue, 25 Jun 2019 20:05:38 +0530 Subject: [PATCH] Tue Jun 25 2019 20:05:37 GMT+0530 (India Standard Time) --- 08/43.txt | 2 +- 08/45.txt | 2 +- 08/47.txt | 1 + 08/49.txt | 1 + manifest.json | 6 +++++- 5 files changed, 9 insertions(+), 3 deletions(-) create mode 100644 08/47.txt create mode 100644 08/49.txt diff --git a/08/43.txt b/08/43.txt index 7cc332c..349962f 100644 --- a/08/43.txt +++ b/08/43.txt @@ -1 +1 @@ -\v 43 43ಆಗ ಹನ್ನೆರಡು ವರುಷದಿಂದ ರಕ್ತಸ್ರಾವ ರೋಗವಿದ್ದ ಒಬ್ಬ ಹೆಂಗಸು ಅಲ್ಲಿಗೆ ಬಂದಿದ್ದಳು. \v 44 ಆಕೆಯು ತನ್ನ ಬಳಿ ಇದ್ದ ಹಣವನ್ನೆಲ್ಲಾ ವೆಚ್ಚಮಾಡಿದರೂ ಒಬ್ಬ ವೈದ್ಯರಿಂದಲೂ ಗುಣಹೊಂದಲಾರದೆ ಇದ್ದಳು. ಆಕೆಯು ಹಿಂದಿನಿಂದ ಬಂದು ಆತನ ಅಂಗಿಯ ಅಂಚನ್ನು ಮುಟ್ಟಿದಳು; ಮುಟ್ಟುತ್ತಲೇ ಆಕೆಗೆ ರಕ್ತಸ್ರಾವವಾಗುವುದು ನಿಂತಿತು. \ No newline at end of file +\v 43 ಆಗ ಹನ್ನೆರಡು ವರುಷದಿಂದ ರಕ್ತಸ್ರಾವ ರೋಗವಿದ್ದ ಒಬ್ಬ ಹೆಂಗಸು ಅಲ್ಲಿಗೆ ಬಂದಿದ್ದಳು. \v 44 ಆಕೆಯು ತನ್ನ ಬಳಿ ಇದ್ದ ಹಣವನ್ನೆಲ್ಲಾ ವೆಚ್ಚಮಾಡಿದರೂ ಒಬ್ಬ ವೈದ್ಯರಿಂದಲೂ ಗುಣಹೊಂದಲಾರದೆ ಇದ್ದಳು. ಆಕೆಯು ಹಿಂದಿನಿಂದ ಬಂದು ಆತನ ಅಂಗಿಯ ಅಂಚನ್ನು ಮುಟ್ಟಿದಳು; ಮುಟ್ಟುತ್ತಲೇ ಆಕೆಗೆ ರಕ್ತಸ್ರಾವವಾಗುವುದು ನಿಂತಿತು. \ No newline at end of file diff --git a/08/45.txt b/08/45.txt index 5c8dbdf..47d9275 100644 --- a/08/45.txt +++ b/08/45.txt @@ -1 +1 @@ -\v 45 \v 46 45ಆಗ ಯೇಸುವು - <<ನನ್ನನ್ನು ಮುಟ್ಟಿದವರಾರು?>> ಎಂದು ಕೇಳಲು ಎಲ್ಲರೂ - ನಾನಲ್ಲ, ನಾನಲ್ಲ ಅನ್ನಲು ಪೇತ್ರನು - <<ಗುರುವೇ, ಎಷ್ಟೋ ಜನರು ನಿನ್ನನ್ನು ಒತ್ತಿಕೊಂಡು ಮೈಮೇಲೆ ನೂಕುತ್ತಿದ್ದಾರಲ್ಲಾ>> ಅಂದನು. 46ಆದರೆ ಯೇಸುವು - <<ಯಾರೋ ಒಬ್ಬರು ನನ್ನನ್ನು ಮುಟ್ಟಿದರು; ನನ್ನಿಂದ ಶಕ್ತಿಯು ಹೊರಟಿತೆಂಬುದು ನನಗೆ ಗೊತ್ತಾಯಿತು>> ಅಂದಾಗ \ No newline at end of file +\v 45 ಆಗ ಯೇಸುವು - <<ನನ್ನನ್ನು ಮುಟ್ಟಿದವರಾರು?>> ಎಂದು ಕೇಳಲು ಎಲ್ಲರೂ - ನಾನಲ್ಲ, ನಾನಲ್ಲ ಅನ್ನಲು ಪೇತ್ರನು - <<ಗುರುವೇ, ಎಷ್ಟೋ ಜನರು ನಿನ್ನನ್ನು ಒತ್ತಿಕೊಂಡು ಮೈಮೇಲೆ ನೂಕುತ್ತಿದ್ದಾರಲ್ಲಾ>> ಅಂದನು. \v 46 ಆದರೆ ಯೇಸುವು - <<ಯಾರೋ ಒಬ್ಬರು ನನ್ನನ್ನು ಮುಟ್ಟಿದರು; ನನ್ನಿಂದ ಶಕ್ತಿಯು ಹೊರಟಿತೆಂಬುದು ನನಗೆ ಗೊತ್ತಾಯಿತು>> ಅಂದಾಗ \ No newline at end of file diff --git a/08/47.txt b/08/47.txt new file mode 100644 index 0000000..2add3a3 --- /dev/null +++ b/08/47.txt @@ -0,0 +1 @@ +\v 47 ಆ ಹೆಂಗಸು ತಾನು ಮರೆಯಾಗಿಲ್ಲವೆಂದು ತಿಳಿದು ನಡುಗುತ್ತಾ ಬಂದು ಯೇಸುವಿಗೆ ಅಡ್ಡಬಿದ್ದು ತಾನು ಇಂಥ ಕಾರಣದಿಂದ ಮುಟ್ಟಿದೆನೆಂತಲೂ ಮುಟ್ಟಿದ ಕೂಡಲೆ ತನಗೆ ವಾಸಿಯಾಯಿತೆಂದೂ ಎಲ್ಲರ ಮುಂದೆ ತಿಳಿಸಿದಳು. \v 48 ಆತನು ಆಕೆಗೆ - <<ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು>> ಎಂದು ಹೇಳಿದನು. \ No newline at end of file diff --git a/08/49.txt b/08/49.txt new file mode 100644 index 0000000..40bb8ce --- /dev/null +++ b/08/49.txt @@ -0,0 +1 @@ +\v 49 ಆತನು ಇನ್ನೂ ಮಾತನಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವನೊಬ್ಬನು ಬಂದು - <<ನಿನ್ನ ಮಗಳು ಸತ್ತುಹೋದಳು; ಗುರುವಿಗೆ ತೊಂದರೆ ಕೊಡಬೇಡ>> ಅಂದನು. \v 50 ಆದರೆ ಯೇಸು ಅದನ್ನು ಕೇಳಿ ಅವನಿಗೆ - <<ಅಂಜಬೇಡ, ನಂಬಿಕೆ ಮಾತ್ರ ಇರಲಿ, ಆಕೆ ಬದುಕುವಳು>> ಎಂದು ಉತ್ತರಕೊಟ್ಟನು. \ No newline at end of file diff --git a/manifest.json b/manifest.json index f4170c1..2982719 100644 --- a/manifest.json +++ b/manifest.json @@ -184,6 +184,10 @@ "08-34", "08-36", "08-38", - "08-40" + "08-40", + "08-43", + "08-45", + "08-47", + "08-49" ] } \ No newline at end of file