Tue Jun 25 2019 20:07:37 GMT+0530 (India Standard Time)

This commit is contained in:
dommary 2019-06-25 20:07:38 +05:30
parent a2f3cf4e97
commit 71b497721e
5 changed files with 7 additions and 1 deletions

1
08/51.txt Normal file
View File

@ -0,0 +1 @@
\v 51 ತರುವಾಯ ಆತನು ಆ ಮನೆಗೆ ಹೋಗಿ ಪೇತ್ರ ಯೋಹಾನ ಯಾಕೋಬನು ಮತ್ತು ಆ ಹುಡುಗಿಯ ತಂದೆತಾಯಿಯರು ಇಷ್ಟು ಮಂದಿಯನ್ನು ಹೊರತು ಬೇರೆ ಯಾರನ್ನೂ ತನ್ನ ಸಂಗಡ ಒಳಕ್ಕೆ ಬರಗೊಡಿಸಲಿಲ್ಲ. \v 52 ಎಲ್ಲರು ಅಳುತ್ತಾ ಆಕೆಗೋಸ್ಕರ ಎದೆಬಡಿದುಕೊಳ್ಳುತ್ತಾ ಇದ್ದರು. ಯೇಸು - <<ಅಳಬೇಡಿರಿ, ಆಕೆ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ>> ಅನ್ನಲು \v 53 ಜನರು ಆಕೆ ಸತ್ತಳೆಂದು ತಿಳಿದುಕೊಂಡಿದ್ದರಿಂದ ಆತನನ್ನು ಪರಿಹಾಸ್ಯಮಾಡಿದರು.

1
08/54.txt Normal file
View File

@ -0,0 +1 @@
\v 54 ಆದರೆ ಆತನು ಆಕೆಯ ಕೈ ಹಿಡಿದು - <<ಮಗಳೇ, ಎದ್ದೇಳು>> ಎಂದು ಕೂಗಿ ಹೇಳಿದನು. \v 55 ಆಕೆಯ ಆತ್ಮವು ತಿರುಗಿ ಬಂದು ತಕ್ಷಣವೇ ಆಕೆ ಎದ್ದಳು. ತರುವಾಯ ಆತನು - ಈಕೆಗೆ ಊಟಮಾಡಿಸಿರಿ ಎಂದು ಅಪ್ಪಣೆಕೊಟ್ಟನು. \v 56 ಆಕೆಯ ತಂದೆತಾಯಿಗಳು ಬೆರಗಾದರು. ಆತನು - ಈ ನಡೆದ ಸಂಗತಿಯನ್ನು ಯಾರಿಗೂ ತಿಳಿಸಬೇಡಿರೆಂದು ಅವರಿಗೆ ಆಜ್ಞಾಪಿಸಿದನು.

1
09/01.txt Normal file
View File

@ -0,0 +1 @@
\c 9 \v 1 ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಸುವಾರ್ತೆ ಸಾರುವುದಕ್ಕೆ ಕಳುಹಿಸಿದ್ದು 1ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವ ಮತ್ತು ರೋಗಗಳನ್ನು ವಾಸಿಮಾಡುವ ಶಕ್ತಿ ಮತ್ತು ಅಧಿಕಾರಗಳನ್ನು ಕೊಟ್ಟು \v 2 2ದೇವರ ರಾಜ್ಯದ ವಿಷಯವನ್ನು ಸಾರುವುದಕ್ಕೂ ಅಸ್ವಸ್ಥರಾದವರನ್ನು ಸ್ವಸ್ಥಮಾಡುವುದಕ್ಕೂ ಅವರನ್ನು ಕಳುಹಿಸಿದನು.

1
09/03.txt Normal file
View File

@ -0,0 +1 @@
\v 3 \v 4 3ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ - <<ನಿಮ್ಮ ಪ್ರಯಾಣಕ್ಕಾಗಿ ಏನನ್ನೂ ತೆಗೆದುಕೊಂಡು ಹೋಗಬೇಡಿರಿ, ಕೋಲು, ಚೀಲ, ಬುತ್ತಿ, ಹಣ ಬೇಡ; ಎರಡಂಗಿಗಳಿರಬಾರದು. 4ಇದಲ್ಲದೆ ನೀವು ಯಾವ ಮನೆಯಲ್ಲಿ ಇಳುಕೊಂಡಿರುವಿರೋ ಅಲ್ಲೇ ಉಳಿಯಿರಿ, ಅಲ್ಲಿಂದಲೇ ಹೊರಡಿರಿ.

View File

@ -188,6 +188,8 @@
"08-43",
"08-45",
"08-47",
"08-49"
"08-49",
"08-51",
"08-54"
]
}