From 6c23bfe1a9f0512aaf982cd8ed084373a26028a4 Mon Sep 17 00:00:00 2001 From: dommary Date: Wed, 26 Jun 2019 21:37:17 +0530 Subject: [PATCH] Wed Jun 26 2019 21:37:16 GMT+0530 (India Standard Time) --- 16/25.txt | 2 +- 16/27.txt | 1 + 16/29.txt | 1 + manifest.json | 5 ++++- 4 files changed, 7 insertions(+), 2 deletions(-) create mode 100644 16/27.txt create mode 100644 16/29.txt diff --git a/16/25.txt b/16/25.txt index 2a25ae3..6c0f446 100644 --- a/16/25.txt +++ b/16/25.txt @@ -1 +1 @@ -ಆದರೆ ಅಬ್ರಹಾಮನು - <ಕಂದಾ, ನೀನು ಆಶಿಸಿದ ಸುಖವನ್ನು ನಿನ್ನ ಜೀವಮಾನದಲ್ಲಿ ಹೊಂದಿದ್ದಿ; ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬುದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ. 26ಇದು ಮಾತ್ರವಲ್ಲದೆ ನಮಗೂ ನಿಮಗೂ ನಡುವೆ ದೊಡ್ಡದೊಂದು ಆಳವಾದ ಕಂದಕ ಇದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಹೋಗಬೇಕೆಂದಿರುವವರು ಹೋಗಲಾರರು. ಮತ್ತು ಆ ಕಡೆಯಿಂದ ನಮ್ಮ ಬಳಿಗೆ ಯಾರಿಂದಲೂ ಬರಲಿಕ್ಕಾಗದು> ಅಂದನು. \ No newline at end of file +\v 25 ಆದರೆ ಅಬ್ರಹಾಮನು - <ಕಂದಾ, ನೀನು ಆಶಿಸಿದ ಸುಖವನ್ನು ನಿನ್ನ ಜೀವಮಾನದಲ್ಲಿ ಹೊಂದಿದ್ದಿ; ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬುದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ. \v 26 ಇದು ಮಾತ್ರವಲ್ಲದೆ ನಮಗೂ ನಿಮಗೂ ನಡುವೆ ದೊಡ್ಡದೊಂದು ಆಳವಾದ ಕಂದಕ ಇದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಹೋಗಬೇಕೆಂದಿರುವವರು ಹೋಗಲಾರರು. ಮತ್ತು ಆ ಕಡೆಯಿಂದ ನಮ್ಮ ಬಳಿಗೆ ಯಾರಿಂದಲೂ ಬರಲಿಕ್ಕಾಗದು> ಅಂದನು. \ No newline at end of file diff --git a/16/27.txt b/16/27.txt new file mode 100644 index 0000000..51455df --- /dev/null +++ b/16/27.txt @@ -0,0 +1 @@ +\v 27 ಆಗ ಅವನು - <ಅಪ್ಪಾ, ಹಾಗಾದರೆ ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. \v 28 ನನಗೆ ಐದು ಮಂದಿ ಅಣ್ಣತಮ್ಮಂದಿರಿದ್ದಾರೆ. ಅವರು ಸಹ ಈ ಯಾತನೆಯ ಸ್ಥಳಕ್ಕೆ ಬಂದಾರು. ಬಾರದಂತೆ ಅವನು ತಾನು ಕಂಡದ್ದನ್ನು ಅವರಿಗೆ ಚೆನ್ನಾಗಿ ತಿಳಿಸಿ ಹೇಳಲಿ> ಅಂದನು. \ No newline at end of file diff --git a/16/29.txt b/16/29.txt new file mode 100644 index 0000000..069d592 --- /dev/null +++ b/16/29.txt @@ -0,0 +1 @@ +\v 29 ಅದಕ್ಕೆ ಅಬ್ರಹಾಮನು - <ಮೋಶೆಯ ಧರ್ಮಶಾಸ್ತ್ರವೂ ಪ್ರವಾದಿಗಳ ಗ್ರಂಥಗಳೂ ಅವರಲ್ಲಿ ಅವೆ; ಅವುಗಳನ್ನು ಕೇಳಲಿ> ಅನ್ನಲು - \v 30 ಅವನು <ತಂದೆಯೇ, ಅಬ್ರಹಾಮನೇ ಹಾಗಲ್ಲ. ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವರು> ಅಂದನು. \v 31 31ಅಬ್ರಹಾಮನು ಅವನಿಗೆ - <ಅವರು ಮೋಶೆಯ ಮಾತನ್ನೂ ಪ್ರವಾದಿಗಳ ಮಾತನ್ನೂ ಕೇಳದಿದ್ದರೆ ಸತ್ತುಹೋಗಿದ್ದವನೊಬ್ಬನು ಜೀವಿತನಾಗಿ ಎದ್ದರೂ ಅವರು ಒಪ್ಪುವುದಿಲ್ಲ> >> ಎಂದು ಹೇಳಿದನು. \ No newline at end of file diff --git a/manifest.json b/manifest.json index 47b1c3a..660eb2f 100644 --- a/manifest.json +++ b/manifest.json @@ -337,6 +337,9 @@ "16-16", "16-18", "16-19", - "16-22" + "16-22", + "16-24", + "16-25", + "16-27" ] } \ No newline at end of file