Wed Jun 26 2019 22:25:17 GMT+0530 (India Standard Time)

This commit is contained in:
dommary 2019-06-26 22:25:18 +05:30
parent 801ecf400d
commit 3615b4f688
6 changed files with 7 additions and 2 deletions

View File

@ -1 +1 @@
\v 20 \v 21 20ಬಳಿಕ ಮತ್ತೊಬ್ಬನು ಬಂದು - <ದೊರೆಯೇ, ಇಗೋ ನೀನು ಕೊಟ್ಟ ನಾಣ್ಯ. 21ನೀನು ಇಡದೆಯಿರುವದನ್ನು ಎತ್ತಿಕೊಂಡು ಹೋಗುವವನು ಬಿತ್ತದೆಯಿರುವುದನ್ನು ಕೊಯ್ಯುವ ಕಠಿಣ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು> ಅಂದನು,
\v 20 ಬಳಿಕ ಮತ್ತೊಬ್ಬನು ಬಂದು - <ದೊರೆಯೇ, ಇಗೋ ನೀನು ಕೊಟ್ಟ ನಾಣ್ಯ. \v 21 ನೀನು ಇಡದೆಯಿರುವದನ್ನು ಎತ್ತಿಕೊಂಡು ಹೋಗುವವನು ಬಿತ್ತದೆಯಿರುವುದನ್ನು ಕೊಯ್ಯುವ ಕಠಿಣ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು> ಅಂದನು,

1
19/24.txt Normal file
View File

@ -0,0 +1 @@
\v 24 \v 25 ಹತ್ತಿರ ನಿಂತಿದ್ದವರಿಗೆ - <ಆ ನಾಣ್ಯವನ್ನು ಅವನಿಂದ ತೆಗೆದುಕೊಂಡು ಹತ್ತು ಮೊಹರಿಗಳುಳ್ಳವನಿಗೆ ಕೊಡಿರಿ> ಎಂದು ಹೇಳಿದನು. 25ಅವರು - <ದೊರೆಯೇ, ಹತ್ತು ನಾಣ್ಯಗಳು ಅವನಲ್ಲಿ ಅವೆಯಲ್ಲಾ> ಎಂದು ಅವನಿಗೆ ಹೇಳಿದರು.

1
19/26.txt Normal file
View File

@ -0,0 +1 @@
\v 26 \v 27 ಅದಕ್ಕವನು - <ಇದ್ದವರಿಗೆಲ್ಲಾ ಕೊಡಲ್ಪಡುವುದು, ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು ಎಂದು ನಾನು ನಿಮಗೆ ಹೇಳುತ್ತೇನೆ; 27ಮತ್ತು ತಮ್ಮ ಮೇಲೆ ನಾನು ದೊರೆತನ ಮಾಡುವುದು ಇಷ್ಟವಿಲ್ಲವೆಂದು ಹೇಳಿದ ಆ ನನ್ನ ವೈರಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ> >> ಅಂದನು. ಯೇಸು ಅರಸನಂತೆ ಯೆರೂಸಲೇಮಿಗೆ ಪ್ರವೇಶಮಾಡಿದ್ದು. ದೇವಾಲಯದಲ್ಲಿದ್ದ ವ್ಯಾಪಾರಸ್ಥರನ್ನು ಹೊರಗೆ ಹೊರಡಿಸಿದ್ದು

1
19/28.txt Normal file
View File

@ -0,0 +1 @@
\v 28 ಯೇಸು ಈ ಮಾತುಗಳನ್ನು ಹೇಳಿದ ಮೇಲೆ ಗಟ್ಟಾ ಹತ್ತಿ ಯೆರೂಸಲೇಮಿಗೆ ಮುಂದಾಗಿ ಹೋದನು.

1
19/29.txt Normal file
View File

@ -0,0 +1 @@
\v 29 \v 30 \v 31 29ಅನತರ ಆತನು ಎಣ್ಣೆಮರಗಳ ಗುಡ್ಡ ಎನಿಸಿಕೊಳ್ಳುವ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ ಶಿಷ್ಯರಲ್ಲಿ ಇಬ್ಬರನ್ನು ಕರೆದು - 30<<ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಅದರೊಳಗೆ ಹೋಗುತ್ತಿರುವಾಗಲೇ ಅಲ್ಲಿ ಕಟ್ಟಿರುವ ಒಂದು ಕತ್ತೆಮರಿಯನ್ನು ಕಾಣುವಿರಿ; ಇದುವರೆಗೆ ಅದರಮೇಲೆ ಯಾರೂ ಹತ್ತಿರುವುದಿಲ್ಲ; ಅದನ್ನು ಬಿಚ್ಚಿ ಹಿಡಿದುಕೊಂಡು ಬನ್ನಿರಿ. 31ಯಾವನಾದರೂ ನಿಮ್ಮನ್ನು <ಮರಿಯನ್ನು ಯಾಕೆ ಬಿಚ್ಚುತ್ತೀರಿ?> ಎಂದು ಕೇಳಿದರೆ <ಇದು ಕರ್ತನಿಗೆ ಬೇಕಾಗಿದೆ ಅನ್ನಿರಿ> >> ಎಂದು ಹೇಳಿಕಳುಹಿಸಿದನು.

View File

@ -385,6 +385,7 @@
"19-11",
"19-13",
"19-16",
"19-18"
"19-18",
"19-20"
]
}