From 34c8c8035e899989a39d3ab5b0847841b940a409 Mon Sep 17 00:00:00 2001 From: dommary Date: Wed, 26 Jun 2019 22:55:18 +0530 Subject: [PATCH] Wed Jun 26 2019 22:55:17 GMT+0530 (India Standard Time) --- 21/07.txt | 1 + 21/10.txt | 1 + 21/12.txt | 2 +- manifest.json | 4 +++- 4 files changed, 6 insertions(+), 2 deletions(-) create mode 100644 21/07.txt create mode 100644 21/10.txt diff --git a/21/07.txt b/21/07.txt new file mode 100644 index 0000000..2426852 --- /dev/null +++ b/21/07.txt @@ -0,0 +1 @@ +\v 7 ಅವರು - <<ಬೋಧಕನೇ, ಅದು ಯಾವಾಗ ಆಗುವುದು? ಅದು ಸಂಭವಿಸುವಾಗ ಯಾವ ಸೂಚನೆಗಳುಂಟಾಗುವುವು?>> ಎಂದು ಆತನನ್ನು ಕೇಳಲು \v 8 ಯೇಸುವು ಹೇಳಿದ್ದೇನಂದರೆ - <<ನೀವು ಮೋಸಹೋಗದಂತೆ ಎಚ್ಚರವಾಗಿರಿ. ಯಾಕೆಂದರೆ ಅನೇಕರು ಬಂದು ನನ್ನ ಹೆಸರನ್ನು ಹೇಳಿಕೊಂಡು <ನಾನೇ ಕ್ರಿಸ್ತನು, ನಾನೇ ಕ್ರಿಸ್ತನು> ಎಂತಲೂ <ಆ ಕಾಲ ಹತ್ತಿರವಾಯಿತು> ಎಂತಲೂ ಹೇಳುವರು; ಅವರ ಹಿಂದೆ ಹೋಗಬೇಡಿರಿ. \v 9 ಇದಲ್ಲದೆ ಯುದ್ಧಗಳೂ ಗಲಭೆಗಳೂ ಆಗುವುದನ್ನು ನೀವು ಕೇಳುವಾಗ, ನೋಡುವಾಗ ಭಯಭೀತರಾಗಬೇಡಿರಿ; ಯಾಕೆಂದರೆ ಇದೆಲ್ಲಾ ಮೊದಲು ಆಗುವುದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವುದಿಲ್ಲ>> ಅಂದನು. \ No newline at end of file diff --git a/21/10.txt b/21/10.txt new file mode 100644 index 0000000..16204d4 --- /dev/null +++ b/21/10.txt @@ -0,0 +1 @@ +\v 10 ಮತ್ತು ಯೇಸು ಅವರಿಗೆ ಹೇಳಿದ್ದೇನಂದರೆ - <<ಜನಕ್ಕೆ ವಿರೋಧವಾಗಿ ಜನರೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; \v 11 ಮತ್ತು ಮಹಾಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು; ಭಯಾನಕ ಘಟನೆಗಳೂ ಮಹಾ ಸೂಚನೆಗಳೂ ಆಕಾಶದಲ್ಲಿ ತೋರುವವು. \ No newline at end of file diff --git a/21/12.txt b/21/12.txt index 0524980..8802858 100644 --- a/21/12.txt +++ b/21/12.txt @@ -1 +1 @@ -ಆದರೆ ಇವೆಲ್ಲಾ ನಡೆಯುವುದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಯ ಅಧಿಕಾರಿಗಳ ವಶಕ್ಕೆ ಕೊಟ್ಟು ನನ್ನ ಹೆಸರಿನ ನಿಮಿತ್ತವಾಗಿ ಅರಸುಗಳ ಮುಂದೆಯೂ ಅಧಿಪತಿಗಳ ಮುಂದೆಯೂ ಕರೆದುಕೊಂಡುಹೋಗಿ ಹಿಂಸೆಪಡಿಸುವರು. 13ಇದು ಸಾಕ್ಷಿಹೇಳುವುದಕ್ಕೆ ನಿಮಗೆ ಅನುಕೂಲವಾಗುವುದು. \ No newline at end of file +\v 12 \v 13 ಆದರೆ ಇವೆಲ್ಲಾ ನಡೆಯುವುದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಯ ಅಧಿಕಾರಿಗಳ ವಶಕ್ಕೆ ಕೊಟ್ಟು ನನ್ನ ಹೆಸರಿನ ನಿಮಿತ್ತವಾಗಿ ಅರಸುಗಳ ಮುಂದೆಯೂ ಅಧಿಪತಿಗಳ ಮುಂದೆಯೂ ಕರೆದುಕೊಂಡುಹೋಗಿ ಹಿಂಸೆಪಡಿಸುವರು. 13ಇದು ಸಾಕ್ಷಿಹೇಳುವುದಕ್ಕೆ ನಿಮಗೆ ಅನುಕೂಲವಾಗುವುದು. \ No newline at end of file diff --git a/manifest.json b/manifest.json index 0e52958..27e1bcd 100644 --- a/manifest.json +++ b/manifest.json @@ -422,6 +422,8 @@ "20-45", "21-title", "21-01", - "21-05" + "21-05", + "21-07", + "21-10" ] } \ No newline at end of file