diff --git a/23/36.txt b/23/36.txt new file mode 100644 index 0000000..3c4560d --- /dev/null +++ b/23/36.txt @@ -0,0 +1 @@ +\v 36 ಸಿಪಾಯಿಗಳೂ ಆತನನ್ನು ಪರಿಹಾಸ್ಯ ಮಾಡಿದರು. ಅವರು ಯೇಸುವಿನ ಹತ್ತಿರ ಬಂದು ಹುಳಿಮದ್ಯವನ್ನು ತೋರಿಸಿ - \v 37 <<ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನು ರಕ್ಷಿಸಿಕೋ>> ಅಂದರು. \v 38 ಇದಲ್ಲದೆ ಆತನ ಶಿಲುಬೆಯ ಮೇಲೆ <<ಇವನು ಯೆಹೂದ್ಯರ ಅರಸನು>> ಎಂಬುದಾಗಿ ಒಂದು ಸೂಚನಾ ಫಲಕವನ್ನು ಹಾಕಲಾಗಿತ್ತು. \ No newline at end of file diff --git a/23/39.txt b/23/39.txt new file mode 100644 index 0000000..d5f12bb --- /dev/null +++ b/23/39.txt @@ -0,0 +1 @@ +\v 39 ಶಿಲುಬೇಗೆರಿಸಿದ್ದ ಆ ದುಷ್ಕರ್ಮಿಗಳಲ್ಲಿ ಒಬ್ಬನು ಯೇಸುವನ್ನು ದೂಷಿಸುತ್ತಾ – <<ನೀನು ಬರಬೇಕಾದ ಕ್ರಿಸ್ತನಲ್ಲವೇ? ನಿನ್ನನ್ನು ರಕ್ಷಿಸಿಕೋ, ನಮ್ಮನ್ನು ರಕ್ಷಿಸು>> ಎಂದು ಹೇಳಿದನು. \v 40 ಅದಕ್ಕೆ ಎರಡನೆಯವನು ಅವನನ್ನು ಗದರಿಸಿ – <<ನೀನು ಇದೇ ದಂಡನೆಯಲ್ಲಿರುವಾಗಲೂ ದೇವರಿಗೆ ಹೆದರುವುದಿಲ್ಲವೋ? \v 41 ನಾವಂತೂ ನ್ಯಾಯವಾಗಿ ದಂಡನೆಯಲ್ಲಿದ್ದೇವೆ, ನಾವು ಮಾಡಿದ್ದಕ್ಕೆ ತಕ್ಕ ಪ್ರತಿಫಲವನ್ನು ಹೊಂದುತ್ತೇವೆ. ಈತನಾದರೋ ಅಂತಹದ್ದೇನನ್ನೂ ಮಾಡಲಿಲ್ಲ>> ಎಂದು ಹೇಳಿ, \ No newline at end of file diff --git a/23/42.txt b/23/42.txt new file mode 100644 index 0000000..95d8ae3 --- /dev/null +++ b/23/42.txt @@ -0,0 +1 @@ +\v 42 <<ಯೇಸುವೇ ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಪಿಸಿಕೋ>> ಅಂದನು. \v 43 ಅದಕ್ಕೆ ಯೇಸು - <<ಈ ಹೊತ್ತೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ>> ಎಂದು ಉತ್ತರಕೊಟ್ಟನು. \ No newline at end of file diff --git a/23/44.txt b/23/44.txt new file mode 100644 index 0000000..2c76e12 --- /dev/null +++ b/23/44.txt @@ -0,0 +1 @@ +\v 44 44ಇಷ್ಟರಲ್ಲಿ ಹೆಚ್ಚು ಕಡಿಮೆ ಮಧ್ಯಾಹ್ನವಾಯಿತು. \v 45 45ಸೂರ್ಯನು ಕಾಂತಿಗುಂದಿ ಮೂರು ಘಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು. ಇದಲ್ಲದೆ ದೇವಾಲಯದ ಪರದೆಯು ನಡುವೆ ಹರಿದು ಹೋಯಿತು. \ No newline at end of file diff --git a/manifest.json b/manifest.json index e9304db..5a98508 100644 --- a/manifest.json +++ b/manifest.json @@ -491,6 +491,9 @@ "23-29", "23-32", "23-33", - "23-35" + "23-35", + "23-36", + "23-39", + "23-42" ] } \ No newline at end of file