From 141321ff503ea8f382b54221b875e7a3d435df73 Mon Sep 17 00:00:00 2001 From: dommary Date: Tue, 25 Jun 2019 19:57:38 +0530 Subject: [PATCH] Tue Jun 25 2019 19:57:37 GMT+0530 (India Standard Time) --- 08/28.txt | 1 + 08/30.txt | 1 + 08/32.txt | 1 + 08/34.txt | 1 + manifest.json | 5 ++++- 5 files changed, 8 insertions(+), 1 deletion(-) create mode 100644 08/28.txt create mode 100644 08/30.txt create mode 100644 08/32.txt create mode 100644 08/34.txt diff --git a/08/28.txt b/08/28.txt new file mode 100644 index 0000000..f0e2814 --- /dev/null +++ b/08/28.txt @@ -0,0 +1 @@ +\v 28 ಇವನು ಯೇಸುವನ್ನು ಕಂಡು ಆರ್ಭಟಿಸಿ ಆತನ ಮುಂದೆ ಅಡ್ಡಬಿದ್ದು ಮಹಾಶಬ್ದದಿಂದ - <<ಯೇಸುವೇ, ಪರಾತ್ಪರನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ನನ್ನನ್ನು ಕಾಡಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ>> ಅಂದನು. \v 29 ಯಾಕೆಂದರೆ - ಈ ಮನುಷ್ಯನನ್ನು ಬಿಟ್ಟುಹೋಗಬೇಕೆಂದು ಆತನು ಆ ದೆವ್ವಕ್ಕೆ ಅಪ್ಪಣೆ ಕೊಟ್ಟಿದ್ದನು. ಅದು ಬಹು ಕಾಲದಿಂದ ಅವನನ್ನು ಹಿಡಿದಿತ್ತು; ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿಸಿದ್ದರೂ ಅವನು ಅವುಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವವು ಅವನನ್ನು ಅರಣ್ಯಪ್ರದೇಶಗಳಿಗೆ ಓಡಿಸುತ್ತಿತ್ತು. \ No newline at end of file diff --git a/08/30.txt b/08/30.txt new file mode 100644 index 0000000..73cae11 --- /dev/null +++ b/08/30.txt @@ -0,0 +1 @@ +\v 30 ಯೇಸುವು ಅವನಿಗೆ, <<ನಿನ್ನ ಹೆಸರೇನೆಂದು?>> ಕೇಳಲು ಅವನು - <<ನನ್ನ ಹೆಸರು ದಂಡು>> ಅಂದನು; ಯಾಕೆಂದರೆ ಬಹಳ ದೆವ್ವಗಳು ಅವನೊಳಗೆ ಹೊಕ್ಕಿದವು. \v 31 ಪಾತಾಳಕ್ಕೆ ಹೋಗಿಬಿಡುವಂತೆ ನಮಗೆ ಆಜ್ಞೆಮಾಡಬೇಡವೆಂದು ಅವು ಆತನನ್ನು ಬೇಡಿಕೊಂಡವು. \ No newline at end of file diff --git a/08/32.txt b/08/32.txt new file mode 100644 index 0000000..ac23f3c --- /dev/null +++ b/08/32.txt @@ -0,0 +1 @@ +\v 32 \v 33 32ಅಲ್ಲಿಯ ಗುಡ್ಡದ ಮೇಲೆ ಹಂದಿಗಳ ಹಿಂಡು ಮೇಯುತ್ತಿತ್ತು. ಆ ದೆವ್ವಗಳು - ಆ ಹಂದಿಗಳೊಳಗೆ ಸೇರಿ ಕೊಳ್ಳುವುದಕ್ಕೆ ನಮಗೆ ಅಪ್ಪಣೆಕೊಡಬೇಕೆಂದು ಆತನನ್ನು ಬೇಡಿಕೊಂಡವು. 33ಆತನು ಆಗಲಿ ಎಂದು ಅವುಗಳಿಗೆ ಅಪ್ಪಣೆಕೊಡಲು ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಆ ಹಂದಿಗಳು ಓಡಿ ಕಡಿದಾದ ಸ್ಥಳದಿಂದ ಕೆರೆಯೊಳಗೆ ಬಿದ್ದು ಉಸಿರುಕಟ್ಟಿ ಸತ್ತು ಹೋದವು. \ No newline at end of file diff --git a/08/34.txt b/08/34.txt new file mode 100644 index 0000000..1e161ca --- /dev/null +++ b/08/34.txt @@ -0,0 +1 @@ +\v 34 \v 35 34ಮೇಯಿಸುವವರು ನಡೆದದ್ದನ್ನು ಕಂಡು ಓಡಿ ಹೋಗಿ ಆ ಊರಲ್ಲಿಯೂ ಹಳ್ಳಿಗಳಲ್ಲಿಯೂ ಅದನ್ನು ತಿಳಿಸಲು 35ಜನರು ನಡೆದ ಸಂಗತಿಯನ್ನು ನೋಡುವುದಕ್ಕೆ ಹೊರಟು ಯೇಸುವಿದ್ದಲ್ಲಿಗೆ ಬಂದಾಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯಿಂದ ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿರುವುದನ್ನು ಕಂಡು ಹೆದರಿದರು. \ No newline at end of file diff --git a/manifest.json b/manifest.json index c2a8c68..b9ccb8b 100644 --- a/manifest.json +++ b/manifest.json @@ -176,6 +176,9 @@ "08-16", "08-19", "08-22", - "08-24" + "08-24", + "08-26", + "08-28", + "08-30" ] } \ No newline at end of file