Thu Jun 27 2019 00:02:30 GMT+0530 (India Standard Time)

This commit is contained in:
dommary 2019-06-27 00:02:30 +05:30
parent 710ab468d8
commit 1410aba365
5 changed files with 8 additions and 2 deletions

View File

@ -1 +1 @@
\v 61 61ಕರ್ತನು ಹಿಂತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು. ಆಗ ಪೇತ್ರನು - <<ಈಹೊತ್ತು ಕೋಳಿ ಕೂಗುವುದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅವನನ್ನು ಅರಿಯೆನೆಂಬದಾಗಿ ಹೇಳುವಿ>> ಎಂದು ಕರ್ತನು ನುಡಿದ ಮಾತನ್ನು ನೆನಪಿಸಿಕೊಂಡು \v 62 62ಹೊರಗೆ ಹೋಗಿ ತುಂಬಾ ದುಃಖದಿಂದ ಅತ್ತನು.
\v 61 ಕರ್ತನು ಹಿಂತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು. ಆಗ ಪೇತ್ರನು - <<ಈಹೊತ್ತು ಕೋಳಿ ಕೂಗುವುದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅವನನ್ನು ಅರಿಯೆನೆಂಬದಾಗಿ ಹೇಳುವಿ>> ಎಂದು ಕರ್ತನು ನುಡಿದ ಮಾತನ್ನು ನೆನಪಿಸಿಕೊಂಡು \v 62 ಹೊರಗೆ ಹೋಗಿ ತುಂಬಾ ದುಃಖದಿಂದ ಅತ್ತನು.

1
22/63.txt Normal file
View File

@ -0,0 +1 @@
\v 63 ಆ ಮೇಲೆ ಯೇಸುವನ್ನು ಹಿಡಿದವರು ಆತನನ್ನು ಪರಿಹಾಸ್ಯಮಾಡುತ್ತಾ \v 64 ಆತನಿಗೆ ಮುಸುಕುಹಾಕಿ ಹೊಡೆದು - <<ನಿನ್ನನ್ನು ಹೊಡೆದವನಾರು? ಪ್ರವಾದನೆ ಹೇಳು>> ಎಂದು ಆತನನ್ನು ಕೇಳಿದರು. \v 65 ಆತನ ಕುರಿತು ಇನ್ನೂ ಅನೇಕ ದೂಷಣೆಯ ಮಾತುಗಳನ್ನಾಡಿದರು.

1
22/66.txt Normal file
View File

@ -0,0 +1 @@
\v 66 ಬೆಳಗಾಗುವಾಗ ಯೆಹೂದ್ಯರ ಹಿರೀಸಭೆಯವರು, ಮುಖ್ಯಯಾಜಕರು ಮತ್ತು ಶಾಸ್ತ್ರಿಗಳು ಕೂಡಿ ಆತನನ್ನು ತಮ್ಮ ನ್ಯಾಯವಿಚಾರಣಾಸಭೆಗೆ ತೆಗೆದುಕೊಂಡು ಬಂದು - \v 67 <<ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು>> ಅಂದರು. ಆತನು ಅವರಿಗೆ - <<ನಾನು ನಿಮಗೆ ಹೇಳಿದರೆ ನೀವು ನಂಬುವುದಿಲ್ಲ, \v 68 ನಾನು ನಿಮ್ಮನ್ನು ಏನಾದರೂ ಕೇಳಿದರೆ ನೀವು ಉತ್ತರಕೊಡುವುದಿಲ್ಲ.

1
22/69.txt Normal file
View File

@ -0,0 +1 @@
\v 69 \v 71 69ಆದರೆ ಇಂದಿನಿಂದ ಮನುಷ್ಯಕುಮಾರನು ಸರ್ವಶಕ್ತನಾದ ದೇವರ ಬಲಗಡೆಯಲ್ಲಿ ಆಸೀನನಾಗಿರುವನು>> ಎಂದು ಹೇಳಿದನು. \v 70 70ಆಗ ಎಲ್ಲರು - <<ಹಾಗಾದರೆ ನೀನು ದೇವರ ಕುಮಾರನೋ?>> ಎಂದು ಕೇಳಲು ಆತನು ಅವರಿಗೆ - <<ನನ್ನನ್ನು ಕುರಿತು ದೇವಕುಮಾರನೆಂದು ನೀವೇ ಹೇಳಿದ್ದೀರಿ>> ಎಂದು ಹೇಳಿದನು. 71ಅದಕ್ಕೆ ಅವರು - <<ನಮಗೆ ಸಾಕ್ಷಿ ಇನ್ನು ಯಾತಕ್ಕೆ ಬೇಕು? ನಾವೇ ಇವನ ಬಾಯಿಂದ ಕೇಳಿದೆವಲ್ಲಾ>> ಅಂದರು.

View File

@ -470,6 +470,9 @@
"22-52",
"22-54",
"22-56",
"22-59"
"22-59",
"22-61",
"22-63",
"22-66"
]
}