bavari_kan-x-bavari_eph_tex.../01/09.txt

1 line
622 B
Plaintext

\v 9 ತಾನು ನಿರೂಪಿಸಿಕೊಂಡಿದ್ದ ರಹಸ್ಯವಾದ ಸಂಕಲ್ಪವನ್ನು ತನ್ನ ಸಂತೋಷದ ಪ್ರಕಾರ ಕ್ರಿಸ್ತನಲ್ಲಿ ಅದನ್ನು ನಮಗೆ ತಿಳಿಯಪಡಿಸಿದ್ದಾನೆ, \v 10 ತನ್ನ ಸಂಕಲ್ಪವು ಸಂಪೂರ್ಣಗೊಂಡು ಕಾಲವು ಪರಿಪೂರ್ಣವಾದಾಗ, ಆತನು ಭೂಪರಲೋಕಗಳಲ್ಲಿರುವ ಸಮಸ್ತವನ್ನು ಕ್ರಿಸ್ತನಲ್ಲಿ ಒಂದಾಗಿಸಬೇಕೆಂದಿದ್ದನು.