diff --git a/01/03.txt b/01/03.txt new file mode 100644 index 0000000..f3cbadb --- /dev/null +++ b/01/03.txt @@ -0,0 +1 @@ +\v 3 \v 4 3ನಮ್ಮ ಕರ್ತನಾದ ಯೇಸುಕ್ರಿಸ್ತನ ತಂದೆಯಾದ ದೇವರಿಗೆ ಸ್ತೋತ್ರವಾಗಲಿ, ಆತನು ಪರಲೋಕದಲ್ಲಿನ ಸಕಲ ಆತ್ಮಿಕ ಆಶೀರ್ವಾದಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ. 4ನಾವು ಆತನ ಸನ್ನಿಧಿಯಲ್ಲಿ ಪರಿಶುದ್ಧರೂ, ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು. \ No newline at end of file diff --git a/01/05.txt b/01/05.txt new file mode 100644 index 0000000..7830c8f --- /dev/null +++ b/01/05.txt @@ -0,0 +1 @@ +\v 5 \v 6 5ದೇವರು ತನ್ನ ಚಿತ್ತಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನ್ನ ಮಕ್ಕಳನ್ನಾಗಿಸಿಕೊಳ್ಳಲು ಮೊದಲೇ ನಿರ್ಧರಿಸಿದ್ದನು, 6ತನ್ನ ಪ್ರಿಯ ಮಗನ ಮುಖಾಂತರ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು. \ No newline at end of file diff --git a/01/07.txt b/01/07.txt new file mode 100644 index 0000000..b0deb28 --- /dev/null +++ b/01/07.txt @@ -0,0 +1 @@ +\v 7 \v 8 7ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ ರಕ್ತದ ಮೂಲಕ ಆತನಲ್ಲಿ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ ಪಾಪ ಕ್ಷಮಾಪಣೆಯು, ವಿಮೋಚನೆಯು ಉಂಟಾಯಿತು. 8ಈ ಕೃಪೆಯನ್ನು ಆತನು ಎಲ್ಲಾ ಜ್ಞಾನ - ವಿವೇಕಗಳೊಂದಿಗೆ ನಮಗೆ ಹೇರಳವಾಗಿ ಸುರಿಸಿದ್ದಾನೆ. \ No newline at end of file diff --git a/01/title.txt b/01/title.txt new file mode 100644 index 0000000..0511174 --- /dev/null +++ b/01/title.txt @@ -0,0 +1 @@ +ಅದ್ಯಾಯ 1 \ No newline at end of file diff --git a/front/title.txt b/front/title.txt new file mode 100644 index 0000000..fcc3aeb --- /dev/null +++ b/front/title.txt @@ -0,0 +1 @@ +ಎಪ್ಹೇಸಿಯಾ \ No newline at end of file diff --git a/manifest.json b/manifest.json index 052999e..4b48bda 100644 --- a/manifest.json +++ b/manifest.json @@ -32,6 +32,11 @@ } ], "parent_draft": {}, - "translators": [], - "finished_chunks": [] + "translators": [ + "vidya kumar" + ], + "finished_chunks": [ + "front-title", + "01-title" + ] } \ No newline at end of file