Tue Mar 13 2018 14:09:14 GMT+0530 (India Standard Time)

This commit is contained in:
akkipikki 2018-03-13 14:09:16 +05:30
parent 7ab6b9401a
commit 595084a35f
2 changed files with 6 additions and 4 deletions

View File

@ -1 +1 @@
\v 12 \v 13
\v 13 \v 14 \v 15 \v 16 \v 12 ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೇಬಾಕರೂ>> ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿಯೇ ಒಬ್ಬ ಪ್ರವಾದಿಯು ಹೇಳಿದ್ದಾನೆ. ಈ ಸಾಕ್ಷಿಯು ನಿಜವೇ ಆಗಿದೆ. 13-14ಆದಕಾರಣ ಅವರು ಯೆಹೂದ್ಯರ ಕಟ್ಟುಕಥೆಗಳಿಗೂ ಅಸತ್ಯವಾದಿಗಳಾದ ಮನುಷ್ಯರ ವಿಧಿಗಳಿಗೂ ಲಕ್ಷ್ಯಕೊಡದೆ ಕ್ರಿಸ್ತ ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸು. 15ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಮಲಿನವಾದವರಿಗೂ ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸಾಕ್ಷಿಯೂ ಎರಡೂ ಮಲಿನವಾಗಿವೆ. 16ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರು ಅಸಹ್ಯ ಕೃತ್ಯಗಳನ್ನೆಸಗುವವರೂ, ಅವಿಧೇಯರೂ, ಸತ್ಕಾರ್ಯಗಳಿಗೆ ಅಪ್ರಯೋಜಕರೂ ಆಗಿರುವುದರಿಂದ ದೇವರನ್ನು ಅರಿಯದವರೆಂದು ತಮ್ಮ ಕೃತ್ಯಗಳಿಂದಲೇ ಹೇಳಿದಂತಾಯಿತು.

View File

@ -27,11 +27,13 @@
"language_id": "kn",
"resource_id": "ulb",
"checking_level": "3",
"date_modified": 20161018,
"version": "1"
"date_modified": "2017-12-13T00:00:00+00:00",
"version": "5"
}
],
"parent_draft": {},
"translators": [],
"translators": [
"prakash"
],
"finished_chunks": []
}