Migrating Old Project

This commit is contained in:
translationCore User 2020-01-22 18:37:50 +05:30
commit e3837a1097
7 changed files with 295 additions and 0 deletions

45
manifest.json Normal file
View File

@ -0,0 +1,45 @@
{
"generator": {
"name": "tc-desktop",
"build": ""
},
"target_language": {
"id": "",
"name": "",
"direction": "ltr",
"book": {
"name": "ತೀತನಿಗೆ"
}
},
"ts_project": {
"id": "tit",
"name": "Titus"
},
"project": {
"id": "tit",
"name": "Titus"
},
"type": {
"id": "text",
"name": "Text"
},
"source_translations": [
{
"language_id": "en",
"resource_id": "ult",
"checking_level": "",
"date_modified": "2020-01-22T13:07:48.670Z",
"version": ""
}
],
"resource": {
"id": "",
"name": ""
},
"translators": [],
"checkers": [],
"time_created": "2020-01-22T13:07:48.670Z",
"tools": [],
"repo": "",
"tcInitialized": true
}

88
tit.usfm Normal file
View File

@ -0,0 +1,88 @@
\id TIT
\ide UTF-8
\rem Copyright © 2017 Bridge Connectivity Solutions. This translation is made available to you under the terms of the Creative Commons Attribution-ShareAlike 4.0 License
\h ತೀತನಿಗೆ
\toc1 ತೀತನಿಗೆ
\toc2 ತೀತ
\toc3 ತೀತ
\mt ತೀತನಿಗೆ
\is ಗ್ರಂಥಕರ್ತೃತ್ವ
\ip ಪೌಲನು ತನ್ನನ್ನು ತಾನು ತೀತನ ಪತ್ರಿಕೆಯ ಗ್ರಂಥಕರ್ತನೆಂದು ಗುರುತಿಸಿಕೊಂಡನು, ಅವನು ತನ್ನನ್ನು ದೇವರ ಸೇವಕನು ಮತ್ತು ಯೇಸುಕ್ರಿಸ್ತನ ಅಪೊಸ್ತಲನು ಎಂದು (1:1) ಕರೆದುಕೊಂಡನು. ತೀತನೊಂದಿಗಿನ ಪೌಲನ ಸಂಬಂಧದ ಉಗಮವು ಗೂಢರಹಸ್ಯವಾಗಿದೆ, ಆದರೆ ಅವನು ಪೌಲನ ಸೇವೆಯಡಿಯಲ್ಲಿ ಪರಿವರ್ತನೆ ಹೊಂದಿದವನಾಗಿರಬಹುದು, ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನು ಎಂದು ಅವನನ್ನು ಪೌಲನು ಕರೆದನು (1:4). ಪೌಲನು ತೀತನನ್ನು ಸುವಾರ್ತೆ ಸೇವೆಯಲ್ಲಿ ಸ್ನೇಹಿತನು ಮತ್ತು ಜೊತೆ ಕೆಲಸದವನು ಎಂದು ಬಹು ಗೌರವವುಳ್ಳವನಾಗಿ ಸ್ಪಷ್ಟವಾಗಿ ಎಣಿಸಿದನು, ಅವನ ಪ್ರೀತಿಗಾಗಿ, ಅವನ ಶ್ರದ್ಧೆಗಾಗಿ ಮತ್ತು ಇತರರಿಗೆ ಸಾಂತ್ವನವನ್ನು ಉಂಟುಮಾಡುವಂಥ ಅವನ ಕಾರ್ಯಕ್ಕಾಗಿ ತೀತನನ್ನು ಪ್ರಶಂಸಿದನು.
\is ಬರೆದ ದಿನಾಂಕ ಮತ್ತು ಸ್ಥಳ
\ip ಸರಿಸುಮಾರು ಕ್ರಿ.ಶ. 63-65 ರ ನಡುವೆ ಬರೆಯಲ್ಪಟ್ಟಿದೆ.
\ip ಪೌಲನು ತನ್ನ ಮೊದಲ ರೋಮನ್ ಸೆರೆವಾಸದಿಂದ ಬಿಡುಗಡೆಗೊಂಡ ನಂತರ, ನಿಕೊಪೊಲಿಯಿಂದ ತೀತನಿಗೆ ಪತ್ರಿಕೆಯನ್ನು ಬರೆದನು. ಪೌಲನು ತಿಮೊಥೆಯನನ್ನು ಎಫೆಸದಲ್ಲಿ ಸೇವೆಮಾಡಲು ಬಿಟ್ಟು, ತೀತನನ್ನು ಕರೆದುಕೊಂಡು ಕ್ರೇತ್ ದ್ವೀಪಕ್ಕೆ ಹೋದನು.
\is ಸ್ವೀಕೃತದಾರರು
\ip ಕ್ರೇತ್ ದ್ವೀಪದಲ್ಲಿರುವ, ಜೊತೆಕೆಲಸದವನು ಮತ್ತು ನಂಬಿಕೆಯಲ್ಲಿ ಮಗನು ಆದ, ತೀತನಿಗೆ.
\is ಉದ್ದೇಶ
\ip ಕ್ರೇತ್ ದ್ವೀಪದ ನೂತನ ಸಭೆಗಳಲ್ಲಿದ್ದ ಕೆಲವು ಕುಂದುಕೊರತೆಗಳನ್ನು, ಸಂಘಟನೆಯ ಕೊರತೆಯನ್ನು ಮತ್ತು ಆಶಿಸ್ತಿನ ವರ್ತನೆಯುಳ್ಳ ಸದಸ್ಯರನ್ನು ಸರಿಪಡಿಸಲು, (1) ಹೊಸ ಹಿರಿಯರನ್ನು ನೇಮಕ ಮಾಡುವಂತೆ ಮತ್ತು (2) ಕ್ರೇತ್ ದ್ವೀಪದಲ್ಲಿರುವ ಅವಿಶ್ವಾಸಿಗಳ ಮುಂದೆ ನಂಬಿಕೆಯ ಉತ್ತಮ ಸಾಕ್ಷಿಯನ್ನು ನೀಡಲು ಸಿದ್ಧಪಡಿಸುವಂತೆ ಅವರಿಗೆ ಸಹಾಯ ಮಾಡಲು ತೀತನಿಗೆ ಸಲಹೆಯನ್ನು ನೀಡಲು ಬರೆದನು (1:5).
\is ಮುಖ್ಯಾಂಶ
\ip ನಡವಳಿಕೆಯ ಕೈಪಿಡಿ
\iot ಪರಿವಿಡಿ
\io1 1. ವಂದನೆಗಳು — 1:1-4
\io1 2. ಹಿರಿಯರ ನೇಮಕಾತಿ — 1:5-16
\io1 3. ವಿವಿಧ ವಯೋಮಾನದವರ ಕುರಿತಾದ ಆದೇಶ — 2:1-3:11
\io1 4. ಅಂತಿಮ ಮಾತುಗಳು — 3:12-15
\c 1
\p
\v 1 ಪೌಲನೆಂಬ ನಾನು ದೇವರು ಆರಿಸಿಕೊಂಡಿರುವ ಜನರ ನಂಬಿಕೆಯನ್ನು ಮತ್ತು ಭಕ್ತಿಗನುಸಾರವಾದ ಸತ್ಯದ ತಿಳುವಳಿಕೆಯನ್ನು ದೃಢಪಡಿಸುವುದಕ್ಕಾಗಿ ದೇವರ ಸೇವಕನೂ, \f + \fr 1:1 \ft 2 ಕೊರಿ 1:1\f*ಯೇಸು ಕ್ರಿಸ್ತನ ಅಪೊಸ್ತಲನೂ ಆಗಿದ್ದೇನೆ,
\v 2 ಸುಳ್ಳಾಡದ ದೇವರು, ಅನಾದಿಕಾಲದಲ್ಲಿಯೇ ನಿತ್ಯಜೀವದ ನಿರೀಕ್ಷೆಯ ಕುರಿತು ವಾಗ್ದಾನ ಮಾಡಿದ್ದನು.
\v 3 ನಮ್ಮ ರಕ್ಷಕನಾದ ದೇವರ ಆಜ್ಞೆಯ ಅನುಸಾರವಾಗಿ ನನಗೆ ಒಪ್ಪಿಸಲ್ಪಟ್ಟಿರುವ ವಾಕ್ಯದ ಸಾರೋಣದ ಮೂಲಕವಾಗಿ ಸೂಕ್ತ ಸಮಯದಲ್ಲಿ ಆತನು ತನ್ನ ವಾಕ್ಯವನ್ನು ಪ್ರಕಟಪಡಿಸಿದನು.
\v 4 ನಮ್ಮೆಲ್ಲರಿಗೆ ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನಿಗೆ ಈ ಪತ್ರಿಕೆಯನ್ನು ಬರೆಯುತ್ತಿದ್ದೇನೆ. ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನಿಂದ ನಿನಗೆ ಕೃಪೆಯೂ ಮತ್ತು ಶಾಂತಿಯೂ ದೊರಕಲಿ.
\s ಸಭೆಯ ಹಿರಿಯರಲ್ಲಿ ಇರಬೇಕಾದ ಲಕ್ಷಣಗಳು
\p
\v 5 ಇನ್ನೂ ಕ್ರಮಪಡಿಸಬೇಕಾದ ಕಾರ್ಯಗಳನ್ನು ಕ್ರಮಪಡಿಸಿ, ನಾನು ನಿನಗೆ ಅಪ್ಪಣೆಕೊಟ್ಟ ಪ್ರಕಾರ ಪ್ರತಿಯೊಂದು ಪಟ್ಟಣದಲ್ಲಿಯೂ ಹಿರಿಯರನ್ನು ನೇಮಿಸಬೇಕೆಂದು ನಾನು ನಿನ್ನನ್ನು ಕ್ರೇತ್ ದ್ವೀಪದಲ್ಲಿ ಬಿಟ್ಟು ಬಂದೆನು.
\v 6 \f + \fr 1:6 \ft 1 ತಿಮೊ. 3:1-4\f*ಸಭೆಯ ಹಿರಿಯನು ದೋಷರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು; ಆತನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಸ್ವೇಚ್ಛಾಚಾರಿಗಳು ಮತ್ತು ಬಂಡಾಯಗಾರರು ಎಂಬ ಆರೋಪವಿಲ್ಲದವರು ಆಗಿರಬೇಕು.
\v 7 ಸಭಾಧ್ಯಕ್ಷನು ದೇವರ ಮನೆಯ ಮೇಲ್ವಿಚಾರಕನಾಗಿರುವುದರಿಂದ ದೋಷರಹಿತನಾಗಿರಬೇಕು; ಅವನು ಅಹಂಕಾರಿಯಾಗಿರಬಾರದು, ಮುಂಗೋಪಿಯಾಗಿರಬಾರದು, ಕುಡುಕನಾಗಿರಬಾರದು, ಜಗಳಗಂಟನಾಗಿರಬಾರದು, \f + \fr 1:7 \ft 1 ತಿಮೊ. 3:8; 1 ಪೇತ್ರ 5:2\f*ದುರಾಶೆಯುಳ್ಳವನಾಗಿರಬಾರದು,
\v 8 ಬದಲಾಗಿ, ಅವನು ಅತಿಥಿಸತ್ಕಾರಮಾಡುವವನೂ, ಒಳ್ಳೆಯದನ್ನು ಪ್ರೀತಿಸುವವನೂ, ಸ್ವಸ್ಥಚಿತ್ತನೂ, ನೀತಿವಂತನೂ, ದೈವಭಕ್ತನೂ, \f + \fr 1:8 \ft 1 ಕೊರಿ 9:25\f*ಆತ್ಮಸಂಯಮವುಳ್ಳವನೂ ಆಗಿರಬೇಕು.
\v 9 ಅವನು \f + \fr 1:9 \ft 1 ತಿಮೊ. 1:10 \f*ಸ್ವಸ್ಥಬೋಧನೆಯಿಂದ ಜನರನ್ನು ಉತ್ತೇಜಿಸುವುದಕ್ಕೂ, ತನ್ನನ್ನು ವಿರೋಧಿಸುವವರನ್ನು ಗದರಿಸುವುದಕ್ಕೂ ಶಕ್ತನಾಗುವಂತೆ, ಬೋಧನೆಗೆ ಅನುಸಾರವಾಗಿರುವ \f + \fr 1:9 \ft 2 ಥೆಸ. 2:13-15\f*ವಿಶ್ವಾಸಯೋಗ್ಯವಾದ ಸಂದೇಶವನ್ನು ಅವನು ದೃಢವಾಗಿ ಹಿಡಿದುಕೊಂಡವನಾಗಿರಬೇಕು.
\p
\v 10 ಬಂಡಾಯಗಾರರು, \f + \fr 1:10 \ft 1 ತಿಮೊ. 1:6\f*ಟೊಳ್ಳು ಮಾತಿನವರು ಮತ್ತು ಮೋಸಗಾರರು ಆದವರು ಅನೇಕರಿದ್ದಾರೆ ಅವರಲ್ಲಿ \f + \fr 1:10 \ft ಅ. ಕೃ. 10:45; 11:2\f*ಸುನ್ನತಿಹೊಂದಿದವರು ಪ್ರಮುಖರಾಗಿದ್ದಾರೆ.
\v 11 ಅವರನ್ನು ತಡೆಯಬೇಕಾಗಿದೆ. ಅವರು \f + \fr 1:11 \ft 1 ತಿಮೊ. 6:5; 2 ಪೇತ್ರ. 2:3\f*ನೀಚಲಾಭಕ್ಕಾಗಿ ಮಾಡಬಾರದ ಬೋಧನೆಯನ್ನು ಮಾಡಿ ಇಡೀ \f + \fr 1:11 \ft 2 ತಿಮೊ. 3:6\f*ಕುಟುಂಬಗಳನ್ನು ಹಾಳುಮಾಡುತ್ತಿದ್ದಾರೆ.
\v 12 “ಕ್ರೇತದವರು ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೆಬಾಕರೂ” ಆಗಿದ್ದಾರೆಂದು \f + \fr 1:12 \ft ಅ. ಕೃ. 17:28\f*ಅವರ ಸ್ವಂತ ಪ್ರವಾದಿಯೊಬ್ಬನು ಹೇಳಿದ್ದಾನೆ.
\v 13 ಈ ಸಾಕ್ಷಿಯು ನಿಜವೇ ಆಗಿದೆ. ಆದಕಾರಣ ಅವರು \f + \fr 1:14 \ft ತೀತ. 2:1-2\f*ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ,
\v 14 ಅವರು \f + \fr 1:13 \ft 1 ತಿಮೊ. 1:4\f*ಯೆಹೂದ್ಯರ ಕಟ್ಟುಕಥೆಗಳಿಗೂ, ಸತ್ಯಭ್ರಷ್ಟರಾದ \f + \fr 1:13 \ft ಕೊಲೊ 2:22\f*ಮನುಷ್ಯರ ಆಜ್ಞೆಗಳಿಗೂ ಲಕ್ಷ್ಯಕೊಡದಂತೆ \f + \fr 1:14 \ft ತೀತ. 2:15; 1 ತಿಮೊ. 5:20\f*ಅವರನ್ನು ಕಠಿಣವಾಗಿ ಖಂಡಿಸು.
\p
\v 15 \f + \fr 1:15 \ft ಲೂಕ 11:41; 1 ತಿಮೊ. 4:3; ಅ. ಕೃ. 10:15\f*ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಅಶುದ್ಧರಿಗೂ, \f + \fr 1:15 \ft ರೋಮಾ. 14:23\f*ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಮನಸ್ಸು ಮನಸ್ಸಾಕ್ಷಿಯೂ ಎರಡೂ ಅಶುದ್ಧವಾಗಿವೆ.
\v 16 \f + \fr 1:16 \ft 1 ಯೋಹಾ 2:4\f*ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ, ಆದರೆ ಅವರು ತಮ್ಮ ಕ್ರಿಯೆಗಳಿಂದ ಆತನನ್ನು ಅಲ್ಲಗಳೆಯುತ್ತಾರೆ. ಅವರು ಅಸಹ್ಯರು, ಅವಿಧೇಯರು ಮತ್ತು ಸತ್ಕಾರ್ಯಕ್ಕೆ ಅಯೋಗ್ಯರು ಆಗಿದ್ದಾರೆ.
\c 2
\s ಕ್ರೈಸ್ತರೆಲ್ಲರೂ ಸನ್ನಡತೆಯವರಾಗಿರಬೇಕೆಂಬ ಸ್ವಸ್ಥ ಬೋಧನೆ
\p
\v 1 ನೀನಾದರೋ ಸ್ವಸ್ಥ ಬೋಧನೆಗೆ ತಕ್ಕಂತೆ ಉಪದೇಶಮಾಡು.
\v 2 ವೃದ್ಧರು ಮದ್ಯಾಸಕ್ತಿಯಿಲ್ಲದವರೂ, ಗೌರವಾನ್ವಿತರೂ, ಆತ್ಮಸಂಯಮವುಳ್ಳವರೂ, ನಂಬಿಕೆ, ಪ್ರೀತಿ, ತಾಳ್ಮೆಯಲ್ಲಿ ಸ್ವಸ್ಥರು ಆಗಿರಬೇಕು.
\p
\v 3 ಹಾಗೆಯೇ, ವೃದ್ಧ ಸ್ತ್ರೀಯರು ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರಾಗಿರಬೇಕು, \f + \fr 2:3 \ft 1 ತಿಮೊ. 3:11\f*ಚಾಡಿಹೇಳುವವರೂ \f + \fr 2:3 \ft 1 ತಿಮೊ. 3:8; 5:2\f*ಮದ್ಯಕ್ಕೆ ಅಧೀನರು ಆಗಿರಬಾರದು, \f + \fr 2:3 \ft 1 ತಿಮೊ. 2:9\f*ಆದರೆ ಸದ್ಬೋಧಕಿಯರು ಆಗಿರಬೇಕು.
\v 4 ಹೀಗೆ ಅವರು ಪ್ರಾಯಸ್ಥರಾದ ಸ್ತ್ರೀಯರಿಗೆ ತಮ್ಮ ಗಂಡಂದಿರನ್ನೂ, ಮಕ್ಕಳನ್ನೂ ಪ್ರೀತಿಸುವವರೂ,
\v 5 ವಿವೇಕವುಳ್ಳವರೂ, ಪರಿಶುದ್ಧರೂ \f + \fr 2:5 \ft 1 ತಿಮೊ. 5:14\f*ಚೆನ್ನಾಗಿ ಗೃಹಕೃತ್ಯಗಳನ್ನು ನೋಡಿಕೊಳ್ಳುವವರೂ, ಮತ್ತು \f + \fr 2:5 \ft ಆದಿ 3:16\f*ತಮ್ಮ ಗಂಡಂದಿರಿಗೆ ಅಧೀನರು ಆಗಿರಬೇಕು ಎಂದು ಕಲಿಸಬೇಕು, ಹಾಗಾದರೆ \f + \fr 2:4 \ft 1 ತಿಮೊ. 6:1\f*ದೇವರ ವಾಕ್ಯಕ್ಕೆ ದೂಷಣೆಯಾಗುವುದಿಲ್ಲ.
\p
\v 6 ಹಾಗೆಯೇ ಯೌವನಸ್ಥರು ಸ್ವಸ್ಥಚಿತ್ತರಾಗಿರಬೇಕೆಂದು ಎಚ್ಚರಿಸು\f + \fr 2:6 \ft 1 ತಿಮೊ 5:1\f*.
\v 7 ಎಲ್ಲಾ ರೀತಿಯಲ್ಲಿಯೂ ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನಿನ್ನ ಬೋಧನೆಯಲ್ಲಿ \f + \fr 2:7 \ft 2 ಕೊರಿ 11:3\f*ಯಥಾರ್ಥತೆಯೂ, \f + \fr 2:7 \ft 1 ತಿಮೊ 2:2\f*ಗಂಭೀರತೆಯೂ,
\v 8 ಟೀಕಿಸಲಾಗದಂಥ \f + \fr 2:7 \ft 1 ತಿಮೊ 6:3\f*ಸ್ವಸ್ಥ ಸಂದೇಶವು ಇರಬೇಕು, \f + \fr 2:8 \ft ನೆಹೆ 5:9; 1 ತಿಮೊ 5:14; 1 ಪೇತ್ರ 2:12; 3:16\f*ಹಾಗಿದ್ದಲ್ಲಿ ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಇಲ್ಲದಿರುವುದ್ದರಿಂದ ನಮ್ಮನ್ನು ವಿರೋಧಿಸುವವರು ಅವಮಾನಿತರಾಗುತ್ತಾರೆ.
\v 9 \f + \fr 2:9 \ft 1 ಪೇತ್ರ 2:18; ಕೊಲೊ 3:22 \f*ದಾಸರು ಎಲ್ಲಾದರಲ್ಲಿಯೂ ತಮ್ಮ ಯಜಮಾನರಿಗೆ ವಿಧೇಯರಾಗಿರಬೇಕು, ಮೆಚ್ಚಿಸುವವರಾಗಿರಬೇಕು, ಮತ್ತು ವಾದಿಸುವವರಾಗಿರಬಾರದು,
\v 10 ಕದ್ದಿಯುವವರಾಗಿರಬಾರದು, ಆದರೆ ಒಳ್ಳೆಯ ನಂಬಿಗಸ್ತರೆಂದು ತೋರಿಸಲಿ, ಹೀಗೆ ಅವರು ನಮ್ಮ ರಕ್ಷಕನಾದ ದೇವರ ಬೋಧನೆಗೆ ಎಲ್ಲಾದರಲ್ಲಿಯೂ \f + \fr 2:10 \ft ಮತ್ತಾ 5:16; ಫಿಲಿ 2:15\f*ಗೌರವ ತರಲಿ.
\p
\v 11 \f + \fr 2:11 \ft 1 ತಿಮೊ 2:4\f*ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು \f + \fr 2:11 \ft ತೀತ 3:4\f*ಪ್ರತ್ಯಕ್ಷವಾಯಿತು,
\v 12 ಆದ್ದರಿಂದ ಭಕ್ತಿಹೀನತೆಯನ್ನೂ, ಲೋಕದ ಆಸೆಗಳನ್ನೂ ತ್ಯಜಿಸಿ, ಈ ಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ, ಭಕ್ತಿಯುಳ್ಳವರಾಗಿಯೂ ಜೀವಿಸಬೇಕೆಂದು ನಮಗೆ ಬೋಧಿಸುತ್ತದೆ,
\v 13 ಭಾಗ್ಯಕರವಾದ \f + \fr 2:12 \ft ತೀತ 1:2\f*ನಿರೀಕ್ಷೆಯನ್ನು ಸ್ವೀಕರಿಸಲು ಮತ್ತು ನಮ್ಮ ಮಹೋನ್ನತನಾದ ದೇವರ ಮತ್ತು ರಕ್ಷಕನಾದ ಯೇಸುಕ್ರಿಸ್ತನ ಮಹಿಮೆಪೂರ್ಣವಾದ ಪ್ರತ್ಯಕ್ಷತೆಯನ್ನು ಎದುರುನೋಡುವವರಾಗಿದ್ದೇವೆ.
\v 14 \f + \fr 2:14 \ft ಕೀರ್ತ 130:8; 1 ಪೇತ್ರ 1:18-19\f*ಯೇಸು ನಮ್ಮನ್ನು ಸಕಲ ಅಧರ್ಮಗಳಿಂದ ಬಿಡಿಸುವುದಕ್ಕೂ, \f + \fr 2:14 \ft ತೀತ 3:8; ಎಫೆ 2:10 \f*ಸತ್ಕ್ರಿಯೆಗಳಲ್ಲಿ ಆಸಕ್ತರಾದ, ತನ್ನ \f + \fr 2:14 \ft ಯೆಹೆ 37:23; ವಿಮೋ 19:5\f*ಸ್ವಕೀಯಜನರನ್ನಾಗಿಸಿಕೊಳ್ಳಲು ಶುದ್ಧೀಕರಿಸುವುದಕ್ಕಾಗಿಯೂ \f + \fr 2:14 \ft 1 ತಿಮೊ 2:6\f*ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.
\p
\v 15 ಈ ವಿಷಯಗಳನ್ನು ಬೋಧಿಸು, ಮತ್ತು ಎಚ್ಚರಿಸು, ಪೂರ್ಣ ಅಧಿಕಾರದಿಂದ \f + \fr 2:15 \ft ತೀತ 1:13; 1 ತಿಮೊ 5:20\f*ಖಂಡಿಸು. \f + \fr 2:15 \ft 1 ತಿಮೊ 4:12\f*ಯಾರೂ ನಿನ್ನನ್ನು ತಿರಸ್ಕರಿಸದ ಹಾಗೆ ಎಚ್ಚರವಹಿಸು.
\c 3
\s ಕ್ರೈಸ್ತ ವಿಶ್ವಾಸಿಗಳ ಒಳ್ಳೆ ನಡತೆ ಬೋಧನೆ
\p
\v 1 ಅವರಿಗೆ ನೆನಪಿಸಬೇಕಾದ್ದದೇನಂದರೆ, \f + \fr 3:1 \ft ರೋಮಾ 13:1; 1 ಪೇತ್ರ 2:13 \f*ಅಧಿಪತಿಗಳಿಗೂ, ಅಧಿಕಾರಿಗಳಿಗೂ ಅಧೀನರಾಗಿರಬೇಕು, ವಿಧೇಯರಾಗಿರಬೇಕು, ಸಕಲ ಸತ್ಕಾರ್ಯಗಳನ್ನು ಮಾಡುವುದಕ್ಕೆ ಸಿದ್ಧರಾಗಿರಬೇಕು,
\v 2 ಯಾರನ್ನೂ ದೂಷಿಸಬಾರದು, \f + \fr 3:2 \ft 1 ತಿಮೊ 3:3\f*ಜಗಳವಾಡಬಾರದು, \f + \fr 3:2 \ft 2 ತಿಮೊ 2:25\f*ಎಲ್ಲ ಜನರೊಂದಿಗೂ ಪೂರ್ಣ ದೀನತೆಯಿಂದ ನಡೆದುಕೊಳ್ಳುತ್ತಾ ಸಾಧುಗುಣವುಳ್ಳವರಾಗಿರಬೇಕು.
\v 3 \f + \fr 3:3 \ft 1 ಕೊರಿ 6:11\f*ಏಕೆಂದರೆ ನಾವು ಸಹ ಹಿಂದೊಮ್ಮೆ ಅವಿವೇಕಿಗಳು ಮತ್ತು ಅವಿಧೇಯರು ಆಗಿದ್ದೆವು. ನಾವು ದಾರಿ ತಪ್ಪಿಹೋಗಿದ್ದೆವು ಮತ್ತು ನಾನಾ ವಿಧವಾದ ದುರಿಚ್ಛೆಗಳಿಗೆ ಹಾಗೂ ಭೋಗಗಳಿಗೆ ಗುಲಾಮರಾಗಿದ್ದೆವು. ಕೆಟ್ಟತನದಲ್ಲಿ ಮತ್ತು ಹೊಟ್ಟೆಕಿಚ್ಚಿನಲ್ಲಿ ಜೀವಿಸುತ್ತಿದ್ದೆವು. ಅಸಹ್ಯರು ಮತ್ತು ಒಬ್ಬರನ್ನೊಬ್ಬರು ಹಗೆಮಾಡುವವರು ಆಗಿದ್ದೆವು.
\v 4 ಆದರೆ ನಮ್ಮ ರಕ್ಷಕನಾದ ದೇವರ \f + \fr 3:4 \ft ರೋಮಾ 2:4\f*ದಯೆಯೂ, ಪ್ರೀತಿಯೂ, ಮನುಷ್ಯರಿಗೆ ಪ್ರತ್ಯಕ್ಷವಾದಾಗ,
\v 5 \f + \fr 3:5 \ft ರೋಮಾ 3:27\f*ನಾವು ಮಾಡಿದ ಪುಣ್ಯಕಾರ್ಯಗಳ ನಿಮಿತ್ತದಿಂದಲ್ಲ, ಆದರೆ \f + \fr 3:5 \ft ಎಫೆ 5:27; ಯೋಹಾ 3:5; 1 ಕೊರಿ 6:11; 1 ಪೇತ್ರ 3:21; \f*ನೂತನ ಜನನವನ್ನು ಸೂಚಿಸುವ ಸ್ನಾನದ ಮೂಲಕವಾಗಿಯೂ, ಪವಿತ್ರಾತ್ಮನ \f + \fr 3:5 \ft ರೋಮಾ 12:2\f*ನೂತನಪಡಿಸುವಿಕೆಯ ಮೂಲಕವಾಗಿಯೂ ಆತನು \f + \fr 3:5 \ft ಎಫೆ 2:4; 1 ಪೇತ್ರ 1:3\f*ತನ್ನ ಕರುಣೆಯಿಂದಲೇ ನಮ್ಮನ್ನು ರಕ್ಷಿಸಿದನು.
\v 6 ದೇವರು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕವಾಗಿ ಪವಿತ್ರಾತ್ಮನನ್ನು ನಮ್ಮ ಮೇಲೆ ಹೇರಳವಾಗಿ \f + \fr 3:6-7 \ft ಯೋವೇ. 2:28; ಅ. ಕೃ 2:33; 10:45. ರೋಮಾ 5:5\f*ಸುರಿಸಿ,
\v 7 ಆತನ ಕೃಪೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟು, ನಾವು \f + \fr 3:6-7 \ft ತೀತ 1:2\f*ನಿತ್ಯಜೀವದ ನಿರೀಕ್ಷೆಗೆ \f + \fr 3:6-7 \ft ರೋಮಾ. 8:17\f*ಬಾಧ್ಯರಾಗುವಂತೆ ಮಾಡಿದನು.
\v 8 \f + \fr 3:8 \ft 1 ತಿಮೊ. 1:15\f*ಇದು ನಂಬತಕ್ಕ ಮಾತಾಗಿದೆ. ದೇವರಲ್ಲಿ ನಂಬಿಕೆ ಇಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರುವಂತೆ ನೀನು ಈ ಎಲ್ಲಾ ಮಾತುಗಳನ್ನು ದೃಢವಾಗಿ ಹೇಳಬೇಕೆಂದು ಅಪೇಕ್ಷಿಸುತ್ತೇನೆ. ಈ ಸಂಗತಿಗಳು ಎಲ್ಲ ಜನರಿಗೂ ಉತ್ತಮವೂ, ಪ್ರಯೋಜನಕಾರಿಯೂ ಆಗಿವೆ.
\v 9 ಆದರೆ ಬುದ್ಧಿಹೀನವಾದ \f + \fr 3:9 \ft 1 ತಿಮೊ. 6:4\f*ತರ್ಕಗಳಿಂದಲೂ, \f + \fr 3:9 \ft 1 ತಿಮೊ. 1:4\f*ವಂಶಾವಳಿಗಳಿಂದಲೂ, ಕಚ್ಚಾಟಗಳಿಂದಲೂ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಾಗ್ವಾದಗಳಿಂದಲೂ ದೂರವಾಗಿರು; \f + \fr 3:9 \ft 2 ತಿಮೊ 2:14\f*ಅವು ನಿಷ್ಪ್ರಯೋಜಕವೂ ವ್ಯರ್ಥವೂ ಆಗಿವೆ.
\v 10 ಭಿನ್ನಭೇದಗಳನ್ನುಂಟುಮಾಡುವ ಮನುಷ್ಯನನ್ನು \f + \fr 3:10 \ft ಮತ್ತಾ 18:15. 2 ಥೆಸ 3:15; ಯಾಕೋಬ 5:19\f*ಒಂದೆರಡು ಸಾರಿ ಎಚ್ಚರಿಸಿದ ಮೇಲೆ ಬಿಟ್ಟು ಬಿಡು,
\v 11 ಅಂಥವನು ಸನ್ಮಾರ್ಗವನ್ನು ಬಿಟ್ಟುಬಿಟ್ಟವನೂ ಪಾಪಮಾಡುವವನೂ ಆಗಿದ್ದಾನೆ; ತಾನು ಶಿಕ್ಷೆಗೆ ಅರ್ಹನೆಂದು ಅವನ ಮನಸ್ಸೇ ನಿರ್ಣಯ ಮಾಡುತ್ತದೆ.
\s ಕಡೆ ಮಾತುಗಳು
\p
\v 12 ನಾನು \f + \fr 3:12 \ft 2 ತಿಮೊ. 4:10\f*ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದು ನಿಶ್ಚಯಿಸಿಕೊಂಡಿದ್ದರಿಂದ ಅರ್ತೆಮನನ್ನಾಗಲಿ \f + \fr 3:12 \ft 2 ತಿಮೊ. 4:12\f*ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೆ ಅಲ್ಲಿಗೆ ನನ್ನ ಬಳಿಗೆ ಬೇಗ ಬಂದುಬಿಡು.
\v 13 ನ್ಯಾಯಶಾಸ್ತ್ರಿಯಾದ ಜೇನನನ್ನೂ ಮತ್ತು \f + \fr 3:13 \ft ಅ. ಕೃ 18:24\f*ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಕಳುಹಿಸಿಕೊಡು, ಅವರಿಗೇನೂ ಕೊರತೆಯಾಗಬಾರದು.
\v 14 ಅದರಂತೆಯೇ, ನಮ್ಮವರು ನಿಷ್ಪ್ರಯೋಜಕರಾಗದಂತೆ, ಕೊರತೆಗಳಲ್ಲಿರುವವರಿಗೆ ನೆರವಾಗುವಂತೆ ಸತ್ಕ್ರಿಯೆಗಳಲ್ಲಿ ನಿರತರಾಗುವುದನ್ನು ಕಲಿತುಕೊಳ್ಳಲಿ.
\v 15 ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ನಮ್ಮನ್ನು ಪ್ರೀತಿಸುವ ವಿಶ್ವಾಸಿಗಳಿಗೆ ವಂದನೆಗಳನ್ನು ಸಲ್ಲಿಸು. \f + \fr 3:15 \ft ಕೊಲೊ 4:18\f*ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.

19
tit/1.json Normal file
View File

@ -0,0 +1,19 @@
{
"1": "ಪೌಲನೆಂಬ ನಾನು ದೇವರು ಆರಿಸಿಕೊಂಡಿರುವ ಜನರ ನಂಬಿಕೆಯನ್ನು ಮತ್ತು ಭಕ್ತಿಗನುಸಾರವಾದ ಸತ್ಯದ ತಿಳುವಳಿಕೆಯನ್ನು ದೃಢಪಡಿಸುವುದಕ್ಕಾಗಿ ದೇವರ ಸೇವಕನೂ, \\f + \\fr 1:1 \\ft 2 ಕೊರಿ 1:1\\f*ಯೇಸು ಕ್ರಿಸ್ತನ ಅಪೊಸ್ತಲನೂ ಆಗಿದ್ದೇನೆ,",
"2": "ಸುಳ್ಳಾಡದ ದೇವರು, ಅನಾದಿಕಾಲದಲ್ಲಿಯೇ ನಿತ್ಯಜೀವದ ನಿರೀಕ್ಷೆಯ ಕುರಿತು ವಾಗ್ದಾನ ಮಾಡಿದ್ದನು.",
"3": "ನಮ್ಮ ರಕ್ಷಕನಾದ ದೇವರ ಆಜ್ಞೆಯ ಅನುಸಾರವಾಗಿ ನನಗೆ ಒಪ್ಪಿಸಲ್ಪಟ್ಟಿರುವ ವಾಕ್ಯದ ಸಾರೋಣದ ಮೂಲಕವಾಗಿ ಸೂಕ್ತ ಸಮಯದಲ್ಲಿ ಆತನು ತನ್ನ ವಾಕ್ಯವನ್ನು ಪ್ರಕಟಪಡಿಸಿದನು.",
"4": "ನಮ್ಮೆಲ್ಲರಿಗೆ ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನಿಗೆ ಈ ಪತ್ರಿಕೆಯನ್ನು ಬರೆಯುತ್ತಿದ್ದೇನೆ. ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನಿಂದ ನಿನಗೆ ಕೃಪೆಯೂ ಮತ್ತು ಶಾಂತಿಯೂ ದೊರಕಲಿ.\n\\s ಸಭೆಯ ಹಿರಿಯರಲ್ಲಿ ಇರಬೇಕಾದ ಲಕ್ಷಣಗಳು\n\\p",
"5": "ಇನ್ನೂ ಕ್ರಮಪಡಿಸಬೇಕಾದ ಕಾರ್ಯಗಳನ್ನು ಕ್ರಮಪಡಿಸಿ, ನಾನು ನಿನಗೆ ಅಪ್ಪಣೆಕೊಟ್ಟ ಪ್ರಕಾರ ಪ್ರತಿಯೊಂದು ಪಟ್ಟಣದಲ್ಲಿಯೂ ಹಿರಿಯರನ್ನು ನೇಮಿಸಬೇಕೆಂದು ನಾನು ನಿನ್ನನ್ನು ಕ್ರೇತ್ ದ್ವೀಪದಲ್ಲಿ ಬಿಟ್ಟು ಬಂದೆನು.",
"6": "\\f + \\fr 1:6 \\ft 1 ತಿಮೊ. 3:1-4\\f*ಸಭೆಯ ಹಿರಿಯನು ದೋಷರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು; ಆತನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಸ್ವೇಚ್ಛಾಚಾರಿಗಳು ಮತ್ತು ಬಂಡಾಯಗಾರರು ಎಂಬ ಆರೋಪವಿಲ್ಲದವರು ಆಗಿರಬೇಕು.",
"7": "ಸಭಾಧ್ಯಕ್ಷನು ದೇವರ ಮನೆಯ ಮೇಲ್ವಿಚಾರಕನಾಗಿರುವುದರಿಂದ ದೋಷರಹಿತನಾಗಿರಬೇಕು; ಅವನು ಅಹಂಕಾರಿಯಾಗಿರಬಾರದು, ಮುಂಗೋಪಿಯಾಗಿರಬಾರದು, ಕುಡುಕನಾಗಿರಬಾರದು, ಜಗಳಗಂಟನಾಗಿರಬಾರದು, \\f + \\fr 1:7 \\ft 1 ತಿಮೊ. 3:8; 1 ಪೇತ್ರ 5:2\\f*ದುರಾಶೆಯುಳ್ಳವನಾಗಿರಬಾರದು,",
"8": "ಬದಲಾಗಿ, ಅವನು ಅತಿಥಿಸತ್ಕಾರಮಾಡುವವನೂ, ಒಳ್ಳೆಯದನ್ನು ಪ್ರೀತಿಸುವವನೂ, ಸ್ವಸ್ಥಚಿತ್ತನೂ, ನೀತಿವಂತನೂ, ದೈವಭಕ್ತನೂ, \\f + \\fr 1:8 \\ft 1 ಕೊರಿ 9:25\\f*ಆತ್ಮಸಂಯಮವುಳ್ಳವನೂ ಆಗಿರಬೇಕು.",
"9": "ಅವನು \\f + \\fr 1:9 \\ft 1 ತಿಮೊ. 1:10 \\f*ಸ್ವಸ್ಥಬೋಧನೆಯಿಂದ ಜನರನ್ನು ಉತ್ತೇಜಿಸುವುದಕ್ಕೂ, ತನ್ನನ್ನು ವಿರೋಧಿಸುವವರನ್ನು ಗದರಿಸುವುದಕ್ಕೂ ಶಕ್ತನಾಗುವಂತೆ, ಬೋಧನೆಗೆ ಅನುಸಾರವಾಗಿರುವ \\f + \\fr 1:9 \\ft 2 ಥೆಸ. 2:13-15\\f*ವಿಶ್ವಾಸಯೋಗ್ಯವಾದ ಸಂದೇಶವನ್ನು ಅವನು ದೃಢವಾಗಿ ಹಿಡಿದುಕೊಂಡವನಾಗಿರಬೇಕು.\n\\p",
"10": "ಬಂಡಾಯಗಾರರು, \\f + \\fr 1:10 \\ft 1 ತಿಮೊ. 1:6\\f*ಟೊಳ್ಳು ಮಾತಿನವರು ಮತ್ತು ಮೋಸಗಾರರು ಆದವರು ಅನೇಕರಿದ್ದಾರೆ ಅವರಲ್ಲಿ \\f + \\fr 1:10 \\ft ಅ. ಕೃ. 10:45; 11:2\\f*ಸುನ್ನತಿಹೊಂದಿದವರು ಪ್ರಮುಖರಾಗಿದ್ದಾರೆ.",
"11": "ಅವರನ್ನು ತಡೆಯಬೇಕಾಗಿದೆ. ಅವರು \\f + \\fr 1:11 \\ft 1 ತಿಮೊ. 6:5; 2 ಪೇತ್ರ. 2:3\\f*ನೀಚಲಾಭಕ್ಕಾಗಿ ಮಾಡಬಾರದ ಬೋಧನೆಯನ್ನು ಮಾಡಿ ಇಡೀ \\f + \\fr 1:11 \\ft 2 ತಿಮೊ. 3:6\\f*ಕುಟುಂಬಗಳನ್ನು ಹಾಳುಮಾಡುತ್ತಿದ್ದಾರೆ.",
"12": "“ಕ್ರೇತದವರು ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೆಬಾಕರೂ” ಆಗಿದ್ದಾರೆಂದು \\f + \\fr 1:12 \\ft ಅ. ಕೃ. 17:28\\f*ಅವರ ಸ್ವಂತ ಪ್ರವಾದಿಯೊಬ್ಬನು ಹೇಳಿದ್ದಾನೆ.",
"13": "ಈ ಸಾಕ್ಷಿಯು ನಿಜವೇ ಆಗಿದೆ. ಆದಕಾರಣ ಅವರು \\f + \\fr 1:14 \\ft ತೀತ. 2:1-2\\f*ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ,",
"14": "ಅವರು \\f + \\fr 1:13 \\ft 1 ತಿಮೊ. 1:4\\f*ಯೆಹೂದ್ಯರ ಕಟ್ಟುಕಥೆಗಳಿಗೂ, ಸತ್ಯಭ್ರಷ್ಟರಾದ \\f + \\fr 1:13 \\ft ಕೊಲೊ 2:22\\f*ಮನುಷ್ಯರ ಆಜ್ಞೆಗಳಿಗೂ ಲಕ್ಷ್ಯಕೊಡದಂತೆ \\f + \\fr 1:14 \\ft ತೀತ. 2:15; 1 ತಿಮೊ. 5:20\\f*ಅವರನ್ನು ಕಠಿಣವಾಗಿ ಖಂಡಿಸು.\n\\p",
"15": "\\f + \\fr 1:15 \\ft ಲೂಕ 11:41; 1 ತಿಮೊ. 4:3; ಅ. ಕೃ. 10:15\\f*ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಅಶುದ್ಧರಿಗೂ, \\f + \\fr 1:15 \\ft ರೋಮಾ. 14:23\\f*ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಮನಸ್ಸು ಮನಸ್ಸಾಕ್ಷಿಯೂ ಎರಡೂ ಅಶುದ್ಧವಾಗಿವೆ.",
"16": "\\f + \\fr 1:16 \\ft 1 ಯೋಹಾ 2:4\\f*ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ, ಆದರೆ ಅವರು ತಮ್ಮ ಕ್ರಿಯೆಗಳಿಂದ ಆತನನ್ನು ಅಲ್ಲಗಳೆಯುತ್ತಾರೆ. ಅವರು ಅಸಹ್ಯರು, ಅವಿಧೇಯರು ಮತ್ತು ಸತ್ಕಾರ್ಯಕ್ಕೆ ಅಯೋಗ್ಯರು ಆಗಿದ್ದಾರೆ.",
"front": "\\p"
}

18
tit/2.json Normal file
View File

@ -0,0 +1,18 @@
{
"1": "ನೀನಾದರೋ ಸ್ವಸ್ಥ ಬೋಧನೆಗೆ ತಕ್ಕಂತೆ ಉಪದೇಶಮಾಡು.",
"2": "ವೃದ್ಧರು ಮದ್ಯಾಸಕ್ತಿಯಿಲ್ಲದವರೂ, ಗೌರವಾನ್ವಿತರೂ, ಆತ್ಮಸಂಯಮವುಳ್ಳವರೂ, ನಂಬಿಕೆ, ಪ್ರೀತಿ, ತಾಳ್ಮೆಯಲ್ಲಿ ಸ್ವಸ್ಥರು ಆಗಿರಬೇಕು.\n\\p",
"3": "ಹಾಗೆಯೇ, ವೃದ್ಧ ಸ್ತ್ರೀಯರು ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರಾಗಿರಬೇಕು, \\f + \\fr 2:3 \\ft 1 ತಿಮೊ. 3:11\\f*ಚಾಡಿಹೇಳುವವರೂ \\f + \\fr 2:3 \\ft 1 ತಿಮೊ. 3:8; 5:2\\f*ಮದ್ಯಕ್ಕೆ ಅಧೀನರು ಆಗಿರಬಾರದು, \\f + \\fr 2:3 \\ft 1 ತಿಮೊ. 2:9\\f*ಆದರೆ ಸದ್ಬೋಧಕಿಯರು ಆಗಿರಬೇಕು.",
"4": "ಹೀಗೆ ಅವರು ಪ್ರಾಯಸ್ಥರಾದ ಸ್ತ್ರೀಯರಿಗೆ ತಮ್ಮ ಗಂಡಂದಿರನ್ನೂ, ಮಕ್ಕಳನ್ನೂ ಪ್ರೀತಿಸುವವರೂ,",
"5": "ವಿವೇಕವುಳ್ಳವರೂ, ಪರಿಶುದ್ಧರೂ \\f + \\fr 2:5 \\ft 1 ತಿಮೊ. 5:14\\f*ಚೆನ್ನಾಗಿ ಗೃಹಕೃತ್ಯಗಳನ್ನು ನೋಡಿಕೊಳ್ಳುವವರೂ, ಮತ್ತು \\f + \\fr 2:5 \\ft ಆದಿ 3:16\\f*ತಮ್ಮ ಗಂಡಂದಿರಿಗೆ ಅಧೀನರು ಆಗಿರಬೇಕು ಎಂದು ಕಲಿಸಬೇಕು, ಹಾಗಾದರೆ \\f + \\fr 2:4 \\ft 1 ತಿಮೊ. 6:1\\f*ದೇವರ ವಾಕ್ಯಕ್ಕೆ ದೂಷಣೆಯಾಗುವುದಿಲ್ಲ.\n\\p",
"6": "ಹಾಗೆಯೇ ಯೌವನಸ್ಥರು ಸ್ವಸ್ಥಚಿತ್ತರಾಗಿರಬೇಕೆಂದು ಎಚ್ಚರಿಸು\\f + \\fr 2:6 \\ft 1 ತಿಮೊ 5:1\\f*.",
"7": "ಎಲ್ಲಾ ರೀತಿಯಲ್ಲಿಯೂ ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನಿನ್ನ ಬೋಧನೆಯಲ್ಲಿ \\f + \\fr 2:7 \\ft 2 ಕೊರಿ 11:3\\f*ಯಥಾರ್ಥತೆಯೂ, \\f + \\fr 2:7 \\ft 1 ತಿಮೊ 2:2\\f*ಗಂಭೀರತೆಯೂ,",
"8": "ಟೀಕಿಸಲಾಗದಂಥ \\f + \\fr 2:7 \\ft 1 ತಿಮೊ 6:3\\f*ಸ್ವಸ್ಥ ಸಂದೇಶವು ಇರಬೇಕು, \\f + \\fr 2:8 \\ft ನೆಹೆ 5:9; 1 ತಿಮೊ 5:14; 1 ಪೇತ್ರ 2:12; 3:16\\f*ಹಾಗಿದ್ದಲ್ಲಿ ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಇಲ್ಲದಿರುವುದ್ದರಿಂದ ನಮ್ಮನ್ನು ವಿರೋಧಿಸುವವರು ಅವಮಾನಿತರಾಗುತ್ತಾರೆ.",
"9": "\\f + \\fr 2:9 \\ft 1 ಪೇತ್ರ 2:18; ಕೊಲೊ 3:22 \\f*ದಾಸರು ಎಲ್ಲಾದರಲ್ಲಿಯೂ ತಮ್ಮ ಯಜಮಾನರಿಗೆ ವಿಧೇಯರಾಗಿರಬೇಕು, ಮೆಚ್ಚಿಸುವವರಾಗಿರಬೇಕು, ಮತ್ತು ವಾದಿಸುವವರಾಗಿರಬಾರದು,",
"10": "ಕದ್ದಿಯುವವರಾಗಿರಬಾರದು, ಆದರೆ ಒಳ್ಳೆಯ ನಂಬಿಗಸ್ತರೆಂದು ತೋರಿಸಲಿ, ಹೀಗೆ ಅವರು ನಮ್ಮ ರಕ್ಷಕನಾದ ದೇವರ ಬೋಧನೆಗೆ ಎಲ್ಲಾದರಲ್ಲಿಯೂ \\f + \\fr 2:10 \\ft ಮತ್ತಾ 5:16; ಫಿಲಿ 2:15\\f*ಗೌರವ ತರಲಿ.\n\\p",
"11": "\\f + \\fr 2:11 \\ft 1 ತಿಮೊ 2:4\\f*ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು \\f + \\fr 2:11 \\ft ತೀತ 3:4\\f*ಪ್ರತ್ಯಕ್ಷವಾಯಿತು,",
"12": "ಆದ್ದರಿಂದ ಭಕ್ತಿಹೀನತೆಯನ್ನೂ, ಲೋಕದ ಆಸೆಗಳನ್ನೂ ತ್ಯಜಿಸಿ, ಈ ಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ, ಭಕ್ತಿಯುಳ್ಳವರಾಗಿಯೂ ಜೀವಿಸಬೇಕೆಂದು ನಮಗೆ ಬೋಧಿಸುತ್ತದೆ,",
"13": "ಭಾಗ್ಯಕರವಾದ \\f + \\fr 2:12 \\ft ತೀತ 1:2\\f*ನಿರೀಕ್ಷೆಯನ್ನು ಸ್ವೀಕರಿಸಲು ಮತ್ತು ನಮ್ಮ ಮಹೋನ್ನತನಾದ ದೇವರ ಮತ್ತು ರಕ್ಷಕನಾದ ಯೇಸುಕ್ರಿಸ್ತನ ಮಹಿಮೆಪೂರ್ಣವಾದ ಪ್ರತ್ಯಕ್ಷತೆಯನ್ನು ಎದುರುನೋಡುವವರಾಗಿದ್ದೇವೆ.",
"14": "\\f + \\fr 2:14 \\ft ಕೀರ್ತ 130:8; 1 ಪೇತ್ರ 1:18-19\\f*ಯೇಸು ನಮ್ಮನ್ನು ಸಕಲ ಅಧರ್ಮಗಳಿಂದ ಬಿಡಿಸುವುದಕ್ಕೂ, \\f + \\fr 2:14 \\ft ತೀತ 3:8; ಎಫೆ 2:10 \\f*ಸತ್ಕ್ರಿಯೆಗಳಲ್ಲಿ ಆಸಕ್ತರಾದ, ತನ್ನ \\f + \\fr 2:14 \\ft ಯೆಹೆ 37:23; ವಿಮೋ 19:5\\f*ಸ್ವಕೀಯಜನರನ್ನಾಗಿಸಿಕೊಳ್ಳಲು ಶುದ್ಧೀಕರಿಸುವುದಕ್ಕಾಗಿಯೂ \\f + \\fr 2:14 \\ft 1 ತಿಮೊ 2:6\\f*ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.\n\\p",
"15": "ಈ ವಿಷಯಗಳನ್ನು ಬೋಧಿಸು, ಮತ್ತು ಎಚ್ಚರಿಸು, ಪೂರ್ಣ ಅಧಿಕಾರದಿಂದ \\f + \\fr 2:15 \\ft ತೀತ 1:13; 1 ತಿಮೊ 5:20\\f*ಖಂಡಿಸು. \\f + \\fr 2:15 \\ft 1 ತಿಮೊ 4:12\\f*ಯಾರೂ ನಿನ್ನನ್ನು ತಿರಸ್ಕರಿಸದ ಹಾಗೆ ಎಚ್ಚರವಹಿಸು.",
"front": "\\s ಕ್ರೈಸ್ತರೆಲ್ಲರೂ ಸನ್ನಡತೆಯವರಾಗಿರಬೇಕೆಂಬ ಸ್ವಸ್ಥ ಬೋಧನೆ\n\\p"
}

18
tit/3.json Normal file
View File

@ -0,0 +1,18 @@
{
"1": "ಅವರಿಗೆ ನೆನಪಿಸಬೇಕಾದ್ದದೇನಂದರೆ, \\f + \\fr 3:1 \\ft ರೋಮಾ 13:1; 1 ಪೇತ್ರ 2:13 \\f*ಅಧಿಪತಿಗಳಿಗೂ, ಅಧಿಕಾರಿಗಳಿಗೂ ಅಧೀನರಾಗಿರಬೇಕು, ವಿಧೇಯರಾಗಿರಬೇಕು, ಸಕಲ ಸತ್ಕಾರ್ಯಗಳನ್ನು ಮಾಡುವುದಕ್ಕೆ ಸಿದ್ಧರಾಗಿರಬೇಕು,",
"2": "ಯಾರನ್ನೂ ದೂಷಿಸಬಾರದು, \\f + \\fr 3:2 \\ft 1 ತಿಮೊ 3:3\\f*ಜಗಳವಾಡಬಾರದು, \\f + \\fr 3:2 \\ft 2 ತಿಮೊ 2:25\\f*ಎಲ್ಲ ಜನರೊಂದಿಗೂ ಪೂರ್ಣ ದೀನತೆಯಿಂದ ನಡೆದುಕೊಳ್ಳುತ್ತಾ ಸಾಧುಗುಣವುಳ್ಳವರಾಗಿರಬೇಕು.",
"3": "\\f + \\fr 3:3 \\ft 1 ಕೊರಿ 6:11\\f*ಏಕೆಂದರೆ ನಾವು ಸಹ ಹಿಂದೊಮ್ಮೆ ಅವಿವೇಕಿಗಳು ಮತ್ತು ಅವಿಧೇಯರು ಆಗಿದ್ದೆವು. ನಾವು ದಾರಿ ತಪ್ಪಿಹೋಗಿದ್ದೆವು ಮತ್ತು ನಾನಾ ವಿಧವಾದ ದುರಿಚ್ಛೆಗಳಿಗೆ ಹಾಗೂ ಭೋಗಗಳಿಗೆ ಗುಲಾಮರಾಗಿದ್ದೆವು. ಕೆಟ್ಟತನದಲ್ಲಿ ಮತ್ತು ಹೊಟ್ಟೆಕಿಚ್ಚಿನಲ್ಲಿ ಜೀವಿಸುತ್ತಿದ್ದೆವು. ಅಸಹ್ಯರು ಮತ್ತು ಒಬ್ಬರನ್ನೊಬ್ಬರು ಹಗೆಮಾಡುವವರು ಆಗಿದ್ದೆವು.",
"4": "ಆದರೆ ನಮ್ಮ ರಕ್ಷಕನಾದ ದೇವರ \\f + \\fr 3:4 \\ft ರೋಮಾ 2:4\\f*ದಯೆಯೂ, ಪ್ರೀತಿಯೂ, ಮನುಷ್ಯರಿಗೆ ಪ್ರತ್ಯಕ್ಷವಾದಾಗ,",
"5": "\\f + \\fr 3:5 \\ft ರೋಮಾ 3:27\\f*ನಾವು ಮಾಡಿದ ಪುಣ್ಯಕಾರ್ಯಗಳ ನಿಮಿತ್ತದಿಂದಲ್ಲ, ಆದರೆ \\f + \\fr 3:5 \\ft ಎಫೆ 5:27; ಯೋಹಾ 3:5; 1 ಕೊರಿ 6:11; 1 ಪೇತ್ರ 3:21; \\f*ನೂತನ ಜನನವನ್ನು ಸೂಚಿಸುವ ಸ್ನಾನದ ಮೂಲಕವಾಗಿಯೂ, ಪವಿತ್ರಾತ್ಮನ \\f + \\fr 3:5 \\ft ರೋಮಾ 12:2\\f*ನೂತನಪಡಿಸುವಿಕೆಯ ಮೂಲಕವಾಗಿಯೂ ಆತನು \\f + \\fr 3:5 \\ft ಎಫೆ 2:4; 1 ಪೇತ್ರ 1:3\\f*ತನ್ನ ಕರುಣೆಯಿಂದಲೇ ನಮ್ಮನ್ನು ರಕ್ಷಿಸಿದನು.",
"6": "ದೇವರು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕವಾಗಿ ಪವಿತ್ರಾತ್ಮನನ್ನು ನಮ್ಮ ಮೇಲೆ ಹೇರಳವಾಗಿ \\f + \\fr 3:6-7 \\ft ಯೋವೇ. 2:28; ಅ. ಕೃ 2:33; 10:45. ರೋಮಾ 5:5\\f*ಸುರಿಸಿ,",
"7": "ಆತನ ಕೃಪೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟು, ನಾವು \\f + \\fr 3:6-7 \\ft ತೀತ 1:2\\f*ನಿತ್ಯಜೀವದ ನಿರೀಕ್ಷೆಗೆ \\f + \\fr 3:6-7 \\ft ರೋಮಾ. 8:17\\f*ಬಾಧ್ಯರಾಗುವಂತೆ ಮಾಡಿದನು.",
"8": "\\f + \\fr 3:8 \\ft 1 ತಿಮೊ. 1:15\\f*ಇದು ನಂಬತಕ್ಕ ಮಾತಾಗಿದೆ. ದೇವರಲ್ಲಿ ನಂಬಿಕೆ ಇಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರುವಂತೆ ನೀನು ಈ ಎಲ್ಲಾ ಮಾತುಗಳನ್ನು ದೃಢವಾಗಿ ಹೇಳಬೇಕೆಂದು ಅಪೇಕ್ಷಿಸುತ್ತೇನೆ. ಈ ಸಂಗತಿಗಳು ಎಲ್ಲ ಜನರಿಗೂ ಉತ್ತಮವೂ, ಪ್ರಯೋಜನಕಾರಿಯೂ ಆಗಿವೆ.",
"9": "ಆದರೆ ಬುದ್ಧಿಹೀನವಾದ \\f + \\fr 3:9 \\ft 1 ತಿಮೊ. 6:4\\f*ತರ್ಕಗಳಿಂದಲೂ, \\f + \\fr 3:9 \\ft 1 ತಿಮೊ. 1:4\\f*ವಂಶಾವಳಿಗಳಿಂದಲೂ, ಕಚ್ಚಾಟಗಳಿಂದಲೂ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಾಗ್ವಾದಗಳಿಂದಲೂ ದೂರವಾಗಿರು; \\f + \\fr 3:9 \\ft 2 ತಿಮೊ 2:14\\f*ಅವು ನಿಷ್ಪ್ರಯೋಜಕವೂ ವ್ಯರ್ಥವೂ ಆಗಿವೆ.",
"10": "ಭಿನ್ನಭೇದಗಳನ್ನುಂಟುಮಾಡುವ ಮನುಷ್ಯನನ್ನು \\f + \\fr 3:10 \\ft ಮತ್ತಾ 18:15. 2 ಥೆಸ 3:15; ಯಾಕೋಬ 5:19\\f*ಒಂದೆರಡು ಸಾರಿ ಎಚ್ಚರಿಸಿದ ಮೇಲೆ ಬಿಟ್ಟು ಬಿಡು,",
"11": "ಅಂಥವನು ಸನ್ಮಾರ್ಗವನ್ನು ಬಿಟ್ಟುಬಿಟ್ಟವನೂ ಪಾಪಮಾಡುವವನೂ ಆಗಿದ್ದಾನೆ; ತಾನು ಶಿಕ್ಷೆಗೆ ಅರ್ಹನೆಂದು ಅವನ ಮನಸ್ಸೇ ನಿರ್ಣಯ ಮಾಡುತ್ತದೆ.\n\\s ಕಡೆ ಮಾತುಗಳು\n\\p",
"12": "ನಾನು \\f + \\fr 3:12 \\ft 2 ತಿಮೊ. 4:10\\f*ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದು ನಿಶ್ಚಯಿಸಿಕೊಂಡಿದ್ದರಿಂದ ಅರ್ತೆಮನನ್ನಾಗಲಿ \\f + \\fr 3:12 \\ft 2 ತಿಮೊ. 4:12\\f*ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೆ ಅಲ್ಲಿಗೆ ನನ್ನ ಬಳಿಗೆ ಬೇಗ ಬಂದುಬಿಡು.",
"13": "ನ್ಯಾಯಶಾಸ್ತ್ರಿಯಾದ ಜೇನನನ್ನೂ ಮತ್ತು \\f + \\fr 3:13 \\ft ಅ. ಕೃ 18:24\\f*ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಕಳುಹಿಸಿಕೊಡು, ಅವರಿಗೇನೂ ಕೊರತೆಯಾಗಬಾರದು.",
"14": "ಅದರಂತೆಯೇ, ನಮ್ಮವರು ನಿಷ್ಪ್ರಯೋಜಕರಾಗದಂತೆ, ಕೊರತೆಗಳಲ್ಲಿರುವವರಿಗೆ ನೆರವಾಗುವಂತೆ ಸತ್ಕ್ರಿಯೆಗಳಲ್ಲಿ ನಿರತರಾಗುವುದನ್ನು ಕಲಿತುಕೊಳ್ಳಲಿ.",
"15": "ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ನಮ್ಮನ್ನು ಪ್ರೀತಿಸುವ ವಿಶ್ವಾಸಿಗಳಿಗೆ ವಂದನೆಗಳನ್ನು ಸಲ್ಲಿಸು. \\f + \\fr 3:15 \\ft ಕೊಲೊ 4:18\\f*ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.",
"front": "\\s ಕ್ರೈಸ್ತ ವಿಶ್ವಾಸಿಗಳ ಒಳ್ಳೆ ನಡತೆ ಬೋಧನೆ\n\\p"
}

98
tit/headers.json Normal file
View File

@ -0,0 +1,98 @@
[
{
"tag": "id",
"content": "TIT"
},
{
"tag": "ide",
"content": "UTF-8"
},
{
"tag": "rem",
"content": "Copyright © 2017 Bridge Connectivity Solutions. This translation is made available to you under the terms of the Creative Commons Attribution-ShareAlike 4.0 License"
},
{
"tag": "h",
"content": "ತೀತನಿಗೆ"
},
{
"tag": "toc1",
"content": "ತೀತನಿಗೆ"
},
{
"tag": "toc2",
"content": "ತೀತ"
},
{
"tag": "toc3",
"content": "ತೀತ"
},
{
"tag": "mt",
"content": "ತೀತನಿಗೆ"
},
{
"tag": "is",
"content": "ಗ್ರಂಥಕರ್ತೃತ್ವ"
},
{
"tag": "ip",
"content": "ಪೌಲನು ತನ್ನನ್ನು ತಾನು ತೀತನ ಪತ್ರಿಕೆಯ ಗ್ರಂಥಕರ್ತನೆಂದು ಗುರುತಿಸಿಕೊಂಡನು, ಅವನು ತನ್ನನ್ನು ದೇವರ ಸೇವಕನು ಮತ್ತು ಯೇಸುಕ್ರಿಸ್ತನ ಅಪೊಸ್ತಲನು ಎಂದು (1:1) ಕರೆದುಕೊಂಡನು. ತೀತನೊಂದಿಗಿನ ಪೌಲನ ಸಂಬಂಧದ ಉಗಮವು ಗೂಢರಹಸ್ಯವಾಗಿದೆ, ಆದರೆ ಅವನು ಪೌಲನ ಸೇವೆಯಡಿಯಲ್ಲಿ ಪರಿವರ್ತನೆ ಹೊಂದಿದವನಾಗಿರಬಹುದು, ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನು ಎಂದು ಅವನನ್ನು ಪೌಲನು ಕರೆದನು (1:4). ಪೌಲನು ತೀತನನ್ನು ಸುವಾರ್ತೆ ಸೇವೆಯಲ್ಲಿ ಸ್ನೇಹಿತನು ಮತ್ತು ಜೊತೆ ಕೆಲಸದವನು ಎಂದು ಬಹು ಗೌರವವುಳ್ಳವನಾಗಿ ಸ್ಪಷ್ಟವಾಗಿ ಎಣಿಸಿದನು, ಅವನ ಪ್ರೀತಿಗಾಗಿ, ಅವನ ಶ್ರದ್ಧೆಗಾಗಿ ಮತ್ತು ಇತರರಿಗೆ ಸಾಂತ್ವನವನ್ನು ಉಂಟುಮಾಡುವಂಥ ಅವನ ಕಾರ್ಯಕ್ಕಾಗಿ ತೀತನನ್ನು ಪ್ರಶಂಸಿದನು."
},
{
"tag": "is",
"content": "ಬರೆದ ದಿನಾಂಕ ಮತ್ತು ಸ್ಥಳ"
},
{
"tag": "ip",
"content": "ಸರಿಸುಮಾರು ಕ್ರಿ.ಶ. 63-65 ರ ನಡುವೆ ಬರೆಯಲ್ಪಟ್ಟಿದೆ."
},
{
"tag": "ip",
"content": "ಪೌಲನು ತನ್ನ ಮೊದಲ ರೋಮನ್ ಸೆರೆವಾಸದಿಂದ ಬಿಡುಗಡೆಗೊಂಡ ನಂತರ, ನಿಕೊಪೊಲಿಯಿಂದ ತೀತನಿಗೆ ಪತ್ರಿಕೆಯನ್ನು ಬರೆದನು. ಪೌಲನು ತಿಮೊಥೆಯನನ್ನು ಎಫೆಸದಲ್ಲಿ ಸೇವೆಮಾಡಲು ಬಿಟ್ಟು, ತೀತನನ್ನು ಕರೆದುಕೊಂಡು ಕ್ರೇತ್ ದ್ವೀಪಕ್ಕೆ ಹೋದನು."
},
{
"tag": "is",
"content": "ಸ್ವೀಕೃತದಾರರು"
},
{
"tag": "ip",
"content": "ಕ್ರೇತ್ ದ್ವೀಪದಲ್ಲಿರುವ, ಜೊತೆಕೆಲಸದವನು ಮತ್ತು ನಂಬಿಕೆಯಲ್ಲಿ ಮಗನು ಆದ, ತೀತನಿಗೆ."
},
{
"tag": "is",
"content": "ಉದ್ದೇಶ"
},
{
"tag": "ip",
"content": "ಕ್ರೇತ್ ದ್ವೀಪದ ನೂತನ ಸಭೆಗಳಲ್ಲಿದ್ದ ಕೆಲವು ಕುಂದುಕೊರತೆಗಳನ್ನು, ಸಂಘಟನೆಯ ಕೊರತೆಯನ್ನು ಮತ್ತು ಆಶಿಸ್ತಿನ ವರ್ತನೆಯುಳ್ಳ ಸದಸ್ಯರನ್ನು ಸರಿಪಡಿಸಲು, (1) ಹೊಸ ಹಿರಿಯರನ್ನು ನೇಮಕ ಮಾಡುವಂತೆ ಮತ್ತು (2) ಕ್ರೇತ್ ದ್ವೀಪದಲ್ಲಿರುವ ಅವಿಶ್ವಾಸಿಗಳ ಮುಂದೆ ನಂಬಿಕೆಯ ಉತ್ತಮ ಸಾಕ್ಷಿಯನ್ನು ನೀಡಲು ಸಿದ್ಧಪಡಿಸುವಂತೆ ಅವರಿಗೆ ಸಹಾಯ ಮಾಡಲು ತೀತನಿಗೆ ಸಲಹೆಯನ್ನು ನೀಡಲು ಬರೆದನು (1:5)."
},
{
"tag": "is",
"content": "ಮುಖ್ಯಾಂಶ"
},
{
"tag": "ip",
"content": "ನಡವಳಿಕೆಯ ಕೈಪಿಡಿ"
},
{
"tag": "iot",
"content": "ಪರಿವಿಡಿ"
},
{
"tag": "io1",
"content": "1. ವಂದನೆಗಳು — 1:1-4"
},
{
"tag": "io1",
"content": "2. ಹಿರಿಯರ ನೇಮಕಾತಿ — 1:5-16"
},
{
"tag": "io1",
"content": "3. ವಿವಿಧ ವಯೋಮಾನದವರ ಕುರಿತಾದ ಆದೇಶ — 2:1-3:11"
},
{
"tag": "io1",
"content": "4. ಅಂತಿಮ ಮಾತುಗಳು — 3:12-15"
}
]

9
tit/manifest.json Normal file
View File

@ -0,0 +1,9 @@
{
"language_id": "",
"language_name": "",
"direction": "ltr",
"subject": "Bible",
"resource_id": "targetLanguage",
"resource_title": "",
"description": "Target Language"
}