Chandrashekhar_kfi_tit_text.../03/15.txt

1 line
542 B
Plaintext

\v 15 ತೀತನೆ, ನನ್ನ ಜೊತೆಯಲ್ಲಿರುವವರೆಲ್ಲರೂ ನಿಮ್ಮನ್ನು ಅಭಿನಂದಿಸುತ್ತಾರೆ! ನಮ್ಮನ್ನು ಸಹ ಭಕ್ತರಂತೆ ಪ್ರೀತಿಸುವ ನಮ್ಮ ಸ್ನೇಹಿತರನ್ನು ದಯವಿಟ್ಟು ಸ್ವಾಗತಿಸಿ. ದೇವರು ನಿಮ್ಮೆಲ್ಲರ ಮೇಲೆ ಮಹಾನ್ ಕರುಣೆಯನ್ನು ತೋರಿಸುವುದನ್ನು ಮುಂದುವರಿಸಲಿ.