Chandrashekhar_kfi_tit_text.../02/01.txt

1 line
1.0 KiB
Plaintext

\c 2 \v 1 ಆದರೆ ತೀತನೆ, ನಿನಗಾಗಿ, ದೇವರ ಬgg ಸತ್ಯವನ್ನುನಂಬುವ ಜನರಿಗೆ ಸೂಕ್ತವಾದ ನಡುವಳಿಕೆಯನ್ನುನೀನು ಜನರಿಗೆ ಕಲಿಸಬೇಕು. \v 2 ಅವರು ಇತರ ಜನರು ಗೌರವಿಸುವ ರೀತಿಯಲ್ಲಿ ಬದುಕಬೇಕು ಮತ್ತುಅವರು ಪ್ರಜ್ಞಾಪೂರ್ವಕವಾಗಿ ವರ್ತಿಸಬೇಕು,ಎಲ್ಲಾಸಮಯದಲ್ಲಿ ತಮ್ಮನ್ನುನಿಯಂತ್ರಿಸಿಕೊಳ್ಳಬೇಕು ಎಂದು ಹಿರಿಯರಿಗೆ ಹೇಳು.ಅವರು ದೇವರ ಬಗ್ಗೆ ನಿಜವಾದ ವಿಷಯಗಳನ್ನುದೃಡವಾಗಿ ನಂಬಬೇಕು,ಇತರರನ್ನುನಿಜವಾಗಿಯೂ ಪ್ರೀತಿಸಬೇಕು,ಮತ್ತು ಕಷ್ಟವಾದಾಗಲೂ ಈ ಎಲ್ಲಾ ಕೆಲಸಗಳನ್ನುಮಾಡಬೇಕೆಂದು ಅವರಿಗೆ ತಿಳಿಸು .