Chandrashekhar_kfi_tit_text.../01/08.txt

1 line
1.4 KiB
Plaintext

\v 8 ಅದಕ್ಕೆ ಬದಲಾಗಿ, ಅವನು ಅತಿಥಿ ಸತ್ಕಾರಮಾಡುವವನೂ ಒಳ್ಳೆಯದನ್ನು ಪ್ರೀತಿಸುವವನೂ ಆಗಿರಬೇಕು. ಅವನು ಯಾವಾಗಲೂ ಪ್ರಜ್ಞಾಪೂರ್ವಕವಾಗಿ ವರ್ತಿಸಬೇಕು ಮತ್ತು ಇತರರನ್ನು ನ್ಯಾಯಯುತವಾಗಿ ಮತ್ತು ಪ್ರಮಾಣೀಕವಾಗಿ ನಡೆಸಿಕೋಳ್ಳಾಬೇಕು. ಅವನು ಯಾವಾಗಲೂ ದೇವರಿಗೆ ಸಮರ್ಪಿತನಾಗಿರುವವನಿಗೆ ಸರಿಯಾದ ರೀತಿಯಲ್ಲಿ ವರ್ತಿಸಬೇಕು ಮತ್ತುಅವನು ಯಾವಾಗಲೂ ತನ್ನ ಭಾವನೆಗಳನ್ನು ನಿಯಂತ್ರಿಸಬೇಕು. \v 9 ನಾವು ಕಲಿಸಿದ ಸತ್ಯಸಂಗತಿಗಳನ್ನು ಆತನೂ ಯಾವಾಗಲೂ ನಂಬುವವನಾಗಿರಬೇಕು, ಮತ್ತು ಅವನು ಅವುಗಳಿಗನುಗುಣವಾಗಿ ಜೀವಿಸಬೇಕು. ಜನರನ್ನು ಈ ರೀತಿಯಾಗಿ ಬದುಕುವಂತೆ ಮಾನವಲಿಸಲು ಅವನು ಇದನ್ನುಮಾಡಬೇಕು ಮತ್ತು ಜನರು ಈ ರೀತಿಯಾಗಿ ಬದುಕಲು ಬಯಸದಿದ್ದರೆ ಅವರನ್ನು ಸರಿಪಡಿಸಬೇಕು.